ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ರಲ್ಲಿ ಅವರ ಕಳಪೆ ಪ್ರದರ್ಶನಗಳ ಹೊರತಾಗಿಯೂ, ಗ್ಲೆನ್ ಮ್ಯಾಕ್ಸ್ವೆಲ್ ಅವರು ಭಾರತ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಪರ ಆಕ್ರಮಣಕಾರಿ ಪ್ರದರ್ಶನಗಳೊಂದಿಗೆ ತಮ್ಮ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ಋತುವಿನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಅವರ ಪ್ರದರ್ಶನದ ಬಗ್ಗೆ ಮಾತನಾಡುತ್ತಾ ಅವರನ್ನು 10 ಕೋಟಿ ರೂ ಮೌಲ್ಯದ ಚಿಯರ್ ಲೀಡರ್ ಎಂದರು.
ಇಂಡಿಯನ್ ಪ್ರೀಮಿಯರ್ ಲೀಗ್ 2020 ಮುಗಿದಿದೆ ಮತ್ತು ಮುಂಬೈ ಇಂಡಿಯನ್ಸ್ ತಮ್ಮ ಐದನೇ ಪ್ರಶಸ್ತಿಯನ್ನು ಗೆದ್ದಿದೆ. ಇದರಲ್ಲಿ ಈಗ ವೀರೇಂದ್ರ ಸೆಹ್ವಾಗ್ ವಿಫಲವಾದ ದುಬಾರಿ ಆಟಗಾರರ ಪಟ್ಟಿ ಮಾಡಿದ್ದಾರೆ.
ಕರೋನವೈರಸ್ ನಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಮಾರ್ಚ್ ತಿಂಗಳಲ್ಲಿ ಮುಂದೂಡಿದಾಗ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಂಗ್ ತಾರೆಗಳನ್ನು ದೀರ್ಘಕಾಲದವರೆಗೆ ತಪ್ಪಿಸಿಕೊಳ್ಳುತ್ತಾರೆ ಎಂದು ಭಾವಿಸಿದ್ದರು. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಸೃಷ್ಟಿಯಾದ ಸನ್ನಿವೇಶಗಳಿಂದಾಗಿ ಲೀಗ್ ಈ ಬಾರಿ ಸ್ಥಗಿತಗೊಳ್ಳಲಿದೆ ಎಂದು ಭಾವಿಸಿದ್ದರು.ಆದರೆ ಕೊನೆಗೂ ಐಪಿಎಲ್ ಟೂರ್ನಿಯ ಯಶಸ್ವಿಯಾಗಿ ನಡೆಯಿತು.
ದುಬೈನಲ್ಲಿ ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ 13 ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ದೆಹಲಿ ಕ್ಯಾಪಿಟಲ್ಸ್ ತಂಡವನ್ನು 5 ವಿಕೆಟ್ಗಳಿಂದ ಸೋಲಿಸಿ ಐದನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಮಂಗಳವಾರ ದುಬೈನಲ್ಲಿ ನಡೆದ ಐಪಿಎಲ್ 2020 ಫೈನಲ್ನಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಐದು ವಿಕೆಟ್ಗಳ ಸುಲಭ ಜಯ ದಾಖಲಿಸುವ ಮೂಲಕ ಮುಂಬೈ ಇಂಡಿಯನ್ಸ್ ಐದನೇ ಐಪಿಎಲ್ ಪ್ರಶಸ್ತಿಯನ್ನು ಪಡೆದ ನಂತರ ಮಾಜಿ ಕ್ರಿಕೆಟಿಗರು ಮತ್ತು ತಜ್ಞರು ಮುಂಬೈ ಇಂಡಿಯನ್ಸ್ ವಿಶ್ವದ ಅತ್ಯುತ್ತಮ ಟಿ 20 ತಂಡಗಳಲ್ಲಿ ಒಂದಾಗಿದೆ ಎಂದು ಶ್ಲಾಘಿಸಿದರು.
ಸಾಮಾನ್ಯವಾಗಿ ವಿರಾಟ್ ಕೊಹ್ಲಿಯನ್ನು ಹತ್ತಿರದಿಂದ ಬಲ್ಲವರಿಗೆ ಅವನು ಎಷ್ಟು ಸ್ಪರ್ಧಾತ್ಮಕ ಆಟಗಾರ ಎನ್ನುವುದು ತಿಳಿದಿರುತ್ತದೆ. ಅವರ ಆಕ್ರಮಣಕಾರಿ ವ್ಯಕ್ತಿತ್ವದ ಬಗ್ಗೆ ಆಗಾಗ ಕ್ರಿಕೆಟ್ ವಲಯದಲ್ಲಿ ಮಾತನಾಡಲಾಗುತ್ತದೆ.
ಯಾವುದೇ ವಿವಾದವಿಲ್ಲದೆ ಐಪಿಎಲ್ ಟೂರ್ನಿ ನಡೆಯುವುದಾದರೂ ಹೇಗೆ, ಲಲಿತ್ ಮೋದಿಯಿಂದ ಹಿಡಿದ ಸ್ಪಾಟ್ ಫಿಕ್ಸಿಂಗ್ ವರೆಗೆ ಹಲವು ವಿವಾದಗಳನ್ನು ನಾವು ನೋಡಿದ್ದೇವೆ.ಈ ಆವೃತ್ತಿಯ 5 ಟಾಪ್ ವಿವಾದಗಳನ್ನು ನೋಡೋಣ ಬನ್ನಿ.
ಯಾವುದೇ ವಿವಾದವಿಲ್ಲದೆ ಐಪಿಎಲ್ ಟೂರ್ನಿ ನಡೆಯುವುದಾದರೂ ಹೇಗೆ, ಲಲಿತ್ ಮೋದಿಯಿಂದ ಹಿಡಿದ ಸ್ಪಾಟ್ ಫಿಕ್ಸಿಂಗ್ ವರೆಗೆ ಹಲವು ವಿವಾದಗಳನ್ನು ನಾವು ನೋಡಿದ್ದೇವೆ. ಈ ಆವೃತ್ತಿಯ 5 ಟಾಪ್ ವಿವಾದಗಳನ್ನು ನೋಡೋಣ ಬನ್ನಿ.
ಯುಎಇಯಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2020 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಪ್ರತಿಷ್ಠಿತ ಆರೆಂಜ್ ಕ್ಯಾಪ್ ವಿಜೇತರಾಗಿದ್ದಾರೆ.14 ಪಂದ್ಯಗಳಲ್ಲಿ ಸರಾಸರಿ 55.83 ಮತ್ತು ಸ್ಟ್ರೈಕ್ ರೇಟ್ 129.34. ನೊಂದಿಗೆ ಅವರು ಒಟ್ಟು 670 ರನ್ ಗಳಿಸಿದ್ದಾರೆ.
ಅಬುದಾಭಿಯಲ್ಲಿನ ಶೇಕ್ ಜಾಯೆದ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಟೂರ್ನಿಯ ಎರಡನೇಯ ಕ್ಯ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 17 ರನ್ ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಫೈನಲ್ ಗೆ ಲಗ್ಗೆಯಿಟ್ಟಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಕೊಹ್ಲಿ 24 ಎಸೆತಗಳಲ್ಲಿ 120 ಸ್ಟ್ರೈಕ್ ರೇಟ್ನೊಂದಿಗೆ 29 ರನ್ಗಳನ್ನು ಗಳಿಸಿದ್ದರು. ಅಂತಿಮವಾಗಿ ಆರ್ಸಿಬಿ 152 ರನ್ಗಳನ್ನು ಕಲೆ ಹಾಕಿತ್ತು.
ಅಬುಧಾಬಿಯಲ್ಲಿ ಸೋಮವಾರ ನಡೆದ ಐಪಿಎಲ್ 2020 ರಲ್ಲಿ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಆರು ವಿಕೆಟ್ ಸೋಲಿನ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಗೆ ಅರ್ಹತೆ ಪಡೆಯಿತು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ )ನ 2020 ರ ಆವೃತ್ತಿ ಟಿ 20 ಪಂದ್ಯಾವಳಿ ಧೋನಿ ಅವರ ಕೊನೆಯ ಪ್ರದರ್ಶನವಾಗಲಿದೆ ಎಂಬ ಊಹಾಪೋಹಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ನಾಯಕ ಮಹೇಂದ್ರ ಸಿಂಗ್ ಧೋನಿ ತೆರೆ ಎಳೆದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.