Health benefits of ragi: ರಾಗಿಯಲ್ಲಿ ಕಬ್ಬಿಣಾಂಶ ಹೇರಳವಾಗಿರುವುದರಿಂದ ರಕ್ತಹೀನತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ರಾಗಿಯನ್ನು ಗಂಜಿ ಮತ್ತು ಹಾಲಿನೊಂದಿಗೆ ಬೆರೆಸಿ ಸೇವಿಸಿದರೆ ಮಧುಮೇಹಕ್ಕೆ ಉತ್ತಮ ಔಷಧಿಯಾಗಿ ಕಾರ್ಯನಿರ್ವಹಿಸುತ್ತವೆ.
Weight Loss Tips: ಒಂದು ವೇಳೆ ನೀವೂ ಕೂಡ ತೂಕ ಇಳಿಕೆ ಮಾಡಲು ಪ್ರಯತ್ನಿಸುತ್ತಿದ್ದರೆ, ನೀವು ನಿಮ್ಮ ಆಹಾರದಲ್ಲಿ ಫಿಂಗರ್ ಮಿಲೆಟ್ ಅಥವಾ ರಾಗಿಯಿಂದ ತಯಾರಿಸಲಾಗುವ ರೊಟ್ಟಿ, ದೋಸೆ, ಮುದ್ದೆ ಇತ್ಯಾದಿಗಳನ್ನು ಇಂದೇ ಶಾಮೀಲುಗೊಳಿಸಿ. ಬನ್ನಿ ರಾಗಿ ಸೇವನೆಯಿಂದಾಗುವ ಲಾಭ-ನಷ್ಟಗಳು ಯಾವುವು ತಿಳಿದುಕೊಳ್ಳೋಣ,
Weight Loss Tips: ಒಂದು ವೇಳೆ ನೀವೂ ಕೂಡ ತೂಕ ಇಳಿಕೆ ಮಾಡಲು ಪ್ರಯತ್ನಿಸುತ್ತಿದ್ದರೆ, ನೀವು ನಿಮ್ಮ ಆಹಾರದಲ್ಲಿ ಫಿಂಗರ್ ಮಿಲೆಟ್ ಅಥವಾ ರಾಗಿಯಿಂದ ತಯಾರಿಸಲಾದ ರೊಟ್ಟಿ, ದೋಸೆ ಇತ್ಯಾದಿಗಳನ್ನು ಇಂದೇ ಶಾಮೀಲುಗೊಳಿಸಿ. ಬನ್ನಿ ರಾಗಿ ಸೇವನೆಯಿಂದಾಗುವ ಲಾಭ-ನಷ್ಟಗಳು ಯಾವುವು ತಿಳಿದುಕೊಳ್ಳೋಣ,
ತಿಳಿದಿರಲಿ ಎಲ್ಲಾ ಸಂದರ್ಭಗಳಲ್ಲೂ ರಾಗಿಯ ಸೇವನೆ ಲಾಭವನ್ನೇ ನೀಡುವುದಿಲ್ಲ. ಇದರ ಸೇವನೆ ಅಡ್ಡ ಪರಿಣಾಮಗಳನ್ನೂ ಉಂಟು ಮಾಡುತ್ತದೆ. ರಾಗಿ ಸೇವನೆಯಿಂದ ಅನೇಕ ಅನಾನುಕೂಲಗಳು ಕೂಡಾ ಆಗುತ್ತವೆ.
ರಾಗಿ ಬಗ್ಗೆ ನಾವು ಪ್ರತ್ಯೇಕವಾಗಿ ಹೇಳಬೇಕಿಲ್ಲ. ರಾಗಿಯ ಆರೋಗ್ಯ ರಹಸ್ಯ ತಿಳಿದೋ ಏನೋ, ಭಕ್ತ ಕನಕದಾಸರು ರಾಗಿಯನ್ನು `ರಾಮಧಾನ್ಯ' ಎಂದೇ ಕರೆದಿದ್ದಾರೆ. ರಾಗಿಯಲ್ಲಿ (Ragi) ಪ್ರೊಟೀನ್, ಡಯಟರಿ ಫೈಬರ್, ವಿಟಮಿನ್ ಸಹಿತ ಇನ್ನೂ ಹಲವು ಅಗತ್ಯ ಪೋಷಕ ತತ್ವ ಇರುತ್ತದೆ. ರಾಗಿಯಲ್ಲಿ ಆಂಟಿ ಇನ್ ಫ್ಲೆಮೇಟರಿ ಗುಣ ಇರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.