close

News WrapGet Handpicked Stories from our editors directly to your mailbox

Australia

INDvsSA 2nd Test: ಸತತ 11 ದೇಶೀಯ ಸರಣಿಗಳನ್ನು ಗೆದ್ದು  ವಿಶ್ವ ದಾಖಲೆ ನಿರ್ಮಿಸಿದ ಭಾರತ

INDvsSA 2nd Test: ಸತತ 11 ದೇಶೀಯ ಸರಣಿಗಳನ್ನು ಗೆದ್ದು ವಿಶ್ವ ದಾಖಲೆ ನಿರ್ಮಿಸಿದ ಭಾರತ

India vs South Africa: ಎರಡನೇ ಟೆಸ್ಟ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಒಂದು ಇನ್ನಿಂಗ್ಸ್ ಮತ್ತು 137 ರನ್‌ಗಳಿಂದ ಸೋಲಿಸಿತು. ಈ ಮೂಲಕ ಭಾರತ ಸರಣಿಯಲ್ಲಿ 2–0 ಮುನ್ನಡೆ ಸಾಧಿಸಿದೆ.

Oct 13, 2019, 04:06 PM IST
ವೆಸ್ಟ್‌ಇಂಡೀಸ್ ಹೊರದಬ್ಬಿ ಸೆಮೀಸ್‌ನತ್ತ ದಿಟ್ಟ ಹೆಜ್ಜೆ ಇಟ್ಟ ಟೀಂ ಇಂಡಿಯಾ!

ವೆಸ್ಟ್‌ಇಂಡೀಸ್ ಹೊರದಬ್ಬಿ ಸೆಮೀಸ್‌ನತ್ತ ದಿಟ್ಟ ಹೆಜ್ಜೆ ಇಟ್ಟ ಟೀಂ ಇಂಡಿಯಾ!

ಐಸಿಸಿ ವಿಶ್ವಕಪ್ 2019 ರಲ್ಲಿ ಭಾರತ ತಂಡವು 6 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದಿದೆ. ಮಳೆಯಿಂದಾಗಿ ಅವರ ಒಂದು ಪಂದ್ಯ ರದ್ದಾಯಿತು. 
 

Jun 28, 2019, 07:35 AM IST
ICC World Cup: ಇಂಗ್ಲೆಂಡ್ ಮಣಿಸಿ ಸೆಮಿಫೈನಲ್ ತಲುಪಿದ ಆಸ್ಟ್ರೇಲಿಯಾ

ICC World Cup: ಇಂಗ್ಲೆಂಡ್ ಮಣಿಸಿ ಸೆಮಿಫೈನಲ್ ತಲುಪಿದ ಆಸ್ಟ್ರೇಲಿಯಾ

ಐದು ಬಾರಿ ಚಾಂಪಿಯನ್ ತಂಡವು ಐಸಿಸಿ ಕ್ರಿಕೆಟ್ ವಿಶ್ವಕಪ್ (2019) ಸೆಮಿಫೈನಲ್ ತಲುಪಿದ ಮೊದಲ ತಂಡವಾಗಿದೆ.

Jun 26, 2019, 07:13 AM IST
VIDEO: ಮೇಕ್ ಇನ್ ಇಂಡಿಯಾದ ಮತ್ತೊಂದು ಸಾಧನೆ; ಆಸ್ಟ್ರೇಲಿಯಾದಲ್ಲಿ ಚಲಿಸಲಿದೆ ಮೇಡ್ ಇನ್ ಇಂಡಿಯಾ ಮೆಟ್ರೋ!

VIDEO: ಮೇಕ್ ಇನ್ ಇಂಡಿಯಾದ ಮತ್ತೊಂದು ಸಾಧನೆ; ಆಸ್ಟ್ರೇಲಿಯಾದಲ್ಲಿ ಚಲಿಸಲಿದೆ ಮೇಡ್ ಇನ್ ಇಂಡಿಯಾ ಮೆಟ್ರೋ!

ಭಾರತದಲ್ಲಿ ತಯಾರಾದ ಅತ್ಯಾಧುನಿಕ ಮೆಟ್ರೋ ರೈಲು ಇದೀಗ ಆಸ್ಟ್ರೇಲಿಯಾದಲ್ಲಿ ಚಲಿಸಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಪೀಯುಷ್ ಗೋಯಲ್ ಹೇಳಿದ್ದಾರೆ.

Jun 11, 2019, 07:04 PM IST
ವಿಶ್ವಕಪ್ ಕ್ರಿಕೆಟ್‌ನ ಹಾಲಿ ಚಾಂಪಿಯನ್ನರು ಭಾರತದ ಮುಂದೆ ಚೆಲ್ಲಾಪಿಲ್ಲಿ!

ವಿಶ್ವಕಪ್ ಕ್ರಿಕೆಟ್‌ನ ಹಾಲಿ ಚಾಂಪಿಯನ್ನರು ಭಾರತದ ಮುಂದೆ ಚೆಲ್ಲಾಪಿಲ್ಲಿ!

ಪಾಯಿಂಟ್ ಪಟ್ಟಿಯಲ್ಲಿ ಸತತ ಎರಡು ಗೆಲುವು ದಾಖಲಿಸಿರುವ ಭಾರತ ಒಟ್ಟು ನಾಲ್ಕು ಅಂಕಗಳನ್ನು ಸಂಪಾದಿಸಿದೆ. 

Jun 10, 2019, 09:39 AM IST
ವಿರಾಟ್ ಕೊಹ್ಲಿ ಶತಕ; ಸವಾಲಿನ ಮೊತ್ತ ಗಳಿಸಿದ ಭಾರತ

ವಿರಾಟ್ ಕೊಹ್ಲಿ ಶತಕ; ಸವಾಲಿನ ಮೊತ್ತ ಗಳಿಸಿದ ಭಾರತ

ಇಲ್ಲಿನ ವಿದರ್ಭ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಭಾರತ ತಂಡವು 50 ಓವರ್ 250 ರನ್ ಗಳ ಸವಾಲಿನ ಮೊತ್ತವನ್ನು ಗಳಿಸಿತು. 

Mar 5, 2019, 05:12 PM IST
ಮಿಂಚಿದ ಕೇದಾರ್ ಜಾಧವ್, ಧೋನಿ, ಆಸಿಸ್ ವಿರುದ್ಧ ಭಾರತಕ್ಕೆ ಗೆಲುವು

ಮಿಂಚಿದ ಕೇದಾರ್ ಜಾಧವ್, ಧೋನಿ, ಆಸಿಸ್ ವಿರುದ್ಧ ಭಾರತಕ್ಕೆ ಗೆಲುವು

ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಕದಿನದ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾದ ವಿರುದ್ಧ ಭರ್ಜರಿ ಗೆಲುವನ್ನು ಸಾಧಿಸಿದೆ.

Mar 3, 2019, 10:46 AM IST
Viral: ಆಸ್ಟ್ರೇಲಿಯಾದಿಂದ ಸ್ಕಾಟ್ ಲ್ಯಾಂಡಿಗೆ ಪ್ರಯಾಣಿಸಿದ ಹೆಬ್ಬಾವು! ಹೇಗೆ ಗೊತ್ತಾ?

Viral: ಆಸ್ಟ್ರೇಲಿಯಾದಿಂದ ಸ್ಕಾಟ್ ಲ್ಯಾಂಡಿಗೆ ಪ್ರಯಾಣಿಸಿದ ಹೆಬ್ಬಾವು! ಹೇಗೆ ಗೊತ್ತಾ?

ಸ್ಕಾಟ್ಲೆಂಡ್‌ ಮೂಲದ ಮೋಯ್ರಾ ಬೋಕ್ಸಾಲ್ ಎಂಬ ಮಹಿಳೆಯ ತನ್ನ ಲಗೇಜ್‌ನೊಂದಿಗೆ ಇದ್ದ ಶೂನಲ್ಲಿ ಸೇರಿಕೊಂಡಿರುವುದು ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ಏರ್‌ಪೋರ್ಟ್‌ನಲ್ಲಿ ಅವರ ಗಮನಕ್ಕೆ ಬಂದಿದೆ.

Feb 27, 2019, 05:49 PM IST
 ಭಾರತದಲ್ಲಿ ಮದುವೆಯಾದ ಅಣ್ಣಾ-ತಂಗಿ! ಏಕೆ ಗೊತ್ತಾ?

ಭಾರತದಲ್ಲಿ ಮದುವೆಯಾದ ಅಣ್ಣಾ-ತಂಗಿ! ಏಕೆ ಗೊತ್ತಾ?

ಭಾರತೀಯ ಸಹೋದರ ಮತ್ತು ಸಹೋದರಿಯರಿಬ್ಬರು ಆಸ್ಟ್ರೇಲಿಯಾದ ವೀಸಾ ಪಡೆದುಕೊಳ್ಳಲು ಪರಸ್ಪರ ಮದುವೆಯಾಗಿರುವ ಘಟನೆ ನಡೆದಿದೆ. ಈಗ ಈ ಇಬ್ಬರು ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.

Jan 31, 2019, 06:32 PM IST
ಬಾಯಾರಿ ಬಾಟಲಿ ನೀರು ಕುಡಿದ ಕೋಲಾ ಕರಡಿ, ವೈರಲ್ ಆಯ್ತು ವೀಡಿಯೋ!

ಬಾಯಾರಿ ಬಾಟಲಿ ನೀರು ಕುಡಿದ ಕೋಲಾ ಕರಡಿ, ವೈರಲ್ ಆಯ್ತು ವೀಡಿಯೋ!

ಈ ಘಟನೆ ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ನಡೆದಿದೆ.

Jan 2, 2019, 05:35 PM IST
India vs Australia: ಮೆಲ್ಬೋರ್ನ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವು

India vs Australia: ಮೆಲ್ಬೋರ್ನ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವು

ಆಸ್ಟ್ರೇಲಿಯಾ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 137 ರನ್ ಅಂತರದ ಐತಿಹಾಸಿಕ ಗೆಲುವು ದಾಖಲಿಸಿದೆ. 

Dec 30, 2018, 03:07 PM IST
 ವಿರಾಟ್ ಕೊಹ್ಲಿ-ರಹಾನೆ ಆಟಕ್ಕೆ ಉಘೇ ಎಂದ ಆಸಿಸ್ ಮಾಜಿ ಆಟಗಾರರು..!

ವಿರಾಟ್ ಕೊಹ್ಲಿ-ರಹಾನೆ ಆಟಕ್ಕೆ ಉಘೇ ಎಂದ ಆಸಿಸ್ ಮಾಜಿ ಆಟಗಾರರು..!

ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆಯವರ ಜೊತೆಯಾಟಕ್ಕೆ ಆಸ್ಟ್ರೇಲಿಯಾದ ಮಾಜಿ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.   

Dec 15, 2018, 06:34 PM IST
ಪರ್ತ್ ಟೆಸ್ಟ್: 277/6, ಗೌರವ ಮೊತ್ತ ಗಳಿಸಿದ ಆಸಿಸ್

ಪರ್ತ್ ಟೆಸ್ಟ್: 277/6, ಗೌರವ ಮೊತ್ತ ಗಳಿಸಿದ ಆಸಿಸ್

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ದ್ವಿತೀಯ ಟೆಸ್ಟ್ ನಲ್ಲಿ  ಆರು ವಿಕೆಟ್ ನಷ್ಟಕ್ಕೆ ಮೊದಲ ದಿನ 277 ರನ್ ಗಳಿಸಿದೆ.

Dec 14, 2018, 05:10 PM IST
Video: ಮೈದಾನದಲ್ಲೇ ಹಾಡಿ ಹೆಜ್ಜೆ ಹಾಕಿದ ಕೊಹ್ಲಿ!

Video: ಮೈದಾನದಲ್ಲೇ ಹಾಡಿ ಹೆಜ್ಜೆ ಹಾಕಿದ ಕೊಹ್ಲಿ!

ಮೂರನೇ ದಿನದ ಪಂದ್ಯ ಆರಂಭಗೊಂಡ ಬಳಿಕ ಕ್ಷೇತ್ರರಕ್ಷಣೆ ವೇಳೆ ಸ್ಲಿಪ್ ನಲ್ಲಿ ನಿಂತಿದ್ದ ಕೊಹ್ಲಿ ಒಬ್ಬರೇ ಹಾಡು ಹಾಡುತ್ತಾ ಡ್ಯಾನ್ಸ್ ಮಾಡಿದರು. 

Dec 8, 2018, 09:58 AM IST
ಆಸ್ಟ್ರೇಲಿಯಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ!

ಆಸ್ಟ್ರೇಲಿಯಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ!

ಆಸ್ಟ್ರೇಲಿಯಾದ ಪರ್ರಮಟ್ಟ ನಗರದ ಜ್ಯುಬಿಲಿ ಪಾರ್ಕ್​ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನಾವರಣಗೊಳಿಸಿದರು.

Nov 22, 2018, 06:51 PM IST
ಟ್ವೆಂಟಿ-20:ಭಾರತದ ವಿರುದ್ದ ಆಸ್ಟ್ರೇಲಿಯಾಕ್ಕೆ 4 ರನ್ ಗಳ ರೋಚಕ ಜಯ

ಟ್ವೆಂಟಿ-20:ಭಾರತದ ವಿರುದ್ದ ಆಸ್ಟ್ರೇಲಿಯಾಕ್ಕೆ 4 ರನ್ ಗಳ ರೋಚಕ ಜಯ

ಇಲ್ಲಿನ ಗಬ್ಬಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತ ವಿರುದ್ಧ ಆತಿಥೇಯ ಆಸ್ಟ್ರೇಲಿಯಾ ತಂಡವು ಡಕ್ವರ್ತ್ ಲೂಯಿಸ್ ಅನ್ವಯ 4 ರನ್ ಅಂತರದ  ಗೆಲುವನ್ನು ಸಾಧಿಸಿದೆ.

Nov 21, 2018, 06:52 PM IST
ಇಂಗ್ಲೆಂಡ್ ನಲ್ಲಾದ ತಪ್ಪುಗಳು ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಂಭವಿಸುವುದಿಲ್ಲ -ವಿರಾಟ್ ಕೊಹ್ಲಿ

ಇಂಗ್ಲೆಂಡ್ ನಲ್ಲಾದ ತಪ್ಪುಗಳು ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಂಭವಿಸುವುದಿಲ್ಲ -ವಿರಾಟ್ ಕೊಹ್ಲಿ

ಇಂಗ್ಲೆಂಡ್ ಪ್ರವಾಸದ ವೇಳೆ ಭಾರತವು ತಂಡವು ಕೆಲವು ತಪ್ಪುಗಳನ್ನು ಮಾಡಿತು, ಆದರೆ ಅದು ಆಸ್ಟ್ರೇಲಿಯಾ ಪ್ರವಾಸದಲ್ಲಿ ಪುನರಾವರ್ತನೆಯಾಗುವುದಿಲ್ಲವೆಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದರು.

Nov 20, 2018, 03:24 PM IST
ರೋಹಿತ್ ಶರ್ಮಾ ಬಗ್ಗೆ ಈ ವಿದೇಶಿ ಆಟಗಾರ ಹೇಳಿದ್ದೇನು ಗೊತ್ತೇ?

ರೋಹಿತ್ ಶರ್ಮಾ ಬಗ್ಗೆ ಈ ವಿದೇಶಿ ಆಟಗಾರ ಹೇಳಿದ್ದೇನು ಗೊತ್ತೇ?

ಕ್ರೀಸ್ ನಲ್ಲಿ ರೋಹಿತ್ ಶರ್ಮಾ ಇದ್ದರೆ ಬೌಲರ್ ಗಳನ್ನು ಮನಬಂದಂತೆ ಥಳಿಸುತ್ತಾರೆ ಹೀಗಾಗಿ ಅವರಿಗೆ ಬ್ಯಾಟಿಂಗ್ ಶೈಲಿಯ ಬಗ್ಗೆ ಅನೇಕ ವಿದೇಶಿ ಆಟಗಾರರು ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಅಂತವರ ಸಾಲಿಗೆ ಈಗ ಮತ್ತೊಬ್ಬ ಆಟಗಾರ ರೋಹಿತ್ ಬ್ಯಾಟಿಂಗ್ ಶೈಲಿಗೆ ಉಘೇ ಅಂತಾ ಹೇಳಿದ್ದಾರೆ.

Nov 18, 2018, 12:49 PM IST
ಮಹಿಳಾ ಟ್ವೆಂಟಿ ವಿಶ್ವಕಪ್: ಮಿಂಚಿದ ಸ್ಮೃತಿ ಮಂದಾನ, ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಜಯ

ಮಹಿಳಾ ಟ್ವೆಂಟಿ ವಿಶ್ವಕಪ್: ಮಿಂಚಿದ ಸ್ಮೃತಿ ಮಂದಾನ, ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಜಯ

ಮಹಿಳಾ 20-20 ವಿಶ್ವಕಪ್ ನಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ಭಾರತ ತಂಡವು ಆಸ್ಟ್ರೇಲಿಯಾದ ವಿರುದ್ದ ಸುಲಭ ಜಯ ಸಾಧಿಸಿದೆ.

Nov 18, 2018, 11:52 AM IST
ಮಂಗಳೂರು ಬೆಡಗಿ ಶಿಲ್ಪಾಶೆಟ್ಟಿಗೆ ಸಿಡ್ನಿಯಲ್ಲಿ ವರ್ಣನಿಂದನೆ !

ಮಂಗಳೂರು ಬೆಡಗಿ ಶಿಲ್ಪಾಶೆಟ್ಟಿಗೆ ಸಿಡ್ನಿಯಲ್ಲಿ ವರ್ಣನಿಂದನೆ !

ಮಂಗಳೂರು ಮೂಲದ ಬಾಲಿವುಡ್ ಬೆಡಗಿ ಶಿಲ್ಪಾಶೆಟ್ಟಿಗೆ ಆಷ್ಟ್ರೇಲಿಯಾದ ಸಿಡ್ನಿಯಲ್ಲಿ ವರ್ಣನಿಂದನೆ ಮೂಲಕ ಅವಮಾನ ಮಾಡಿರುವ ಘಟನೆ ನಡೆದಿದೆ.ಈಗ ಈ ಘಟನೆಯ ಬಗ್ಗೆ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ.

Sep 23, 2018, 02:16 PM IST