ಭಾರತ ಸೇರಿ ಹಲವು ದೇಶಗಳಲ್ಲಿ iPhone16 ಬಿಡುಗಡೆ
iPhone16 ಆರಂಭಿಕ ಬೆಲೆ ಅಮೆರಿಕಾದಲ್ಲಿ ಎಷ್ಟು ಗೊತ್ತಾ?
ಫ್ಲಿಪ್ಕಾರ್ಟ್, ಅಮೇಜಾನ್, ಆ್ಯಪಲ್ ಸ್ಟೋರ್ನಲ್ಲಿ ಮಾರಾಟ
iPhone15ಗಿಂತ iPhone16 ಪ್ರೋದಲ್ಲಿ ಗಮನಾರ್ಹ ಬದಲಾವಣೆ
ಭಾರತದಲ್ಲಿ iPhone16 ಬೆಲೆ ಬದಲಾವಣೆ.. ಶೀಘ್ರದಲ್ಲೇ ಪ್ರಕಟ
iPhone 16 Series Launched: ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಬಹುನಿರೀಕ್ಷಿತ ಐಫೋನ್ 16 ಸೀರೀಸ್ ಬಿಡುಗಡೆಯಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಆಪಲ್ ನಾಲ್ಕು ಐಫೋನ್ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಭಾರತದಲ್ಲಿ ಐಫೋನ್ 16 ಸೀರೀಸ್ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ProRes LOG ವೀಡಿಯೊ ಪ್ರೊ ಮತ್ತು ಪ್ರೊ ಅಲ್ಲದ ಮಾದರಿಗಳ ನಡುವಿನ ಮೂಲಭೂತ ವ್ಯತ್ಯಾಸವಾಗಿದೆ. iPhone 16 ನ ಪ್ರೊ ಮಾಡೆಲ್ 5x ಟೆಲಿಫೋಟೋ ಲೆನ್ಸ್ ಮತ್ತು ProRes LOG ವೀಡಿಯೊ ರೆಕಾರ್ಡಿಂಗ್ ಆಯ್ಕೆಯನ್ನು ಹೊಂದಿರಬಹುದು
Apple Iphone Battery Life: ಆಪಲ್ ಐಫೋನ್ ಬ್ಯಾಟರಿ ತುಂಬಾ ವೇಗವಾಗಿ ಖಾಲಿಯಾಗುತ್ತಿದ್ದರೇ ಬ್ಯಾಟರಿ ಆರೋಗ್ಯ ಮತ್ತು ಬ್ಯಾಟರಿ ಬಾಳಿಕೆ ಎರಡನ್ನೂ ನಿರ್ವಹಿಸುವ ಆಪಲ್ ಕಂಪನಿಯು ಕೆಲವು ಸಲಹೆಗಳ್ನು ಸೂಚಿಸಿವೆ. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Apple iPhone 16: ಮುಂಬರುವ iPhone 16 ಮಾದರಿಯು ಹೆಚ್ಚು ಆಕರ್ಷಕ ವೈಶಿಷ್ಟ್ಯಗಳನ್ನು ಸೇರಿಸುವ ನಿರೀಕ್ಷೆಯಿದೆ. ಅದರ ಭಾಗವಾಗಿ ಫಲಕದಲ್ಲಿಯೇ ವಿಶೇಷ ಬಟನ್ ನೀಡಲು ಮುಂದಾಗಿದೆ ಎಂದು ಹಲವು ಆನ್ ಲೈನ್ ವರದಿಗಳು ಹೇಳುತ್ತಿವೆ. ಇದರ ನೆರವಿನಿಂದ ಫೋನ್ ಒಳಗೆ ಹೋಗದೇ ಫೋಟೋ ತೆಗೆಯಲು ಸಾಧ್ಯವಾಗಲಿದೆ ಎನ್ನಲಾಗಿದೆ. ಈ ಬಗ್ಗೆ ಸಂಪೂರ್ಣ ವಿವರಗಳನ್ನು ಇಲ್ಲಿ ನೋಡೋಣ..
Apple iPhone 15: ಕೈಗೆಟುಕುವ ಬೆಲೆಯ ಹೊರತಾಗಿಯೂ, ನೀವು iPhone 15ನ 128GB ರೂಪಾಂತರದ ಬಗ್ಗೆ ಕೆಲವು ವಿಷಯಗಳನ್ನು ತಿಳಿದಿರಬೇಕು. ಇಲ್ಲದಿದ್ದರೆ ನೀವು ಭವಿಷ್ಯದಲ್ಲಿ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
Flipkart Big Diwali Sale: ಫ್ಲಿಪ್ಕಾರ್ಟ್ ಬಿಗ್ ದೀಪಾವಳಿ ಸೇಲ್ ಆರಂಭವಾಗಿದೆ. ಈ ಬಾರಿಯೂ ಐಫೋನ್ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಈ ಬಾರಿ ಐಫೋನ್ 14 ಅನ್ನು ನೀವು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು.
Apple iPhone 14 Deals: ಫ್ಲಿಪ್ಕಾರ್ಟ್ನಲ್ಲಿ ನೀವು ಐಫೋನ್ 14 ಖರೀದಿಯ ಮೇಲೆ ಅದ್ಭುತ ರಿಯಾಯಿತಿ ಪಡೆಯುತ್ತೀರಿ. ಕೇವಲ 20 ಸಾವಿರ ರೂ.ಗೆ ನೀವು ಐಫೋನ್ 14 ಖರೀದಿಸುವ ಅವಕಾಶ ಲಭ್ಯವಿದೆ.
iPhone 15 Plus Price Cut: ಐಫೋನ್ 15 ಪ್ಲಸ್ ಬೆಲೆಯಲ್ಲಿ ಹಠಾತ್ ಕುಸಿತ ಕಂಡುಬಂದಿದೆ. ಹೌದು ಫ್ಲಿಪ್ ಕಾರ್ಟ್ ಐಫೋನ್ 15 ಪ್ಲಸ್ ಮೇಲೆ ಭರ್ಜರಿ ಆಫರ್ ನೀಡಿದೆ. ಐಫೋನ್ 15 ಪ್ಲಸ್ ಈಗ 50 ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಭ್ಯ.
ಲೈಟ್ನಿಂಗ್ ಪೋರ್ಟ್ ಬದಲಿಗೆ ಐಫೋನ್ 15 ಸರಣಿಯು ಯುಎಸ್ಬಿ ಟೈಪ್-ಸಿ ಪೋರ್ಟ್, ಆಕ್ಷನ್ ಬಟನ್, ಟೈಟಾನಿಯಂ ಫ್ರೇಮ್ ಮತ್ತು ಪೆರಿಸ್ಕೋಪ್ ಕ್ಯಾಮೆರಾವನ್ನು ಹೊಂದಿರುತ್ತದೆ. ಐಫೋನ್ ಅಭಿಮಾನಿಗಳು ಹಲವು ವರ್ಷಗಳ ನಂತರ ಹೊಸ ಸರಣಿಯಲ್ಲಿ ಅನೇಕ ಅಪ್ಡೇಟ್ಗಳನ್ನು ಸ್ವೀಕರಿಸಿದ್ದಾರೆ. ಆದರೆ ಇದಕ್ಕಿಂತಲೂ ಹೆಚ್ಚಿನ ವೈಶಿಷ್ಟ್ಯಗಳು iPhone 16ನಲ್ಲಿ ಲಭ್ಯವಿರುತ್ತವೆ.
iPhone: ಈ ತಂತ್ರಜ್ಞಾನ ಯುಗದಲ್ಲಿ ಯಾರ ಕೈಯಲ್ಲಿ ನೋಡಿದರೂ ಸ್ಮಾರ್ಟ್ಫೋನ್ ನದ್ದೆ ಸದ್ದು. ಪ್ರತಿಯೊಬ್ಬರಿಗೂ ಒಮ್ಮೆಯಾದರೂ ನಾನೂ ಕೂಡ ಐಫೋನ್ ಕೊಳ್ಳಬೇಕು ಎಂಬ ಆಸೆ ಇದ್ದೇ ಇರುತ್ತದೆ. ದುಬಾರಿ ಆದರೂ ಕೂಡ ಜನ ಐಫೋನ್ ಬಗ್ಗೆ ಏಕೆ ಅಷ್ಟು ಒಲವು ತೋರುತ್ತಾರೆ, ಗೊತ್ತಾ!
Apple iPhone 14: ಐಫೋನ್ 14ರ ಬೆಲೆ ಗಮನಾರ್ಹ ಕಡಿಮೆಯಾಗಿದೆ. ನಂಬಲೂ ಆಗದಷ್ಟು ಬೆಲೆಗೆ ಐಫೋನ್ ಸಿಗುತ್ತಿದೆ. ಐಫೋನ್ 14ನ್ನು ಕೇವಲ 3 ಸಾವಿರ ರೂ.ಗೆ ನೀವು ಖರೀದಿಸಬಹುದು. ಇಷ್ಟು ಕಡಿಮೆ ಬೆಲೆಗೆ ಐಫೋನ್ ಎಲ್ಲಿ ಸಿಗುತ್ತಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
Apple IPhone 11 Sale on Flipkart : ಇಲ್ಲಿಯವರೆಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಪ್ರೀಮಿಯಂ ಸ್ಮಾರ್ಟ್ಫೋನ್ ಸಾಲಿನಲ್ಲಿ Apple iPhone 11 ಬರುತ್ತದೆ .ಈ ಪ್ರೀಮಿಯಂ ಸ್ಮಾರ್ಟ್ಫೋನ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಈಗ ಅದಕ್ಕೆ ಸಮಯ ಸೂಕ್ತವಾಗಿದೆ.
iPhone 14 Pro Max Refurbished Product: ಐಫೋನ್ 14 ಪ್ರೊ ಮ್ಯಾಕ್ಸ್ ಮೂಲ ಬೆಲೆ 1,32,999 ರೂ.(ಅಮೇಜಾನ್) ಇದೆ. ಇದರ refurbished ಉತ್ಪನ್ನವನ್ನು ನೀವು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು.
Flipkart Big Saving Days Sale: ಪ್ರಮುಖ ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಮಾರಾಟ ಪ್ರಾರಂಭಿಸಿದೆ. ಇಲ್ಲಿ ಐಫೋನ್ ಖರೀದಿಯ ಮೇಲೆ ನಿಮಗೆ ದೊಡ್ಡ ಮೊತ್ತದ ರಿಯಾಯತಿ ಸಿಗುತ್ತಿದೆ. ಈ ಡೀಲ್ ಬಗ್ಗೆ ತಿಳಿದುಕೊಂಡು ಇಂದೇ ನಿಮ್ಮಿಷ್ಟದ ಐಫೋನ್ ಖರೀದಿಸಿರಿ.
iPhone 14 Pro Replica: iPhone 14 Pro ಭಾರತ ಸೇರಿದಂತೆ ವಿಶ್ವದ ಎಲ್ಲಾ ದೇಶಗಳಲ್ಲಿ ಟ್ರೆಂಡಿಂಗ್ ಮಾಡೆಲ್ ಆಗಿದೆ. ಈ ಮಾದರಿಯ ಸ್ಮಾರ್ಟ್ಫೋನ್ ಖರೀದಿಸಲು 1 ಲಕ್ಷಕ್ಕಿಂತ ಹೆಚ್ಚು ವೆಚ್ಚವಾಗುತ್ತದೆ. ಆದರೆ ಇದನ್ನೇ ಹೋಲುವ ಸ್ಮಾರ್ಟ್ಫೋನ್ಅನ್ನು ಚೀನಾ ಬಿಡುಗಡೆ ಮಾಡಿದೆ.
Apple iPhone: ಐಫೋನ್ನ ಬಾಕ್ಸ್ನಲ್ಲಿ ಚಾರ್ಜರ್ ಲಭ್ಯವಿಲ್ಲದ ಕಾರಣ, ಬ್ರೆಜಿಲ್ ಸರ್ಕಾರವು ಕಂಪನಿಯ ಮಳಿಗೆಗಳ ಮೇಲೆ ಪ್ರಮುಖ ಕ್ರಮ ಕೈಗೊಂಡಿದೆ. ಗ್ರಾಹಕರ ಅಗತ್ಯತೆಗಳನ್ನು ಸರಿಯಾಗಿ ಪೂರೈಸದ ಕಾರಣ ಸರ್ಕಾರ ದೊಡ್ಡ ಕ್ರಮ ಕೈಗೊಂಡಿದೆ.
Apple iPhone 14: ಕಳೆದ ತಿಂಗಳಿನಲ್ಲಿ ಭಾರತದಲ್ಲಿ ಐಫೋನ್ 14 ಸಿರೀಸ್ ಬಿಡುಗಡೆಯಾಗಿದೆ ಮತ್ತು ಈ ಸರದಿಯನ್ನು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಬಜೆಟ್ ಹೊಂದಿಸಲಾಗದ ಭಾರತೀಯ ಗ್ರಾಹಕರು, ಐಫೋನ್ 14 ಅನ್ನು ಕಡಿಮೆ ಬೆಲೆಗೆ ಖರೀದಿಸಲು ಮನಸ್ಸು ಮಾಡುತ್ತಿದ್ದಾರೆ.
ಪ್ರಸ್ತುತ ಕ್ರೋಮಾದಲ್ಲಿ Apple iPhone 13ನ ಮೂಲ ಬೆಲೆ 61,990 ರೂ. ಇದೆ. 7,910 ರೂ.ಗಳ ತ್ವರಿತ ರಿಯಾಯಿತಿ ಜೊತೆಗೆ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳ ಮೇಲೆ ಶೇ.10ರಷ್ಟು ಹೆಚ್ಚುವರಿ ರಿಯಾಯಿತಿ ಲಭ್ಯವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.