ಈ ಸ್ಟಾರ್ ಕ್ರಿಕೆಟಿಗನ ಪತ್ನಿಯನ್ನು ಪ್ರೀತಿಸುತಿದ್ದರಂತೆ ನಟ ಅರ್ಜುನ್‌ ಕಪೂರ್!!‌ ಯಾರಾಕೆ ಗೊತ್ತಾ?

Arjun Kapoor Love With Cricketer Wife: ಖ್ಯಾತ ಬಾಲಿವುಡ್ ನಟ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಇತ್ತೀಚೆಗೆ ಬ್ರೇಕಪ್ ವದಂತಿಗಳಿಂದ ಸುದ್ದಿ ಮಾಡುತ್ತಿದ್ದಾರೆ.   

Written by - Savita M B | Last Updated : Jun 2, 2024, 09:59 AM IST
  • ಅರ್ಜುನ್ ಕಪೂರ್ ಅವರ ವೃತ್ತಿಪರ ಜೀವನಕ್ಕಿಂತ ವೈಯಕ್ತಿಕ ಜೀವನಕ್ಕಾಗಿ ಹೆಚ್ಚು ಚರ್ಚೆಯಲ್ಲಿದ್ದಾರೆ.
  • ಮಲೈಕಾ ಮೊದಲು, ಅರ್ಜುನ್ ಕಪೂರ್ ಅವರ ಹೆಸರು ಅನೇಕ ಸುಂದರ ಬಾಲಿವುಡ್ ಸೆಲೆಬ್ರಿಟಿಗಳೊಂದಿಗೆ ತಳುಕುಹಾಕಿಕೊಂಡಿತ್ತು..
ಈ ಸ್ಟಾರ್ ಕ್ರಿಕೆಟಿಗನ ಪತ್ನಿಯನ್ನು ಪ್ರೀತಿಸುತಿದ್ದರಂತೆ ನಟ ಅರ್ಜುನ್‌ ಕಪೂರ್!!‌ ಯಾರಾಕೆ ಗೊತ್ತಾ?  title=

Arjun Kapoor-Anushka Sharma: ಖ್ಯಾತ ಬಾಲಿವುಡ್ ನಟರಾದ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಈ ದಿನಗಳಲ್ಲಿ ತಮ್ಮ ಬ್ರೇಕಪ್ ವದಂತಿಯಿಂದ ಸುದ್ದಿ ಮಾಡುತ್ತಿದ್ದಾರೆ. ಅರ್ಜುನ್ ಕಪೂರ್ ಅವರ ವೃತ್ತಿಪರ ಜೀವನಕ್ಕಿಂತ ವೈಯಕ್ತಿಕ ಜೀವನಕ್ಕಾಗಿ ಹೆಚ್ಚು ಚರ್ಚೆಯಲ್ಲಿದ್ದಾರೆ. 

ಮಲೈಕಾ ಮೊದಲು, ಅರ್ಜುನ್ ಕಪೂರ್ ಅವರ ಹೆಸರು ಅನೇಕ ಸುಂದರ ಬಾಲಿವುಡ್ ಸೆಲೆಬ್ರಿಟಿಗಳೊಂದಿಗೆ ತಳುಕುಹಾಕಿಕೊಂಡಿತ್ತು... ಹೌದು ಅರ್ಜುನ್ ಕಪೂರ್ ಖ್ಯಾತ ಕ್ರಿಕೆಟಿಗನ ಪತ್ನಿಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದರಂತೆ.. ಆದರೆ ಇದು ಒನ್‌ಸೈಡ್‌ ಲವ್‌ ಆ ನಟಿ ಯಾವತ್ತೂ ಅವರನ್ನು ಪ್ರೀತಿಸಿರಲಿಲ್ಲ.. 

ಇದನ್ನೂ ಓದಿ-Maname : ಶ್ರೀರಾಮ ಆದಿತ್ಯ ನಿರ್ದೇಶನದ ಮನಮೆ ಟ್ರೈಲರ್ ಬಿಡುಗಡೆಗೊಳಿಸಿದ ರಾಮ್ ಚರಣ್

ಅರ್ಜುನ್ ಕಪೂರ್ 'ಇಷಕ್ಜಾದೆ' ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಪ್ರೀತಿ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜುನ್ ಕಪೂರ್ ಅವರ ಹೆಸರು ಹಲವು ಬಾಲಿವುಡ್ ನಟಿಯರೊಂದಿಗೆ ತಳುಕು ಹಾಕಿಕೊಂಡಿತ್ತು... ಅದರಲ್ಲಿ ಖ್ಯಾತ ನಟಿ ಹಾಗೂ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರ ಹೆಸರೂ ಸೇರಿದೆ..

ಇದನ್ನೂ ಓದಿ-Kajal Aggarwal : ಟ್ರೆಂಡಿ ವಿಯರ್ ನಲ್ಲಿ ಕಾಜಲ್, ಸ್ಟೈಲಿಶ್ ಲುಕ್ ನಲ್ಲಿ ನಟಿ ಫೋಟೋ ಶೂಟ್ !

ಈ ಹಿಂದೆ, ಅರ್ಜುನ್ ಕಪೂರ್ ಮತ್ತು ಅನುಷ್ಕಾ ಶರ್ಮಾ ಒಂದೊಳ್ಳೆ ಸ್ನೇಹವನ್ನು ಹೊಂದಿದ್ದರು ಮತ್ತು ಇಬ್ಬರೂ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಆ ಸಮಯದಲ್ಲೇ ಅರ್ಜುನ್ ಕಪೂರ್ ಅನುಷ್ಕಾ ಶರ್ಮಾಳನ್ನು ಪ್ರೀತಿಸುತ್ತಿದ್ದರು ಎಂದು ಕೆಲವೇ ಜನರಿಗೆ ತಿಳಿದಿತ್ತು.

ಒಮ್ಮೆ ಅರ್ಜುನ್ ಕಪೂರ್ ವರುಣ್ ಧವನ್ ಅವರೊಂದಿಗೆ ಕರಣ್ ಜೋಹರ್ ಅವರ ಕಾರ್ಯಕ್ರಮಕ್ಕೆ ಆಗಮಿಸಿದ್ದರು... ಅಲ್ಲಿ ನೀವು ಯಾವ ನಟಿಯನ್ನು ಮದುವೆಯಾಗಲು ಬಯಸುತ್ತೀರಿ ಎಂದು ಕೇಳಿದಾಗ, ಅರ್ಜುನ್ ಕಪೂರ್ ಅನುಷ್ಕಾ ಶರ್ಮಾ ಎಂದು ಹೇಳಿಕೊಂಡಿದ್ದರು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News