PPF Interest : ಪ್ರತಿ ತಿಂಗಳ 5 ನೇ ತಾರೀಕಿನ ಮೊದಲು ಹಣವನ್ನು ಠೇವಣಿ ಮಾಡಿದಾಗ, ಇಡೀ ತಿಂಗಳಿಗೆ ಬಡ್ಡಿಯನ್ನು ಗಳಿಸುವುದು ಸಾಧ್ಯವಾಗುತ್ತದೆ. ಆದರೆ ತಿಂಗಳ ಐದನೇ ದಿನದ ನಂತರ ಠೇವಣಿ ಮಾಡಿದರೆ ಆ ನಿರ್ದಿಷ್ಟ ತಿಂಗಳಿಗೆ ಗಣನೀಯ ಬಡ್ಡಿ ಆದಾಯವನ್ನು ಕಳೆದುಕೊಳ್ಳಬೇಕಾಗುತ್ತದೆ.
PPF Investment: ಪ್ರತಿ ತಿಂಗಳು 500 ರೂಪಾಯಿ ಠೇವಣಿ ಇಡುವ ಮೂಲಕ 61 ಲಕ್ಷ ರೂಪಾಯಿಗಳ ಬೃಹತ್ ಮೊತ್ತವನ್ನು ಸೃಷ್ಟಿಸಬಹುದು, ಅದು ನಿಮ್ಮ ಭವಿಷ್ಯದ ಆಸರೆಯಾಗಬಹುದು. ಒಂದು ಹಣಕಾಸು ವರ್ಷದಲ್ಲಿ ಪಿಪಿಎಫ್ ಖಾತೆಯಲ್ಲಿ ಕನಿಷ್ಠ 500 ರೂ. ಹಾಗೂ ಗರಿಷ್ಠ 1.50 ಲಕ್ಷ ರೂ. ಈ ಗರಿಷ್ಠ ಹೂಡಿಕೆಯನ್ನು 12 ಕಂತುಗಳಲ್ಲಿಯೂ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.