Agnisakshi Serial kannada: ಕಲರ್ಸ್ ಕನ್ನಡದಲ್ಲಿ ಅತಿ ಹೆಚ್ಚು ಜನಪ್ರಿಯ ಕಂಡಿದ ಅಗ್ನಿಸಾಕ್ಷಿ ಧಾರಾವಾಹಿ ಮತ್ತೆ ಪ್ರಸಾರಕ್ಕೆ ಸಿದ್ಧವಾಗಿದೆ..ಈ ಮೊದಲು ಆರು ವರ್ಷಗಳ ಕಾಲ ಯಶಸ್ವಿಯಾಗಿ ಪ್ರಸಾರವಾಗಿದ್ದ ಈ ಸೀರಿಯಲ್ ಮತ್ತೆ ಹೊಸ ರೀತಿಯಲ್ಲಿ ಪ್ರೇಕ್ಷಕರನ್ನ ರಂಜಿಸಲು ಬರುತ್ತಿದೆ.
ಟ್ರೋಲ್ಗಳಿಗೆ ಸಿಟ್ಟಾಗದೇ, ವೈಷ್ಣವಿ ತಾಳ್ಮೆಯಿಂದ ಉತ್ತರಿಸಿ, ಸಂಪ್ರದಾಯದ ಗೌರವವನ್ನು ಒತ್ತಿಹೇಳಿದ್ದಾರೆ. ಈ ಸ್ಪಷ್ಟನೆಯಿಂದ ವಿವಾದಕ್ಕೆ ತೆರೆ ಬಿದ್ದಿದ್ದು, ಅಭಿಮಾನಿಗಳು ಅವರ ಹೊಂದಾಣಿಕೆಯನ್ನು ಶ್ಲಾಘಿಸಿದ್ದಾರೆ.
ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಖ್ಯಾತಿ ಪಡೆದ ನಟಿ ವೈಷ್ಣವಿ ಗೌಡ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಅಗ್ನಿ ಸಾಕ್ಷಿ ಧಾರಾವಾಹಿ ಮೂಲಕ ರಾಜ್ಯದ ಜನತೆಯ ಮನ ಗೆದ್ದು, ಇದೀಗ ಸೀತಾರಾಮ ಧಾರಾವಾಹಿ ಮೂಲಕ ಮನೆ ಮಾತಾಗಿರುವ ವೈಷ್ಣವಿ ಗೌಡ ಮದುವೆಯ ಸಂಭ್ರಮದಲ್ಲಿದ್ದಾರೆ.
ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ನಡೆದಿದೆ. ಅದ್ಧೂರಿಯಾಗಿ ನಡೆದ ವೈಷ್ಣವಿ ಗೌಡ ಎಂಗೇಜ್ಮೆಂಟ್ ಫೋಟೋಸ್ ಇಲ್ಲಿವೆ ನೋಡಿ...
Seeta Rama Serial Sindhu: ಜೀ ಕನ್ನಡ ವಾಹಿನಿಯಲ್ಲಿ ಸಾಕಷ್ಟು ಜನಪ್ರಿಯ ಸಿರೀಯಲ್ಗಳಲ್ಲಿ ಸೀತಾ ರಾಮ ಕೂಡ ಒಂದು.. ಇತ್ತೀಚೆಗಂತೂ ಈ ಧಾರವಾಹಿ ಸಖತ್ ಟಿಆರ್ಪಿ ಅಗ್ರಸ್ಥಾನದ ಜೊತೆಗೆ ಪ್ರೇಕ್ಷಕರ ಗಮನ ಸೆಳೆದಿತ್ತು..
ಇದೀಗ ವೈಷ್ಣವಿ ಶೇರ್ ಮಾಡಿರುವ ವಿಡಿಯೋ ವಿವಾದಕ್ಕೆ ಕಾರಣವಾಗಿದೆ. ವೈಷ್ಣವಿ ಯಾವ ಕಾರಣಕ್ಕೆ ಈ ವಿಡಿಯೋ ಹಂಚಿಕೊಂಡಿದ್ದಾರೆ ಎನ್ನುವುದೇ ಅವರ ಅಭಿಮಾನಿಗಳ ಪ್ರಶ್ನೆ.
Seeta Rama Serial Sindhu: ಜೀ ಕನ್ನಡ ವಾಹಿನಿಯಲ್ಲಿ ಸಾಕಷ್ಟು ಜನಪ್ರಿಯ ಸಿರೀಯಲ್ಗಳಲ್ಲಿ ಸೀತಾ ರಾಮ ಕೂಡ ಒಂದು.. ಇತ್ತೀಚೆಗಂತೂ ಈ ಧಾರವಾಹಿ ಸಖತ್ ಟಿಆರ್ಪಿ ಅಗ್ರಸ್ಥಾನದ ಜೊತೆಗೆ ಪ್ರೇಕ್ಷಕರ ಗಮನ ಸೆಳೆದಿತ್ತು.. ಕಾರಣ ಸೀತಾ ರಾಮನ ಕಲ್ಯಾಣ..
Vaishnavi Gowda : ಕನ್ನಡ ಕಿರುತೆರೆ ಜನಪ್ರಿಯ ನಟಿಯರಲ್ಲಿ ವೈಷ್ಣವಿ ಗೌಡ ಅವರು ಕೂಡ ಒಬ್ಬರು. ಇತ್ತೀಚಿಗೆ ನಟಿ ಹೆಲ್ಮೆಟ್ ಹಾಕದೇ ಸ್ಕೂಟರ್ ರೈಡ್ ಮಾಡಿದ್ದಕ್ಕೆ ದಂಡ ತೆತ್ತಿದ್ದಾರೆ. ಆದರೆ ವಿಪರ್ಯಾಸ ಅಂದ್ರೆ, ಧಾರಾವಾಹಿಯ ದೃಶ್ಯವೊಂದರಲ್ಲಿ ಬೈಕ್ ರೈಡ್ ಮಾಡಿದ್ದಕ್ಕೆ ನಟಿ ದಂಡ ಕಟ್ಟಿದ್ದು.. ಈ ಕುರಿತ ಇಂಟ್ರಸ್ಟಿಂಗ್ ಸಂಗತಿ ಇಲ್ಲಿದೆ..
ಈ ಜೋಡಿ ಧಾರವಾಹಿಯಲ್ಲಿ ಒಂದಾಗಿ ಎಂದು ಕೇಳಿಕೊಳ್ಳುತ್ತಿರುವಂತೆಯೇ ನಿಜ ಜೀವನದಲ್ಲಿಯೂ ಒಂದಾಗಲಿ ಎಂದು ಬಯಸುವವರು ಅದೆಷ್ಟೋ ಮಂದಿ.
Vaishnavi Gowda : ವೈಷ್ಣವಿ ಗೌಡ ಒಬ್ಬ ಭಾರತೀಯ ಮೂಲದ ಕಿರುತೆರೆ ಮತ್ತು ಚಲನಚಿತ್ರ ನಟಿ. ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಖ್ಯಾತಿಗಳಿಸಿದ ನಟಿ ಅಲ್ಲದೆ ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿ ಕೂಡ ಆಗಿದ್ದರು. ಸದ್ಯಕ್ಕೆ ಪ್ರಸ್ತುತ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಇವರು ತಮ್ಮ ಕೆಲಸದ ಮೂಲಕ ಎಲ್ಲರ ಗಮನ ಸೆಳೆಯುವುದರ ಜೊತೆಗೆ ತಮಗೆ ಬಂದಿರುವ ಮದುವೆ ಪ್ರಸ್ತಾಪದ ಕಾರಣದಿಂದಲೂ ಸುದ್ದಿಯಲ್ಲಿದ್ದಾರೆ.
Vaishnavi Gowda Saree Photos: ಸದ್ಯ ಸೀತಾ ರಾಮ ಸೀರಿಯಲ್ ಮೂಲಕ ಎಲ್ಲರ ಗಮನ ಸೆಳೆದ ವೈಷ್ಣವಿ ಗೌಡ ಇದೀಗ ಕನ್ನಡಿಗರ ಸಖತ್ ಫೇವರೆಟ್..ಹೌದು ಸಿಹಿ ಅಮ್ಮನ ಪಾತ್ರ ಮಾಡಿರುವ ನಟಿಗೆ ಪ್ರೇಕ್ಷಕರಿಂದ ಬಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ವೈಷ್ಟಣವಿ ಗೌಡ ಅವರ ಲೇಟೆಸ್ಟ್ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮಲ್ಲಿಗೆ ಹೂವಿಗಿಂತ ಚೆಂದ ನಿಮ್ಮ ನಗು ಎಂದು ಹೊಗಳಿದ್ದಾರೆ.
Serial Launch Of Sitarama: ವೀಕ್ಷಕರಿಗೆ ಮನರಂಜನೆ ನೀಡುವಲ್ಲಿ ಝೀ ಕನ್ನಡ ವಾಹಿನಿ ಸದಾ ಮುಂದಿರುತ್ತದೆ. ಅದೇ ನಿಟ್ಟಿನಲ್ಲಿ ಕೆಲ ತಿಂಗಳುಗಳಿಂದ ಸುದ್ದಿಯಾಗುತ್ತಿರುವ ಸೀತಾರಾಮ ʼ ಧಾರಾವಾಹಿ ಬಗ್ಗೆ ವೀಕ್ಷಕರಲ್ಲಿ ಬಾರಿ ಕೂತುಹಲ ಮೂಡಿಸಿತ್ತು. ಇದೀಗ ಈ ಸೀರಿಯಲ್ಲಾಂಚ್ ದಿನಾಂಕ ಹೇಳಲು ಸಜ್ಜಾಗಿದೆ.
Kannada Serial Actress: ನಟಿಯರ ಬಾಲ್ಯದಲ್ಲಿ ತೆಗೆಸಿದ ಅಪರೂಪದ ಪೋಟೊಗಳು ವೈರಲ್ ಆಗುತ್ತಿರುತ್ತವೆ. ಕನ್ನಡ ಕಿರುತೆರೆ ನಟಿಯೊಬ್ಬರ ಅಪರೂಪದಫೋಟೊ ಒಂದುಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದೆ.
Vaishnodevi Temple: ಚೈತ್ರ ನವರಾತ್ರಿ ನಿಮಿತ್ತ ಕತ್ರಾ ಸೇರಿದಂತೆ ವೈಷ್ಣೋದೇವಿ ಭವನದಲ್ಲಿ ವೈಭವದ ಅಲಂಕಾರ ಮಾಡಲಾಗಿದೆ. ಕಟ್ಟಡದ ಅಲಂಕಾರ ಹಾಗೂ ಧಾರ್ಮಿಕ ವಾತಾವರಣಕ್ಕೆ ಭಕ್ತರು ಮನಸೋತಿರೋದಂತು ನಿಜ. ಪ್ರತಿ ಬಾರಿಯಂತೆ ಈ ಬಾರಿಯೂ ಮಾತೆಯ ಆಸ್ಥಾನದ ಅಲಂಕಾರ ವಿಭಿನ್ನ, ಭವ್ಯ ಹಾಗೂ ವಿಶಿಷ್ಟವಾಗಿದೆ. ದೇವಸ್ಥಾನ ಮತ್ತು ಕಟ್ಟಡವನ್ನು ಸುಮಾರು 40 ಟ್ರಕ್ ಲೋಡ್ ಹೂವುಗಳಿಂದ ಅಲಂಕರಿಸಲಾಗಿದೆ. ಅಂಕಿ ಅಂಶದ ಪ್ರಕಾರ ಇದುವರೆಗೆ ಎರಡೂವರೆ ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.
Kannada film actress Ugadi wish photos : ಸ್ಯಾಂಡಲ್ವುಡ್ ನಟ ನಟಿಯರು ತಮ್ಮ ಅಭಿಮಾನಿಗಳಿಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಅದ್ಧೂರಿಯಾಗಿ ತಮ್ಮ ಕುಟುಂಬದ ಜೊತೆ ಹಬ್ಬವನ್ನು ಆಚರಿಸಿರುವ ಫೋಟೋಗಳನ್ನು ಹಂಚಿಕೊಂಡಿರುವ ನಟ ನಟಿಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದ್ದಾರೆ. ಈ ಕುರಿತ ಚಿತ್ರಗಳು ಇಲ್ಲಿವೆ ನೋಡಿ.
ಸಾಕಷ್ಟು ಗಾಸಿಫ್ಗಳ ನಂತರ ನೇರವಾಗಿ ಕ್ಯಾಮರಾ ಮುಂದೆ ಬಂದಿರುವ ಸ್ಯಾಂಡಲ್ವುಡ್ ಕ್ಯೂಟ್ ಬೆಡಗಿ ನಟಿ ವೈಷ್ಣವಿ ಗೌಡ ಅವರು ನಿಶ್ಚಿತಾರ್ಥ ಪ್ರಸಂಗದ ಕುರಿತು ಕ್ಲ್ಯಾರಿಟಿ ನೀಡಿದ್ದಾರೆ. ಅಲ್ಲದೆ, ಅಂದು ನಡೆದ ಘಟನೆಯ ಕುರಿತು ಸಂಪೂರ್ಣವಾಗಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದು, ಈ ಕುರಿತ ವಿಡಿಯೋ ಒಂದನ್ನು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದ್ದಾರೆ.
ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿಯೊಂದಿಗೆ ವಿಳ್ಯದೆಲೆ ಶಾಸ್ತ್ರ ಮುರಿದುಬೀಳುತ್ತಿದ್ದಂತೆ ತಮ್ಮ ತೇಜೋವಧೆ ಕಾರಣರಾದವರ ವಿರುದ್ಧ ಉದ್ಯಮಿ ನಟ, ವಿದ್ಯಾಭರಣ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.