ಬ್ಯಾಂಕ್ ವಿಲಿನೀಕರಣ (Bank Merger) ಪ್ರಕ್ರಿಯೆಯ ಬಳಿಕ ಹಲವು ಬ್ಯಾಂಕ್ ಗಳ ಚೆಕ್ ಬುಕ್, ಪಾಸ್ಬುಕ್ ಹಾಗೂ IFSC (Discontinuation of Cheque Books and FSC Code) ಕೋಡ್ ಗಳು ಬದಲಾಗಲಿವೆ. ಹೀಗಾಗಿ ಏಪ್ರಿಲ್ 1 ರ ಬಳಿಕ ದೇಶದ ಈ 7 ಬ್ಯಾಂಕ್ ಗಳ ಗ್ರಾಹಕರ ಮೇಲೆ ಪ್ರಭಾವ ಬೀರಲಿದೆ.
ನೀವು Punjab National Bank ಗ್ರಾಹಕರಾಗಿದ್ದರೆ, ಮಾರ್ಚ್ 31 ರ ಒಳಗೆ ಹೊಸ IFSC ಮತ್ತು MICR ಸಂಖ್ಯೆಯನ್ನು ಸಂಖ್ಯೆಯನ್ನು ಪಡೆಯಬೇಕು. ಈ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿಕೊಳ್ಳದಿದ್ದರೆ, ಡಿಜಿಟಲ್ ವಹಿವಾಟು ನಡೆಸುವುದು ಸಾಧ್ಯವಾಗುವುದಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ, ಬ್ಯಾಂಕುಗಳ ವಿಲೀನದಿಂದ ಎಫ್ಡಿಐಗೆ ಅಗತ್ಯವಾದ ಪ್ರಕಟಣೆಗಳನ್ನು ಸರ್ಕಾರ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.