Rekha Hugs Agastya nanda: ಮುಂಬೈನಲ್ಲಿ ನಡೆದ ಭಾರತೀಯ ಚಿತ್ರರಂಗದ ಹಿರಿಯ ನಟ ರಾಜ್ ಕಪೂರ್ ಅವರ 100 ನೇ ಜನ್ಮ ವಾರ್ಷಿಕೋತ್ಸವದಲ್ಲಿ ಅನೇಕ ಬಾಲಿವುಡ್ ತಾರೆಯರು ಭಾಗವಹಿಸಿದ್ದರು. ಡಿಸೆಂಬರ್ 15 ರಂದು ನಡೆದ ಈ ಸ್ಮರಣೀಯ ಸಮಾರಂಭದಲ್ಲಿ ಇಡೀ ಕಪೂರ್ ಕುಟುಂಬ ಹಾಜರ್ ಆಗಿತ್ತು. ಆದರೆ ಈ ಸಮಾರಂಭದಲ್ಲಿ ನಟಿ ರೇಖಾ ಅವರ ನಡೆ ಅಭಿಮಾನಿಗಳ ಗಮನ ಸೆಳೆದಿದೆ.
Jaya Bachchan Viral Video: ಬಚ್ಚನ್ ಕುಟುಂಬ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಐಶ್ವರ್ಯಾ ರೈ ಅವರ ಹುಟ್ಟುಹಬ್ಬಕ್ಕೆ ಕುಟುಂಬಸ್ಥರು ಯಾರೂ ಸಹ ವಿಶ್ ಮಾಡದೆ ಇರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದು ನೆಟ್ಟಿಗರ ಮನದಲ್ಲಿ ಮತ್ತಷ್ಟು ಅನುಮಾನವನ್ನು ಹೆಚ್ಚಿಸಿದೆ.
Aishwarya rai stunning photos: ನಟಿ ಐಶ್ವರ್ಯ ರೈ ತಮ್ಮ ವೈಯಕ್ತಿಕ ಕಾರಣಗಳಿಂದ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾರೆ, ಆದರೆ ತಮ್ಮ ವೈಯಕ್ತಿಕ ಕಾರಣದಿಂದ ಅಲ್ಲದೆ, ತಮ್ಮ ಸೌಂದರ್ಯದ ಕಾರಣ ನಟಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ಸಮಯವೊಂದಿತ್ತು.
Aishwarya rai stunning photos: ನಟಿ ಐಶರ್ಯ ರೈ ತಮ್ಮ ವೃತ್ತಿಯ ಕಾರಣದಿಂದ ಅಷ್ಟೆ ಅಲ್ಲದೆ ತಮ್ಮ ವೈಯಕ್ತಿಕ ಕಾರಣದಿಂದಲೂ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ, ಎಷ್ಟೇ ಸುದ್ದಿಯಲ್ಲಿದ್ದರೂ ಕೂಡ ನಟಿಗೆ ಇರುವ ಫ್ಯಾನ್ ಬೇಸ್ ಸ್ವಲ್ಪ ಕೂಡ ಕಡಿಮೆಯಾಗಿಲ್ಲ. ನಟಿ ತನ್ನ ಸೌಂದರ್ಯದ ಮೂಲಕ ಕೇವಲ ಭಾರದಲ್ಲಿ ಮಾತ್ರ ಅಲ್ಲ ವಿಶ್ವದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
Aishwarya rai viral photos: ಐಶ್ವರ್ಯ ರೈ ಸದ್ಯ ತಮ್ಮ ವಿಚ್ಛೇದನ ವದಂತಿಗಳ ಕಾರಣ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ, ಮಾಜಿ ವಿಶ್ವ ಸುಂದರೆ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಕಾರಣದಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ.
AISHWARYA RAI: ಐಶ್ವರ್ಯಾ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿ ಬಹಳ ದಿನಗಳಿಂದ ಸದ್ದು ಮಾಡುತ್ತಿದೆ. ಅಂಬಾನಿ ಮದುವೆಗೆ ಪ್ರತ್ಯೇಕವಾಗಿ ಆಗಮಿಸಿದಾಗಿಂದಲೂ ಈ ಇಬ್ಬರ ವಿಚ್ಛೆದನದ ಕುರಿತು ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ.
Aishwarya rai: ಐಶ್ವರ್ಯ ರೈ ಇತ್ತೀಚೆಗೆ ತನ್ನ ವಿಚ್ಛೇದನ ವದಂತಿಯ ಕಾರಣ ಸಿಕ್ಕಾಪಟ್ಟೆ ಸುದ್ದಿಯಾಲ್ಲಿದ್ದಾರೆ. ದಂಪತಿ ಯಾವುದೇ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳದೆ, ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡುತ್ತಿದ್ದಾರೆ.
Jaya bacchan: ಜಯಾ ಬಚ್ಚನ್ 1973 ರಲ್ಲಿ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರನ್ನು ವಿವಾಹವಾದರು. ಮದುವೆಯ ನಂತರ ಸ್ವಲ್ಪ ಸಮಯದವರೆಗೆ, ನಟಿ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದರು. ಆದರೆ ನಂತರ ಕ್ರಮೇಣ ಚಿತ್ರರಂಗದಿಂದ ದೂರವಾದರು. ಹೀಗಿರುವಾಗ ನಟಿ ಏಕಾಏಕಿ ಸಿನಿಮಾಗಳಿಂದ ದೂರವಾಗಲು ಕಾರಣವೇನು ಎಂಬ ಪ್ರಶ್ನೆ ಮೂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.