Asia Cup Super 4 Match: ಪ್ರಸಾರಕರು ಮತ್ತು ತಂಡಗಳು ದಂಬುಲ್ಲಾಗೆ ಪ್ರಯಾಣಿಸಲು ಇಚ್ಛಿಸದ ಕಾರಣ, ಪಲ್ಲೆಕೆಲೆ ಮತ್ತು ಕೊಲಂಬೊವನ್ನು ಪಂದ್ಯಕ್ಕೆ ಆದ್ಯತೆಯ ಸ್ಥಳಗಳಾಗಿ ಆಯ್ಕೆ ಮಾಡಲಾಗಿತ್ತು
India vs Nepal, Pallekele Weather: ಇಂದು ಶ್ರೀಲಂಕಾದ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಳೆ ಬೀಳುವ ಸಂಭವ ಹೆಚ್ಚಾಗಿದ್ದು, ಪಂದ್ಯ ರದ್ದಾದರೆ ಯಾವ ತಂಡ ಸೂಪರ್ 4 ಹಂತಕ್ಕೆ ತಲುಪಲಿದೆ ಎಂಬುದು ಇದೀಗ ಎಲ್ಲರೂ ಕಾಡುತ್ತಿರುವ ಪ್ರಶ್ನೆ.
India vs Nepal, Asia Cup 2023: ಭಾರತ ತಂಡ ತನ್ನ ಕೊನೆಯ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಿದ್ದು, ಮಳೆ ಮತ್ತು ಕೆಟ್ಟ ಹವಾಮಾನದಿಂದಾಗಿ ಪಂದ್ಯ ರದ್ದಾಗಿತ್ತು. ಇದೀಗ ನೇಪಾಳ ವಿರುದ್ಧ ಜಯ ಸಾಧಿಸುವ ಮೂಲಕ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್-4ರಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಟೀಂ ಇಂಡಿಯಾ ಬಯಸಿದೆ.
India vs Pakistan Troll: ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಅಫ್ರಿದಿ ಭಾರತ ತಂಡಕ್ಕೆ ಆಘಾತವನ್ನು ನೀಡುತ್ತಲೇ ಬಂದರು.
Hardik Pandya And Ishan Kishan: ದುಸ್ಥಿತಿಯಲ್ಲಿದ್ದ ಭಾರತಕ್ಕೆ ಈ ಜೋಡಿ ಆಧಾರ ಸ್ಥಂಭವಾಗಿ ನಿಂತುಕೊಂಡಿದ್ದು ಸುಳ್ಳಲ್ಲ. ಇವರಿಬ್ಬರೂ ಐದನೇ ವಿಕೆಟ್’ಗೆ 141 ಎಸೆತಗಳಲ್ಲಿ 138 ರನ್’ಗಳ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಪ್ರಬಲ ಸ್ಕೋರ್ ನೀಡಿದರು.
Virat Kohli-Haris Rauf Viral Video: ಟೀಂ ಇಂಡಿಯಾ ಶನಿವಾರ ಅಂದರೆ ಇಂದು ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ.
Pallekele Weather Report: ಪಲ್ಲೆಕೆಲೆಯ ಹವಾಮಾನ ವರದಿಯನ್ನು ನೋಡುವುದಾದರೆ, ಮಳೆಯ ಸಾಧ್ಯತೆಗಳು ಇದ್ದಕ್ಕಿದ್ದಂತೆ ಗಣನೀಯವಾಗಿ ಕಡಿಮೆಯಾಗಿದೆ. ನಾಲ್ಕು ವರ್ಷಗಳ ನಂತರ ಭಾರತ ಮತ್ತು ಪಾಕಿಸ್ತಾನ ಏಕದಿನ ಪಂದ್ಯಕ್ಕೆ ಸಿದ್ಧವಾಗಿವೆ.
India Pakistan Cricket Quiz:ಇಂದು ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ದೇಶದ ಕ್ರಿಕೆಟ್ ಪ್ರೇಮಿಗಳು ಮಾತ್ರವಲ್ಲದೆ ವಿಶ್ವದಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳ ಕಣ್ಣು ಈ ಪಂದ್ಯದತ್ತ ನೆಟ್ಟಿದೆ.
Indian Cricketers Making Debut Against Pakistan: ಈ ಐತಿಹಾಸಿಕ ಪಂದ್ಯದಲ್ಲಿ ಭಾರತದ ನಾಲ್ವರು ಆಟಗಾರರರು ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಏಷ್ಯಾಕಪ್ ಏಕದಿನ ಕ್ರಿಕೆಟ್ ಪಂದ್ಯವನ್ನಾಡುತ್ತಿದ್ದಾರೆ.
India Probable Playing 11: ಪಾಕಿಸ್ತಾನ ತಂಡ ಅತ್ಯಂತ ಸಮತೋಲಿತವಾಗಿ ಕಾಣುತ್ತಿದೆ. ICC ODI ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಪಾಕಿಸ್ತಾನ ತಂಡದ ಎಲ್ಲಾ ಪ್ರಮುಖ ಆಟಗಾರರು ಲಭ್ಯವಿದ್ದು, ಈ ತಂಡವು ಅತ್ಯಂತ ಬಲಿಷ್ಠವಾಗಿ ಕಾಣುತ್ತಿದೆ.
Asia Cup 2023: ಟೀಂ ಇಂಡಿಯಾದ ವಿರುದ್ಧ ಸೇಡು ತೀರಿಸಿಕೊಳ್ಳುವ ಉತ್ಸಾಹದಲ್ಲಿ ಪಾಕಿಸ್ತಾನ ತಂಡವಿದೆ. ಹೀಗಿರುವಾಗ ಇಂದು ಭಾರತದ ವಿರುದ್ಧ ನಡೆಯಲಿರುವ ಏಷ್ಯಾ ಕಪ್ 2023 ಪಂದ್ಯದಲ್ಲಿ ಪಾಕಿಸ್ತಾನದ ಓರ್ವ ಬೌಲರ್ ಅಬ್ಬರಿಸೋದು ಪಕ್ಕಾ ಆಗಿದೆ.
Asia cup 2023 : ಏಕದಿನ ವಿಶ್ವಕಪ್ ಹೊಸ್ತಿಲಲ್ಲಿರುವುದರಿಂದ ಏಷ್ಯಾಕಪ್ ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ನಾಳೆ ಶ್ರೀಲಂಕಾದ ಕ್ಯಾಂಡಿಯಲ್ಲಿ ಪಾಕ್ ಮತ್ತು ಟೀಂ ಇಂಡಿಯಾ ಮುಖಾಮುಖಿಯಾಗಲಿವೆ.
Asia cup 2023 : ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯ ಸೆಪ್ಟೆಂಬರ್ 2 ರಂದು ನಡೆಯಲಿದ್ದು, ಈ ಮ್ಯಾಚ್ಗೆ ಸಮಸ್ಯೆ ಎದುರಾಗಿದೆ. ಇದರಿಂದಾಗಿ ಪಂದ್ಯ ಸಂಪೂರ್ಣವಾಗಿ ನಡೆಯುತ್ತಾ.. ಇಲ್ಲವೆ..? ಎಂಬ ಅನುಮಾನ ಮೂಡಿದೆ.
Asia Cup 2023: ಏಷ್ಯಾಕಪ್ 2023 ಇಂದಿನಿಂದ ಪ್ರಾರಂಭವಾಗಲಿದೆ. ಈ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಆಡಲಿವೆ. 30ರ ಹರೆಯದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಅನಾಮುಲ್ ಹಕ್ ಬಿಜೋಯ್ ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಂಡಿದ್ದಾರೆ.
India vs Pakistan Asia Cup 2023: ಮಾರ್ಚ್ 2009 ರಲ್ಲಿ ಲಾಹೋರ್’ನಲ್ಲಿ ಶ್ರೀಲಂಕಾ ತಂಡದ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಕ್ರಿಕೆಟ್ ಪ್ರಯಾಣವೂ ಕಷ್ಟಕರವಾಗಿತ್ತು. ಇದರ ನಂತರ, ಚಾಂಪಿಯನ್ಸ್ ಟ್ರೋಫಿಯ ಆತಿಥ್ಯದ ಹಕ್ಕನ್ನು ಕಳೆದುಕೊಂಡಿದ್ದಲ್ಲದೆ, ಪಾಕಿಸ್ತಾನವು 2011 ರಲ್ಲಿ ವಿಶ್ವಕಪ್’ನ ಜಂಟಿ ಆತಿಥ್ಯವನ್ನೂ ಕಳೆದುಕೊಂಡಿತು.
Team India Probable Playing 11: ಏಷ್ಯಾಕಪ್ 2023ಕ್ಕಾಗಿ ಶ್ರೀಲಂಕಾಕ್ಕೆ ತೆರಳುವ ಮುನ್ನ ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿಕೆ ನೀಡಿದ್ದಾರೆ. “ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಈ ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಆಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.