ಗಡ್ಡ ಇಟ್ಟು ಕೊಂಡಿರುವ ಯುವಕರಿಗೆ ಹೆಣ್ಣಿನ ಬಗ್ಗೆ ಯಾವ ಭಾವನೆ ಇರುತ್ತದೆ? ಕ್ಲೀನ್ ಶೇವ್ ಮಾಡಿರುವ ಹುಡುಗರು ಸಂಬಂಧವನ್ನು ಯಾವ ರೀತಿ ಮುಂದುವರಿಸಿಕೊಂಡು ಹೋಗುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಲು ಒಂದು ಅಧ್ಯಯನವೇ ನಡೆದಿದೆ.
Best Partner: ಉತ್ತಮ ಜೀವನ ಸಂಗಾತಿಯನ್ನು ಪಡೆಯಬೇಕು ಎಂಬುದು ಪ್ರತಿಯೊಬ್ಬರ ಆಸೆ ಆಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯ ಹುಡುಗರನ್ನು ಅತ್ಯುತ್ತಮ ಲೈಫ್ ಪಾರ್ಟ್ನರ್ ಎಂದು ಹೇಳಲಾಗುತ್ತದೆ.
Personality By Zodiac Sign: ಕೆಲವು ರಾಶಿಚಕ್ರ ಚಿಹ್ನೆಗಳ ಹುಡುಗರು ಉತ್ತಮ ಜೀವನ ಸಂಗಾತಿ ಎಂದು ಸಾಬೀತು ಪಡಿಸುತ್ತಾರೆ. ಇವರು ತಮ್ಮ ಮಡದಿಯನ್ನು ಪ್ರೀತಿಸುವುದು ಮಾತ್ರವಲ್ಲ ಅವರನ್ನು ಗೌರವಿಸುತ್ತಾರೆ.
Astrology: ಕೆಲವು ರಾಶಿಯವರು (Zodiac Sign) ಪ್ರೀತಿ (Love) ಮಾಡಲು ತುಂಬಾ ಹೆದರುತ್ತಾರೆ. ಏಕೆಂದರೆ ಅವರ ಸಂಗಾತಿಯ (Partner) ದ್ರೋಹವನ್ನು ಸಹಿಸುವುದು ಅವರಿಗೆ ತುಂಬಾ ಕಷ್ಟ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.