Ashwin

ಮೊದಲ ಟೆಸ್ಟ್ : ಜಡೇಜಾ, ಶಮಿ ದಾಳಿಗೆ ಹರಿಣಗಳ ತತ್ತರ, ಭಾರತಕ್ಕೆ 203 ರನ್ ಗಳ ಗೆಲುವು

ಮೊದಲ ಟೆಸ್ಟ್ : ಜಡೇಜಾ, ಶಮಿ ದಾಳಿಗೆ ಹರಿಣಗಳ ತತ್ತರ, ಭಾರತಕ್ಕೆ 203 ರನ್ ಗಳ ಗೆಲುವು

ವಿಶಾಖಪಟ್ಟಣದ ವೈ.ಎಸ್.ರಾಜಶೇಖರ್ ಕ್ರೀಡಾಂಗಣದಲ್ಲಿ ನಡೆದಿದ ದಕ್ಷಿಣ ಆಫ್ರಿಕಾದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 203 ರನ್ ಗಳ ಗೆಲುವು ಸಾಧಿಸಿದೆ. 

Oct 6, 2019, 02:30 PM IST
ದುಬೈನಲ್ಲಿ ಧೋನಿ ಮತ್ತು ಅಶ್ವಿನ್ ತರಬೇತಿ ಅಕಾಡೆಮಿ

ದುಬೈನಲ್ಲಿ ಧೋನಿ ಮತ್ತು ಅಶ್ವಿನ್ ತರಬೇತಿ ಅಕಾಡೆಮಿ

ಸಹೋದ್ಯೋಗಿಗಳು ಸಾಗಿದ ಹಾದಿಯಲ್ಲೇ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಮತ್ತು ಅಶ್ವಿನ್ ಸಾಗಲಿದ್ದಾರೆ.

Sep 8, 2017, 06:33 PM IST