ರಾಗಿ ತಿಂದೋನು ನಿರೋಗಿ ಎಂಬ ಗಾದೆ ಮಾತಿನಂತೆ ರಾಗಿಯಲ್ಲಿ ಹಲವು ರೋಗಗಳನ್ನು ಹೊಡದೋಡಿಸುವ ಪೌಷ್ಟಿಕಾಂಶಗಳಿವೆ. ಅದರಲ್ಲೂ ರಾಗಿ ಮುದ್ದೆ ಈ ನೆಲದ ನಿತ್ಯದ ಆಹಾರ. ಈ ನಿಟ್ಟಿನಲ್ಲಿ ವಿಶೇಷವಾಗಿ ರಾಗಿ ಮುದ್ದೆ ತಿನ್ನುವುದರಿಂದ ಲಭಿಸುವ ಹಲವಾರು ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಡೀಟೈಲ್ಸ್.
ರಾಗಿ ತುಂಬುವ ಗೋಣಿ ಚೀಲದಲ್ಲಿಯೂ ಅವ್ಯವಹಾರ ನಡೆದಿದೆಯಾ ಎನ್ನುವ ಅನುಮಾನ ಮೂಡಿದೆ. ರಾಗಿ ಖರೀದಿಗೆ ಮುಂದಾಗಿದ್ದ ಸರ್ಕಾರ. ಆದರೆ ರಾಗಿ ತುಂಬುವ ಗೋಣಿ ಚೀಲದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ತಿಳಿದಿರಲಿ ಎಲ್ಲಾ ಸಂದರ್ಭಗಳಲ್ಲೂ ರಾಗಿಯ ಸೇವನೆ ಲಾಭವನ್ನೇ ನೀಡುವುದಿಲ್ಲ. ಇದರ ಸೇವನೆ ಅಡ್ಡ ಪರಿಣಾಮಗಳನ್ನೂ ಉಂಟು ಮಾಡುತ್ತದೆ. ರಾಗಿ ಸೇವನೆಯಿಂದ ಅನೇಕ ಅನಾನುಕೂಲಗಳು ಕೂಡಾ ಆಗುತ್ತವೆ.
ರಾಗಿ ಬಗ್ಗೆ ನಾವು ಪ್ರತ್ಯೇಕವಾಗಿ ಹೇಳಬೇಕಿಲ್ಲ. ರಾಗಿಯ ಆರೋಗ್ಯ ರಹಸ್ಯ ತಿಳಿದೋ ಏನೋ, ಭಕ್ತ ಕನಕದಾಸರು ರಾಗಿಯನ್ನು `ರಾಮಧಾನ್ಯ' ಎಂದೇ ಕರೆದಿದ್ದಾರೆ. ರಾಗಿಯಲ್ಲಿ (Ragi) ಪ್ರೊಟೀನ್, ಡಯಟರಿ ಫೈಬರ್, ವಿಟಮಿನ್ ಸಹಿತ ಇನ್ನೂ ಹಲವು ಅಗತ್ಯ ಪೋಷಕ ತತ್ವ ಇರುತ್ತದೆ. ರಾಗಿಯಲ್ಲಿ ಆಂಟಿ ಇನ್ ಫ್ಲೆಮೇಟರಿ ಗುಣ ಇರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.