Karaga Festival: ಇನ್ನು ಕಳೆದ ವರ್ಷ ದ್ರೌಪದಿದೇವಿಯ ಕರಗ ಹೊತ್ತು 9:30 ದೇವಸ್ಥಾನ ಬಂದು ತಲುಪಿತ್ತು ಆದರೆ ಈ ಬಾರಿ ಮುಂಜಾನೆ 5.30 ಗೆ ಧರ್ಮರಾಯ ದೇವಸ್ಥಾನಗಳ ತಲುಪಿದೆ.. ಸಂಗತಿ ಏನಪ್ಪಾ ಅಂದ್ರೆ ಕರಗ ದೇವಿಯ ದರ್ಶನ ನೂರಾರು ಜನರಿಗೆ ಈ ಬಾರಿ ದೊರೆತಿಲ್ಲ ಹಾಗಾಗಿ ಭಕ್ತಾದಿಗಳು ಬೇಸರ ವ್ಯಕ್ತಪಡಿಸಿದ್ದರು.
ಬೆಂಗಳೂರು ಕರಗ ಉತ್ಸವ ಇತಿಹಾಸ ಪೂರ್ವದಿಂದಲೂ ಹಿಂದೂ ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಪ್ರತಿ ವರ್ಷದಂತೆ ಕರಗ ಶಕ್ತೋಸ್ತವ ದಿನದಂದು ತಾಯಿಯ ಮೆರವಣಿಗೆ ನಡೆಯಲಿ- ಮುಸ್ಲಿಂ ಧರ್ಮಗುರುಗಳ ಮನವಿ
ಈ ವಿಶ್ವವಿಖ್ಯಾತ ಬೆಂಗಳೂರು ಕರಗದ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು (CM Basavaraj Bommai) ಹೆಚ್ಚಿನ ಆಸಕ್ತಿ ತೋರಿ 4 ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಸುಂದರವಾಗಿ ಮಂಟಪ ನಿರ್ಮಾಣ ಸೇರಿದಂತೆ ಇನ್ನಿತರೆ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಒಂದು ವೇಳೆ ಈ ಅಭಿವೃದ್ಧಿ ಕಾಮಗಾರಿಗೆ ಹೆಚ್ಚುವರಿ ಹಣ ಬೇಕಾದರೆ ಅದನ್ನೂ ಒದಗಿಸಿಕೊಡಲು ಬಿಡಿಎ ಬದ್ಧವಾಗಿದೆ ಎಂದಿದ್ದಾರೆ.
ನಗರದ ಬೀದಿಗಳಲ್ಲಿ ರಾರಾಜಿಸಲಿದೆ ಹೂವಿನ ಕರಗ. ಇಲ್ಲಿಯ ಒಂದು ವಿಶೇಷವೆಂದರೆ ಭಾವೈಕ್ಯದ ಸಂಕೇತವೆಂಬಂತೆ ಕರಗದ ದಾರಿಯಲ್ಲಿ ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳಿ, ಅಲ್ಲಿ ಧೂಪಾರತಿ ಸ್ವೀಕರಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.