Bigg Boss viral video : ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಜಗಳ, ಕೂಗಾಟ ನಿಂತಿಲ್ಲ.. ಇದು ನೋಡೋಕೆ ಸರ್ವೇ ಸಾಮಾನ್ಯ ರೀತಿ ಕಂಡರು ಒಮ್ಮೆಮ್ಮೆ ಭೀಕರತೆ ಪಡೆಯುತ್ತದೆ. ಸ್ಪರ್ಧಿಗಳು ತಮ್ಮ ಸಹ ಸ್ಪರ್ಧಿಗಳ ಮೇಲೆ ಪರಸ್ಪರ ದಾಳಿ ಮಾಡುತ್ತಾರೆ. ಹುಡುಗಿಯರು ಮತ್ತು ಹುಡುಗರ ನಡುವೆ ಭೇದವಿಲ್ಲದಂತೆ ಹೊಡೆಯುತ್ತಾರೆ. ಅದೇ ರೀತಿ ಇತ್ತೀಚೆಗೆ ಟಾಸ್ಕ್ ವೇಳೆ ಹುಡುಗಿಯರ ನಡುವಿನ ಜಗಳ ವಿಕೋಪಕ್ಕೆ ತಿರುಗಿದೆ.
Bigg Boss Elimination: ರೋಚಕವಾಗಿ ಮೂಡಿ ಬರುತ್ತಿರುವ ಬಿಗ್ಬಾಸ್ನಲ್ಲಿ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎನ್ನುವುದೇ ಎಲ್ಲರ ಪ್ರಶ್ನೆ. ಹಾಗಾದರೇ ವೀಕೆಂಟ್ ದೊಡ್ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರೆಂದು ಇಲ್ಲಿ ತಿಳಿಯಿರಿ..
top 5 finalists of Bigg Boss: ಬಿಗ್ ಬಾಸ್ನಲ್ಲಿ ಒಟ್ಟು 18 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಅಲ್ಲದೇ ಹೊಸ ಟ್ವಿಸ್ಟ್ನೊಂದಿಗೆ ಈ ಸೀಸನ್ ಅನ್ನು ಪ್ರಾರಂಭ ಮಾಡಲಾಗಿದೆ.. 22 ದಿನಗಳ ಬಳಿಕ ಟಾಪ್ 5 ಸ್ಪರ್ಧಿಗಳು ಯಾರು ಎನ್ನುವುದರ ಮಾಹಿತಿಯೊಂದು ಸದ್ಯ ಲೀಕ್ ಆಗಿದೆ.. ಹಾಗಾದ್ರೆ ಪಟ್ಟಿಯಲ್ಲಿರೋ ಟಾಪ್ 5 ಪೈನಲಿಸ್ಟ್ಗಳು ಯಾರಿರಬಹುದು?
Bigg Boss : ಕನ್ನಡದಂತೆ ತಮಿಳಿನಲ್ಲಿ ಇಳಯ ದಳಪತಿ ವಿಜಯ್ ಸೇತುಪತಿ ನಡೆಸಿಕೊಡಲಿರುವ ಬಿಗ್ ಬಾಸ್ ತಮಿಳಿನ 8ನೇ ಸೀಸನ್ ನಲ್ಲಿ ಸ್ಪರ್ಧಿಗಳಾಗಿ ಎಂಟ್ರಿ ಕೊಡಲಿರುವ ಸೆಲೆಬ್ರಿಟಿಗಳು ಯಾರು ಗೊತ್ತಾ..? ಈ ಕುರಿತ ಲಿಸ್ಟ್ ಈ ಕೆಳಗೆ ನೀಡಲಾಗಿದೆ.. ನೋಡಿ..
Kamal Hassan: ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್ ತಮಿಳು ಸೀಸನ್ 8 ಶೋ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಕಮಲ್ ಹಾಸನ್ ಇಂದು ಮಹತ್ವದ ಮಾಹಿತಿಯೊಂದನ್ನು ಬಿಡುಗಡೆ ಮಾಡಿದ್ದಾರೆ.
Bigg Boss Winner: ಇತ್ತೀಚೆಗೆಷ್ಟೇ ಫಿನಾಲೆ ಮುಗಿಸಿರುವ ತಮಿಳು ಬಿಗ್ಬಾಸ್ ಶೋನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಆಗಮಿಸಿದ್ದ ಕಂಟೆಸ್ಟಂಟ್ ವಿನ್ನರ್ ಆಗಿ ಹೊರಹೊಮ್ಮಿ.. ಹೊಸ ಇತಿಹಾಸ ಸೃಷ್ಟಿಸಿದ್ದಾರೆ..
Bigg Bossn Season 7 : ಬಿಗ್ ಬಾಸ್ ತಮಿಳು 7 ರಿಂದ ಬಿಗ್ ಬಾಸ್ ಮನೆಯಿಂದ ಅನಾರೋಗ್ಯದ ಕಾರಣ ಹೊರ ನಡೆದಿದ್ದಾರೆ. ತೀವ್ರ ಮಾನಸಿಕ ಒತ್ತಡದಿಂದ ಎದೆನೋವು ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.