Gmail New Feature: ಜಿಮೇಲ್ ಬಳಕೆದಾರರಿಗೆ ಹೊಸದೊಂದು ವೈಶಿಷ್ಟ್ಯ ಲಭ್ಯವಾಗುತ್ತಿದ್ದು, ಇದರಿಂದ ನಕಲಿ ಖಾತೆಗಳ ಮೇಲೆ ನಿಯಂತ್ರಣ ಕಡಿವಾಣ ಬೀಳಲಿದೆ ಮತ್ತು ನಕಲಿ ಖಾತೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು.
Twitter Blue Tick : ನಟ, ನಟಿ, ರಾಜಕೀಯ ಪ್ರಮುಖರು, ಕ್ರೀಡಾಪಟುಗಳು, ಮುಂತಾದವರಿಗೆ ಟ್ವೀಟರ್ ನಲ್ಲಿ ನೀಲಿ ಬಣ್ಣದ ಗುರುತು ಇರೋದು ಎಲ್ಲರಿಗೂ ತಿಳಿದಿರುಚವ ವಿಷಯ. ಸಾಮಾನ್ಯವಾಗಿ ಟ್ವೀಟರ್ನಲ್ಲಿ ಈ ಬ್ಲೂ ಟಿಕ್ ಇದ್ದರೆ ಅವರು ಸೆಲಿಬ್ರಿಟಿಗಳೆ ಅಂತಾನೇ ಹೇಳಲಾಗುತ್ತದೆ. ಆದರೆ ಇದೀಗ ಇವರಿಗೆಲ್ಲ ಟ್ವೀಟರ್ ಒಂದು ಶಾಂಕಿಂಗ್ ಅಪ್ಡೇಟ್ ಅನ್ನು ನೀಡಿದೆ.
ಟೆಸ್ಲಾ ಮಾಲೀಕ ಮತ್ತು ಬಿಲಿಯನೇರ್ ಎಲೋನ್ ಮಸ್ಕ್ ಟ್ವಿಟರ್ ಖರೀದಿಸಿದ ನಂತರ ಒಂದರ ನಂತರ ಒಂದರಂತೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಏತನ್ಮಧ್ಯೆ, ಅವರು ಮಂಗಳವಾರ ತಡರಾತ್ರಿ (ಭಾರತೀಯ ಕಾಲಮಾನ) ಟ್ವಿಟರ್ನಲ್ಲಿ ಪರಿಶೀಲಿಸಿದ(ಬ್ಲೂ ಟಿಕ್) ಖಾತೆಗಳಿಗೆ ಶುಲ್ಕವನ್ನು ನಿಗದಿಪಡಿಸಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಖಾತೆಯಿಂದ ಬ್ಲೂ ಟಿಕ್ ತೆಗೆದಿದ್ದಕ್ಕೆ ಟ್ವಿಟರ್ ಕಂಪನಿ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈಗ ಕನ್ನಡಿಗರ ವ್ಯಾಪಕ ವಿರೋಧದ ಬಳಿಕ ಎಚ್ಚೆತ್ತ ಟ್ವಿಟರ್ ಕಂಪನಿ ಬ್ಲೂ ಟಿಕ್ ವಾಪಸ್ ನೀಡಿದೆ.
ಡಾ. ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ 9 ತಿಂಗಳುಗಳೇ ಕಳೆದಿದೆ. ಆದರೆ, ಅಪ್ಪು ನಮ್ಮೊಂದಿಗಿಲ್ಲ ಎಂಬುದನ್ನು ಇಂದಿಗೂ ಒಪ್ಪಿಕೊಳ್ಳಲು ಆಗುತ್ತಿಲ್ಲ. ಈ ಸಂದರ್ಭದಲ್ಲಿ ಪವರ್ ಸ್ಟಾರ್ ಟ್ವಿಟ್ಟರ್ ಖಾತೆಯಿಂದ ಬ್ಲೂ ಟಿಕ್ ಮಾಯವಾಗಿರುವುದು ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕನ್ನಡಿಗರ ಆರಾಧ್ಯದೈವ ಡಾ. ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ 9 ತಿಂಗಳಾಯಿತು, ಆದರೂ ಕೂಡ ಕನ್ನಡಿಗರು ಅವರ ಅಗಲಿಕೆಯನ್ನು ಇಂದಿಗೂ ಒಪ್ಪುತ್ತಿಲ್ಲ, ಇದೇ ಸಂದರ್ಭದಲ್ಲಿ ಟ್ವಿಟ್ಟರ್ ಈಗ ಅವರ ಖಾತೆಗೆ ಇದ್ದಂತಹ ಬ್ಲೂ ಟಿಕ್ ನ್ನು ತೆಗೆದುಹಾಕುವುದರ ಮೂಲಕ ಕನ್ನಡಿಗರ ಕಣ್ಮಣಿ ನಮ್ಮ ಪ್ರೀತಿಯ ಅಪ್ಪುಗೆ ಅವಮಾನ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.