ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ಖಂಡಿಸಿ ಬಂದ್ಗೆ ಕರೆ
ಮೈಸೂರು ಬಂದ್ಗೆ ಶಾಸಕರು, ಜನಪ್ರತಿನಿದಿನಗಳು ಬೆಂಬಲ
ಮೈಸೂರು ಹೋಟೆಲ್ ಮಾಲೀಕರ ಸಂಘದಿಂದ ನೈತಿಕ ಬೆಂಬಲ
ಬೆಳಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆವರೆಗೂ ಬಂದ್ ಆಚರಣೆ
ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಅಂಬೇಡ್ಕರ್ ಅಸ್ತ್ರ
ಅಮಿತ್ ಶಾ ಹೇಳಿಕೆ ಖಂಡಿಸಿ ಜಿಲ್ಲೆಗಳಲ್ಲಿ ಪ್ರತಿಭಟನೆ
ಮೈಸೂರಿನಲ್ಲಿಂದು ʻಕೈʼ ಕಾರ್ಯಕರ್ತರ ಪ್ರತಿಭಟನೆ
ಶಾ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಹೋರಾಟ
ಇಂದು ಡಾ: ಬಿ.ಆರ್.ಅಂಬೇಡ್ಕರ್ ಅವರ 67 ನೇ ಮಹಾಪರಿನಿರ್ವಾಣದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಯೊಬ್ಬರೂ ಸಂವಿಧಾನವನ್ನು ಅರ್ಥ ಮಾಡಿಕೊಂಡರೆ, ಅದೇ ನಾವು ಅಂಬೇಡ್ಕರ್ ಅವರಿಗೆ ಸಲ್ಲಿಸುವ ಗೌರವ ಎಂದರು.
Dr. B R Ambedkar: ಡಾ. ಬಿ. ಆರ್ ಅಂಬೇಡ್ಕರ್ ಕೇವಲ ಒಂದು ಜಾತಿ ಅಥವಾ ಒಂದೇ ಜನಾಂಗಕೋಸ್ಕರ ಶ್ರಮಿಸದೇ ಪ್ರತಿಯೊಬ್ಬರಿಗೂ ಸಹಾಯ ಆಗುವಂತೆ ಶ್ರಮಿಸಿದರು. ಅವರನ್ನು ವಿಶ್ವ ನಾಯಕ ಹಾಗೂ ಸಂವಿಧಾನ ಶಿಲ್ಪಿ ಎನ್ನಲು ಕಾರಣ ಏನೆಂಬುವುದು ಇಲ್ಲಿದೆ ನೋಡಿ ವಿವರ..
Dr. B R Ambedkar Biography: ಡಾ. ಬಿ. ಆರ್ ಅಂಬೇಡ್ಕರ್ ಕೇವಲ ಒಂದು ಜಾತಿ ಅಥವಾ ಒಂದೇ ಜನಾಂಗಕೋಸ್ಕರ ಶ್ರಮಿಸದೇ ಪ್ರತಿಯೊಬ್ಬರಿಗೂ ಸಹಾಯ ಆಗುವಂತೆ ಶ್ರಮಿಸಿದರು. ಅವರನ್ನು ವಿಶ್ವ ನಾಯಕ ಹಾಗೂ ಸಂವಿಧಾನ ಶಿಲ್ಪಿ ಎನ್ನಲು ಕಾರಣ ಏನೆಂಬುವುದು ಇಲ್ಲಿದೆ ನೋಡಿ ವಿವರ..
125-Ft Tall Ambedkar's Statue: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜನ್ಮದಿನದ ಪ್ರಯುಕ್ತ ಇಂದು ತೆಲಂಗಾಣ ಮುಖ್ಯಮಂತ್ರಿ ಕೆ. ಸಿ. ಚಂದ್ರಶೇಖರ್ ರಾವ್, ಹೈದರಾಬಾದ್ನಲ್ಲಿ 125 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆಯನ್ನು ಆನಾವರಣಗಿಳಿಸಲಿದ್ದಾರೆ.
Karnataka Election 2023 : ಜನಸಂಖ್ಯೆ ಆಧಾರಿತವಾಗಿ ಮೀಸಲಾತಿ ನೀಡಬೇಕು ಎಂದು ಸಂವಿಧಾನದಲ್ಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಬರೀ ಮತ ಬ್ಯಾಂಕ್ಗೆ ಬಳಕೆ ಮಾಡಲಾಗಿದೆ. ಕಾಂಗ್ರೆಸ್ಗೆ ಅಂಬೇಡ್ಕರ್ ಮೇಲಾಗಲಿ, ಸಂವಿಧಾನದ ಮೇಲಾಗಲಿ ಪ್ರೀತಿ ಇಲ್ಲ ಎಂದು ಹೇಳಿದರು.
ಮಂಗಳವಾರದಂದು ದೇಶಾದ್ಯಂತ ನಕ್ಸಲ್ ಸಂಪರ್ಕ ಹೊಂದಿದ್ದಾರೆ ಎಂದು ಹಲವು ಬುದ್ಧಿ ಜೀವಿಗಳು, ಮಾನವಹಕ್ಕು ಹೋರಾಟಗಾರರು,ಪ್ರೊಪೆಸರ್ ಮನೆಗಳ ಮೇಲೆ ದಾಳಿ ಮಾಡಲಾಗಿದೆ ಅವರಲ್ಲಿ ಐವರನ್ನು ಬಂಧಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.