Anger management tips : ಕೋಪ... ಎಲ್ಲರಲ್ಲಿ ಇರುವ ಸಾಮಾನ್ಯ ಭಾವನೆ. ಸಂತೋಷ, ಆತಂಕ ಮತ್ತು ದುಃಖದಂತೆಯೇ, ಕೋಪವು ಮಾನವನ ಭಾವನೆಗಳಲ್ಲಿ ಒಂದಾಗಿದೆ. ನಮಗೆ ಇಷ್ಟವಿಲ್ಲದ ಸಂಗತಿಗಳು ಸಂಭವಿಸಿದರೆ, ನಮಗೆ ಇಷ್ಟವಾದವುಗಳು ನಡೆಯದಿದ್ದರೆ ಅಥವಾ ಯಾರಾದರೂ ನಮಗೆ ತೊಂದರೆ ನೀಡಿದರೆ, ನಮಗೆ ತಕ್ಷಣ ಕೋಪ ಬರುತ್ತದೆ... ಕೋಪ ಮನುಷ್ಯನ ಶತ್ರು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ.
Darshan : ರೇಣುಕಾ ಸ್ವಾಮಿ ಕೊಲೆ ಆರೋಪಿಯಾಗಿರುವ ನಟ ದರ್ಶನ್ ಕುರಿತಂತೆ ಹಲವು ಸೆಲೆಬ್ರಿಟಿಗಳು, ನಿರ್ದೇಶಕರಿಂದ ಬೇರೆಬೇರೆ ಮಾತುಗಳು ಕೇಳಿ ಬರುತ್ತದೆ ಇದೀಗ ಈ ಕುರಿತಂತೆ ಕೋಡಿ ಮಠದ ಶ್ರೀಗಳು ಭವಿಷ್ಯವನ್ನು ನುಡಿದಿದ್ದಾರೆ.
Anger: ದಿನನಿತ್ಯ ಹಲವಾರು ಕಾರಣಗಳಿಂದ ಮನುಷ್ಯನಿಗೆ ಕೋಪ ಬರುವುದು ಸಹಜ. ಆದರೆ ಪ್ರತಿ ಬಾರಿಗೂ ಕೋಪಗೊಳ್ಳುವುದು ನಮಗೆ ಕೆಲವೊಮ್ಮ ಹೆಚ್ಚು ಅಪಾಯಕಾರಿಯಾಗಬಹುದು. ನಾವು ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ಹೇಗ? ಇಲ್ಲಿದೆ ಸರಳ ಸೂತ್ರಗಳು.
ಟೀಂ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ತಮ್ಮ ವೃತ್ತಿಜೀವನದ ಆರಂಭದಲ್ಲಿ ಬೌಲಿಂಗ್ ಮಾಡುವಾಗ ತುಂಬಾ ಕೋಪಗೊಳ್ಳುತ್ತಿದ್ದರಂತೆ. ಕೋಪವನ್ನು ನಿಯಂತ್ರಿಸುವ ಕುರಿತು ಅವರು ಮುಕ್ತವಾಗಿ ಮಾತನಾಡಿದ್ದಾರೆ.
ನೀವು ಏನಾದರೂ ಕೋಪಗೊಂಡರೆ, ಮೊದಲನೆಯದಾಗಿ ಆಳವಾದ ಉಸಿರನ್ನು ತೆಗೆದುಕೊಳ್ಳಿ. ಇದು ನಿಮಗೆ ವಿಶ್ರಾಂತಿಯನ್ನು ನೀಡುತ್ತದೆ. ಆಳವಾದ ಉಸಿರಾಟವು ಉತ್ಸಾಹ, ಆತಂಕ, ಖಿನ್ನತೆ ಮತ್ತು ಕೋಪವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Anger Management Therapy - ಕೆಲವು ಜನರಿಗೆ ಮೂಗಿನ ಮೇಲೆ ಕೋಪವಿರುತ್ತದೆ. ಅಂದರೆ ಅವರು ಪ್ರತಿ ಸಣ್ಣ ಪುಟ್ಟ ವಿಷಯಕ್ಕೂ ಕೂಡ ಮುನಿಸಿಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಅವರು ಕೆಲವು ಟಿಪ್ಸ್ ಗಳನ್ನೂ ಪ್ರಯತ್ನಿಸುವ ಮೂಲಕ ತಮ್ಮ ಕೋಪವನ್ನು ನಿಯಂತ್ರಿಸಲು ಕಲಿಯಬೇಕು (Anger Management Tips). ಇದನ್ನು ಕೋಪ ನಿರ್ವಹಣೆ ಚಿಕಿತ್ಸೆ (Anger Management Therapy) ಎಂದೂ ಕೂಡ ಕರೆಯುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.