ಬಚ್ಚನ್‌ ಕುಟುಂಬದಲ್ಲಿ ನಡೆಯುತ್ತಿರುವುದಾದರೂ ಏನು..? ಮಧ್ಯ ರಾತ್ರಿ ರಸ್ತೆಯಲ್ಲಿ ಒಂಟಿಯಾಗಿ ಜಯಾ ಬಚ್ಚನ್‌ ಮಾಡಿದ್ದೇನು?! ಬೆಚ್ಚಿಬಿದ್ದ ಫ್ಯಾನ್ಸ್‌

Jaya Bachchan Viral Video: ಬಚ್ಚನ್ ಕುಟುಂಬ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಐಶ್ವರ್ಯಾ ರೈ ಅವರ ಹುಟ್ಟುಹಬ್ಬಕ್ಕೆ ಕುಟುಂಬಸ್ಥರು ಯಾರೂ ಸಹ ವಿಶ್‌ ಮಾಡದೆ ಇರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದು ನೆಟ್ಟಿಗರ ಮನದಲ್ಲಿ ಮತ್ತಷ್ಟು ಅನುಮಾನವನ್ನು ಹೆಚ್ಚಿಸಿದೆ. 
 
ಬಚ್ಚನ್‌ ಕುಟುಂಬದಲ್ಲಿ ನಡೆಯುತ್ತಿರುವುದಾದರೂ ಏನು..? ಮಧ್ಯ ರಾತ್ರಿ ರಸ್ತೆಯಲ್ಲಿ ಒಂಟಿಯಾಗಿ ಜಯಾ ಬಚ್ಚನ್‌ ಮಾಡಿದ್ದೇನು?! ಬೆಚ್ಚಿಬಿದ್ದ ಫ್ಯಾನ್ಸ್‌

About the Author