Cinnamon spice to control high cholesterol problems:ದಾಲ್ಚಿನ್ನಿಯನ್ನು ಆಯುರ್ವೇದದಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸಲು, ಕೆಮ್ಮು, ಶೀತದಿಂದ ಪರಿಹಾರ ಒದಗಿಸಲು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಬಳಸಲಾಗುತ್ತದೆ.
control blood sugar level: ಮಧುಮೇಹವು ಗಂಭಿರ ಕಾಯಿಲೆಯಾಗಿದ್ದು, ಇದು ವ್ಯಕ್ತಿಗೆ ಒತ್ತಡವನ್ನು ಹೆಚ್ಚಿಸುತ್ತದೆ.. ಇತ್ತೀಚಿನ ಸಂಶೋಧನೆಯು ಸುಮಾರು 90 ಪ್ರತಿಶತದಷ್ಟು ಜನರಿಗೆ ಮಧುಮೇಹ ಕಾಡುತ್ತಿದೆ ಎಂದು ತಿಳಿಸಿದೆ.. ಹಾಹಾದ್ರೆ ಇದನ್ನು ನಿಯಂತ್ರಿಸುವುದು ಹೇಗೆ?
ದಾಲ್ಚಿನ್ನಿ ರುಚಿಯನ್ನು ಯಾರು ಇಷ್ಟಪಡುವುದಿಲ್ಲ, ಅನೇಕ ಪಾಕವಿಧಾನಗಳ ರುಚಿ ಅದರ ಸಹಾಯದಿಂದ ಹೆಚ್ಚಾಗುತ್ತದೆ. ಕಾರ್ಬೋಹೈಡ್ರೇಟ್ಗಳು, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ ಮತ್ತು ಆಂಟಿಆಕ್ಸಿಡೆಂಟ್ಗಳು ಈ ಗರಂ ಮಸಾಲಾದಲ್ಲಿ ಹೇರಳವಾಗಿ ಕಂಡುಬರುತ್ತವೆ. ಭಾರತದ ಖ್ಯಾತ ಪೌಷ್ಟಿಕತಜ್ಞ ನಿಖಿಲ್ ವಾಟ್ಸ್ ಅವರು ಪ್ರತಿದಿನ ಒಂದು ಲೋಟ ದಾಲ್ಚಿನ್ನಿ ನೀರನ್ನು ಕುಡಿದರೆ ನಮ್ಮ ಆರೋಗ್ಯಕ್ಕೆ ಏನು ಪ್ರಯೋಜನವಾಗಬಹುದು ಎಂದು ಹೇಳಿದ್ದಾರೆ.
ದಾಲ್ಚಿನ್ನಿ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು:
weight Loss Tips: ಹೊಟ್ಟೆ ಉಬ್ಬರ, ಬೊಜ್ಜು ಅನೇಕರನ್ನು ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಹೊಟ್ಟೆಯ ಸುತ್ತ ಅಂಟಿಕೊಂಡಿರುವ ಹಠಮಾರಿ ಬೊಜ್ಜನ್ನು ಕರಗಿಸಲು ಜಿಮ್, ಡಯಟ್ ಇತ್ಯಾದಿ ಹಲವಾರು ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ ವ್ಯಾಯಾಮಗಳನ್ನು ಮಾಡಬೇಕಾ..? ಇಲ್ಲವೇ ಬೇರೆ ದಾರಿಗಳಿವೆ?
benefits of cinnamon: ಕೆಲವು ನೈಸರ್ಗಿಕ ಮತ್ತು ಸರಳ ವಿಧಾನಗಳಲ್ಲಿ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಎರಡನ್ನೂ ನಿಯಂತ್ರಿಸಸಬಹುದು... ಅದಕ್ಕೆ ನಮ್ಮ ಅಡುಗೆ ಮನೆಯಲ್ಲಿ ಸಿಗುವ ಈ ಮಸಾಲಾ ಸಾಕು.
Top health benefits of cinnamon: ಸಕ್ಕರೆ ಮಾತ್ರವಲ್ಲ ದಾಲ್ಚಿನ್ನಿ ಅನೇಕ ರೋಗಗಳಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ದಾಲ್ಚಿನ್ನಿ ಸೇವನೆಯಿಂದ ಬೊಜ್ಜು ಕಡಿಮೆಯಾಗುತ್ತದೆ. ತೂಕ ನಷ್ಟಕ್ಕೆ ಇದು ಉತ್ತಮವೆಂದು ಪರಿಗಣಿಸಲಾಗಿದೆ.
control blood sugar level: ಮಧುಮೇಹವು ಗಂಭಿರ ಕಾಯಿಲೆಯಾಗಿದ್ದು, ಇದು ವ್ಯಕ್ತಿಗೆ ಒತ್ತಡವನ್ನು ಹೆಚ್ಚಿಸುತ್ತದೆ.. ಇತ್ತೀಚಿನ ಸಂಶೋಧನೆಯು ಸುಮಾರು 90 ಪ್ರತಿಶತದಷ್ಟು ಜನರಿಗೆ ಮಧುಮೇಹ ಕಾಡುತ್ತಿದೆ ಎಂದು ತಿಳಿಸಿದೆ.. ಹಾಹಾದ್ರೆ ಇದನ್ನು ನಿಯಂತ್ರಿಸುವುದು ಹೇಗೆ?
benefits of cinnamon: ಕೆಲವು ನೈಸರ್ಗಿಕ ಮತ್ತು ಸರಳ ವಿಧಾನಗಳಲ್ಲಿ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಎರಡನ್ನೂ ನಿಯಂತ್ರಿಸಸಬಹುದು... ಅದಕ್ಕೆ ನಮ್ಮ ಅಡುಗೆ ಮನೆಯಲ್ಲಿ ಸಿಗುವ ಈ ಮಸಾಲಾ ಸಾಕು.
Cinnamon Benefits:ಖಾಲಿ ಹೊಟ್ಟೆಯಲ್ಲಿ ಚಕ್ಕೆಯನ್ನು ತಿನ್ನುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುವವರೆಗೆ ರಾಮಾ ಬಾಣ ಪರಿಹಾರವಾಗಿದೆ.
ತೂಕ ಇಳಿಕೆಗೆ ಸಲಹೆ: ಪ್ರಸ್ತುತ ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಬಹುತೇಕ ಜನರ ಸಾಮಾನ್ಯ ಸಮಸ್ಯೆ ಎಂದರೆ ಬೊಜ್ಜು. ಇದನ್ನು ಕರಗಿಸಲು ಜನರು ಹಲವು ಕಸರತ್ತುಗಳನ್ನು ಮಾಡುತ್ತಾರೆ. ಆದರೆ, ಅಡುಗೆ ಮನೆಯಲ್ಲಿರುವ ಒಂದು ಮಸಾಲೆ ಪದಾರ್ಥದಿಂದ ನಿಮ್ಮ ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.