Bollywood actress life : ತನ್ನ ಶಾಲಾ ಶಿಕ್ಷಣವನ್ನೂ ಪೂರ್ಣಗೊಳಿಸದ ಈ ಸುಂದರಿ ಇಂದು ಜನಪ್ರಿಯ ನಟಿ ಮತ್ತು ಬಹುಕೋಟಿ ಕೋಟ್ಯಾಧಿಪತಿ. ಅಲ್ಲದೆ ಸ್ಟಾರ್ ಹೀರೋ ಪತ್ನಿ, ನಿರ್ದೇಶಕನ ಮಗಳು.. ಯಾರು ಆ ಹುಡುಗಿ..? ಬನ್ನಿ ನೋಡೋಣ..
Alia Bhat Education: ಕಪೂರ್ ಕುಟುಂಬದ ಸೊಸೆ, ಬಾಲಿವುಡ್ ನಟಿ ಆಲಿಯಾ ಭಟ್ ತನ್ನ ಅದ್ಭುತ ನಟನೆಯಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ.. ಇದೀಗ 31 ವರ್ಷದ ಈ ನಟಿಯ ವಿದ್ಯಾಭ್ಯಾಸದ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.