Taming Bad Cholesterol: ಸಾಕಷ್ಟು ಔಷಧಿಗಳ ಬಳಕೆಯ ನಂತರವೂ ಕೊಲೆಸ್ಟ್ರಾಲ್ ಮಟ್ಟವು ಯಾವಾಗಲೂ ಮೇಲೆ-ಕೆಳಗಾಗುತ್ತಿದ್ದು, ಒಟ್ಟಿಗೆ ನಿಯಂತ್ರಣಕ್ಕೆ ಬರದ ಜನರಲ್ಲಿ ನೀವೂ ಒಬ್ಬರಾಗಿದ್ದೀರಾ? ಹಾಗಾದ್ರೆ ಕೊಲೆಸ್ಟ್ರಾಲ್ ಮಟ್ಟವು ಸಂಪೂರ್ಣವಾಗಿ ಸಮತೋಲನದಲ್ಲಿರಿಸಿಕೊಳ್ಳುವಂತೆ ಮಾಡಲು ಈ 5 ಲೈಫ್ ಸ್ಟೈಲ್ ಬದಲಾವಣೆಗಳನ್ನು ನೀವು ನಿಮ್ಮ ಜೀವನದಲ್ಲಿ ಮಾಡಿಕೊಳ್ಳುವುದು ಅವಶ್ಯಕವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.