English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • BMRCL

BMRCL

ನಮ್ಮ ಮೆಟ್ರೋ ದರ ಹೆಚ್ಚಳಕ್ಕೆ ಬಿಎಂಆರ್‌ಸಿಎಲ್ ಸಿದ್ದತೆ..! ಈ ಬಾರಿ ಮೆಟ್ರೋ ದರದಲ್ಲಿ ಹೆಚ್ಚಳ ಎಷ್ಟು ಗೊತ್ತೇ?
Namma metro Jan 17, 2026, 01:46 PM IST
ನಮ್ಮ ಮೆಟ್ರೋ ದರ ಹೆಚ್ಚಳಕ್ಕೆ ಬಿಎಂಆರ್‌ಸಿಎಲ್ ಸಿದ್ದತೆ..! ಈ ಬಾರಿ ಮೆಟ್ರೋ ದರದಲ್ಲಿ ಹೆಚ್ಚಳ ಎಷ್ಟು ಗೊತ್ತೇ?
ಈಗ ನಮ್ಮ ಮೆಟ್ರೋದ ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಂಸದ ತೇಜಸ್ವಿ ಸೂರ್ಯ ಕಳೆದ ವರ್ಷ ಫೆಬ್ರುವರಿಯಲ್ಲಿ ಬಿಎಂಆರ್‌ಸಿಎಲ್ ಶೇಕಡಾ 71ರಷ್ಟು ದರ ಹೆಚ್ಚಳ ಮಾಡಿತ್ತು. ಇದರಿಂದ ಸಾಮಾನ್ಯ ಜನರು ಹೈರಾಣಾಗಿದ್ದರು.
Double good news for metro commuters
Metro News Jan 6, 2026, 07:10 PM IST
ಮೆಟ್ರೋ ಪ್ರಯಾಣಿಕರಿಗೆ ಡಬಲ್‌ ಗುಡ್‌ ನ್ಯೂಸ್‌
ಮೆಟ್ರೋ ಪ್ರಯಾಣಿಕರಿಗೆ ಡಬಲ್‌ ಗುಡ್‌ ನ್ಯೂಸ್‌
Did BMRCL officials play a game in Bengaluru?
BMRCL Nov 18, 2025, 09:45 PM IST
ಕಾನೂನು ಅಂದ್ರೆ ಅಧಿಕಾರಿಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ವಾ..?
ಬೆಂಗಳೂರಲ್ಲಿ BMRCL ಅಧಿಕಾರಿಗಳು ಆಡಿದ್ದೇ ಆಟನಾ..? ಕಾನೂನು ಅಂದ್ರೆ ಅಧಿಕಾರಿಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ವಾ..? ಜೀ ಕನ್ನಡ ನ್ಯೂಸ್‌ನಲ್ಲಿ BMRCL ನಿರ್ಲಕ್ಷ್ಯದ ವಿವರವಾದ ಮಾಹಿತಿ ಸರ್ಕಾರದ ಅಧೀನ ಸಂಸ್ಥೆ ನೊಟೀಸ್ ಕೊಟ್ಟರೂ ಉದಾಸೀನತೆ..! ಕಬ್ಬನ್ ಪಾರ್ಕ್ ಜಾಗ ಅನುಮತಿಯಿಲ್ಲದೆ BMRCL ಬಳಕೆ..? ಅನಧಿಕೃತವಾಗಿ ಕಾಫಿ ಡೇ ನಿರ್ಮಾಣಕ್ಕೆ BMRCL ಕಾಮಗಾರಿ
BMRCL Receives Bomb Threat from an Unknown Person
BMRCL Nov 18, 2025, 07:35 PM IST
ಬಿಎಂಆರ್‌ಸಿಎಲ್‌ಗೆ ಅಪರಿಚಿತನಿಂದ ಸ್ಪೋಟ ಬೆದರಿಕೆ
ನಮ್ಮ ಮೆಟ್ರೋ ನಿಲ್ದಾಣ ಸ್ಪೋಟ ಬೆದರಿಕೆಯನ್ನು ಮಾಡಲಾಗಿದೆ. ಅಪರಿಚಿತನಿಂದ ಬಿಎಮ್‌ಆರ್‌ಸಿಎಲ್‌ಗೆ ಸಂದೇಶ ಕಳುಹಿಸಿ ಬೆದರಿಕೆ ಹಾಕಲಾಗಿದೆ.
ಮೆಟ್ರೋ ಪ್ರಿಯರಿಗೆ ಗುಡ್ ನ್ಯೂಸ್: ಬೆಂಗಳೂರಲ್ಲ ಈ ಜಿಲ್ಲೆಯ ಜನರಿಗೆ ಸಖತ್ ಸುದ್ದಿ
Namma metro Nov 17, 2025, 12:35 PM IST
ಮೆಟ್ರೋ ಪ್ರಿಯರಿಗೆ ಗುಡ್ ನ್ಯೂಸ್: ಬೆಂಗಳೂರಲ್ಲ ಈ ಜಿಲ್ಲೆಯ ಜನರಿಗೆ ಸಖತ್ ಸುದ್ದಿ
Namma Metro Expansion: ಇದೇ ಮೊಟ್ಟ ಮೊದಲ ಬಾರಿಗೆ ಬಿಎಂಆರ್‌ಸಿಎಲ್ ಮೆಟ್ರೋ ಕಾರಿಡಾರ್ ವಿಸ್ತರಣೆ ಸಂಬಂಧಿಸಿದಂತೆ ಮಹತ್ವದ ಹೆಜ್ಜೆ ಇಟ್ಟಿದ್ದು, 'ನಮ್ಮ ಮೆಟ್ರೋ' ಅಂತರ ಜಿಲ್ಲೆ ಸಂಚಾರ ಆರಂಭಿಸಲು ಭರ್ಜರಿ ತಯಾರಿ ನಡೆಸಿದೆ. 
BJP MP Tejashwi also appealed to BMRCL
Yellow-Pink Metro Route Delayed Jul 5, 2025, 03:40 PM IST
BJP ಸಂಸದ ತೇಜಸ್ವಿ ಕೂಡ BMRCLಗೆ ಮನವಿ
ರಾಮಲಿಂಗಾರೆಡ್ಡಿ ನೇತೃತ್ವದ ಕೈ ನಿಯೋಗ ಮನವಿ ಶಾಂತಿನಗರ ಕೇಂದ್ರ ಕಚೇರಿಗೆ ಭೇಟಿ ನೀಡಿ ಒತ್ತಾಯ ತ್ವರಿತ ಚಾಲನೆ ನೀಡಿ ಕಾಂಗ್ರೆಸ್‌ ನಿಯೋಗ ಒತ್ತಾಯ
BMRCL follows BMTC path to increase revenue
revenue Jun 10, 2025, 02:40 PM IST
ಆದಾಯ ಹೆಚ್ಚಳಕ್ಕಾಗಿ ಬಿಎಂಟಿ‌ಸಿ ಹಾದಿ ಅನುಸರಿಸಿದ ಬಿಎಂಆರ್‌ಸಿ‌ಎಲ್
ಆದಾಯ ಹೆಚ್ಚಳಕ್ಕೆ ಬಿಎಂಟಿ‌ಸಿ ದಾರಿ ಹಿಡಿದಿ ಬಿಎಂಆರ್‌ಸಿ‌ಎಲ್. ಇಂದಿನಿಂದ ಎಲ್ಲಾ ಮೆಟ್ರೊ ರೈಲುಗಳಲ್ಲಿ ಜಾಹಿರಾತಿನ ಬಣ್ಣ ಬಳೆದಿರುವ ನಮ್ಮ ಮೆಟ್ರೋ.
ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯ ಬಳಕೆಗೆ ಶುಲ್ಕ: ನಮ್ಮ ಮೆಟ್ರೋ ಸ್ಪಷ್ಟನೆ
Namma metro May 24, 2025, 11:35 AM IST
ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯ ಬಳಕೆಗೆ ಶುಲ್ಕ: ನಮ್ಮ ಮೆಟ್ರೋ ಸ್ಪಷ್ಟನೆ
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಮೆಟ್ರೋ ನಿಲ್ದಾಣಗಳ ಶೌಚಾಲಯ ಬಳಕೆಗೆ ಸಂಬಂಧಿಸಿದ ಗೊಂದಲಕ್ಕೆ ಸ್ಪಷ್ಟನೆ ನೀಡಿದೆ. ಮೆಟ್ರೋ ಸ್ವೈಪ್ ಗೇಟ್‌ ಒಳಗಿರುವ ಶೌಚಾಲಯಗಳು ಉಚಿತವಾಗಿವೆ. ಆದರೆ, ಗೇಟ್‌ನ ಹೊರಗಿರುವ 12 ಶೌಚಾಲಯಗಳಿಗೆ ಶುಲ್ಕ ನಿಗದಿಪಡಿಸಲಾಗಿದೆ
People boycott expensive metro travel
Namma metro Feb 13, 2025, 03:25 PM IST
ದುಬಾರಿ ಮೆಟ್ರೋ ಪ್ರಯಾಣ ಬಹಿಷ್ಕರಿಸಿದ ಜನರು
ದರ ಏರಿಕೆಗೆ ಬೇಸತ್ತ 'ನಮ್ಮ ಮೆಟ್ರೋ' ಪ್ರಯಾಣಿಕರು ಕಳೆದ 4 ದಿನಗಳಿಂದ ಪ್ರಯಾಣಿಕರ ಸಂಖ್ಯೆ ಇಳಿಮುಖ ಸ್ವಂತ, ಇತರೆ ವಾಹನ ಬಳಸಲು ಆರಂಭಿಸಿದ ಜನರು ಒಂದೇ ದಿನ 80 ಸಾವಿರ ಪ್ರಯಾಣಿಕರ ಸಂಖ್ಯೆ ಕುಸಿತ ದುಬಾರಿ ಮೆಟ್ರೋ ಪ್ರಯಾಣ ಬಹಿಷ್ಕರಿಸಿದ ಜನರು ದರ ಏರಿಕೆಯನ್ನು ಮೌನವಾಗಿ ಖಂಡಿಸಿರುವ ಪ್ರಯಾಣಿಕರು
ಬಸ್ ದರದ ಬೆನ್ನಲ್ಲೇ ಮೆಟ್ರೋ ದರವೂ ಏರಿಕೆ: ಚಿಂತೆಬಿಡಿ,  ಅಧಿಕ ಮೈಲೇಜ್ ನೀಡುವ ಬೈಕ್‌ಗಳು ಅಗ್ಗದ ಬೆಲೆಯಲ್ಲೇ ಲಭ್ಯ.!
Best Mileage Bike Feb 12, 2025, 12:30 PM IST
ಬಸ್ ದರದ ಬೆನ್ನಲ್ಲೇ ಮೆಟ್ರೋ ದರವೂ ಏರಿಕೆ: ಚಿಂತೆಬಿಡಿ, ಅಧಿಕ ಮೈಲೇಜ್ ನೀಡುವ ಬೈಕ್‌ಗಳು ಅಗ್ಗದ ಬೆಲೆಯಲ್ಲೇ ಲಭ್ಯ.!
Best Mileage Bikes: ಮೊದಲೇ ಹಣದುಬ್ಬರದಿಂದಾಗಿ ಬೇಸತ್ತಿರುವ ಜನರಿಗೆ ಇತ್ತೀಚೆಗೆ ಕರ್ನಾಟಕ ಸಾರಿಗೆ ಇಲಾಖೆ ಬಸ್ ದರದಲ್ಲಿ ಏರಿಕೆ ಘೋಷಿಸುವ ಮೂಲಕ ಶಾಕ್ ನೀಡಿತ್ತು.
Namma Metro Price Hike
Namma Metro Price Hike Feb 9, 2025, 03:25 PM IST
ನಮ್ಮ ಮೆಟ್ರೋ ಪ್ರಯಾಣ ದರದಲ್ಲಿ ಶೇ.46ರಷ್ಟು ಏರಿಕೆ
ನಮ್ಮ ಮೆಟ್ರೋ ಪ್ರಯಾಣ ದರವನ್ನು ಶೇ.46ರಷ್ಟು ಏರಿಕೆ ಮಾಡಲಾಗಿದೆ. ಪ್ರಯಾಣ ದರ ಕನಿಷ್ಠ 10 ರೂ.ನಿಂದ 90 ರೂ.ವರೆಗೆ ಏರಿಕೆ ಮಾಡಲಾಗಿದೆ.
ಪ್ರಯಾಣಿಕರಿಗೆ ಬಿಗ್‌ ಶಾಕ್! Namma Metro ಪ್ರಯಾಣ ದರದಲ್ಲಿ ಭಾರೀ ಏರಿಕೆ, ನಾಳೆಯಿಂದಲೇ ಜಾರಿ!!
Namma Metro Price Hike Feb 8, 2025, 06:02 PM IST
ಪ್ರಯಾಣಿಕರಿಗೆ ಬಿಗ್‌ ಶಾಕ್! Namma Metro ಪ್ರಯಾಣ ದರದಲ್ಲಿ ಭಾರೀ ಏರಿಕೆ, ನಾಳೆಯಿಂದಲೇ ಜಾರಿ!!
Namma Metro: ನಮ್ಮ ಮೆಟ್ರೋ ಪ್ರಯಾಣ ದರವನ್ನು ಶೇ.46ರಷ್ಟು ಏರಿಕೆ ಮಾಡಲಾಗಿದೆ. ಪ್ರಯಾಣ ದರ ಕನಿಷ್ಠ 10 ರೂ.ನಿಂದ 90 ರೂ.ವರೆಗೆ ಏರಿಕೆ ಮಾಡಲಾಗಿದೆ. ಕಳೆದ ಕೆಲವು ದಿನಗಳಿಂದ ಪ್ರಯಾಣ ದರದ ಬಗ್ಗೆ ಚರ್ಚಿಸಲು ವಿಶೇಷ ಸಭೆಗಳು ನಡೆದಿದ್ದವು. 8 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ರಯಾಣ ದರವು ಏರಿಕೆಯಾಗಿದೆ.
ಮೆಟ್ರೋ ಪ್ರಯಾಣಿಕರ ಗಮನಕ್ಕೆ.. ನಾಳೆ ಮೆಟ್ರೋ ರೈಲುಗಳ ಸಂಚಾರ ಇರುತ್ತೋ.. ಇಲ್ಲವೋ? ಅಧಿಕೃತ ಪ್ರಕಟಣೆ ಇಲ್ಲಿದೆ
bengaluru metro Dec 10, 2024, 09:32 PM IST
ಮೆಟ್ರೋ ಪ್ರಯಾಣಿಕರ ಗಮನಕ್ಕೆ.. ನಾಳೆ ಮೆಟ್ರೋ ರೈಲುಗಳ ಸಂಚಾರ ಇರುತ್ತೋ.. ಇಲ್ಲವೋ? ಅಧಿಕೃತ ಪ್ರಕಟಣೆ ಇಲ್ಲಿದೆ
Bengaluru metro holiday Updates : ಬೆಂಗಳೂರಿನಲ್ಲಿ ನಾಳೆ ಮೆಟ್ರೋ ರೈಲುಗಳ ಸಂಚಾರ ಇರುತ್ತೋ.. ಇಲ್ಲವೋ ಎಂಬ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಬಿಎಮ್‌ಆರ್‌ಸಿಎಲ್‌ ಹೊರಡಿಸಿದ್ದು, ನಿಖರ ಮಾಹಿತಿ ಇಲ್ಲಿದೆ..
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ!
Namma metro Nov 15, 2024, 09:20 AM IST
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ!
Good News: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಬಹುಮಟ್ಟಿಗೆ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಹೆಮ್ಮೆಯ "ನಮ್ಮ ಮೆಟ್ರೊ" ಇದೀಗ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. 
Namma metro: Madavara Nagasandra metro cancel today
Namma metro Oct 3, 2024, 04:00 PM IST
ಮಾದಾವರ - ನಾಗಸಂದ್ರ ನಡುವೆ ತಾಂತ್ರಿಕ ಪರಿಶೀಲನೆ
ನಮ್ಮ ಮೆಟ್ರೋ ರೈಲು ಮಾರ್ಗದ ಕಾಮಗಾರಿ ಹಿನ್ನೆಲೆ ಇಂದು ನಮ್ಮ ಮೆಟ್ರೋ ರೈಲುಗಳ ಸಂಚಾರದಲ್ಲಿ ಭಾಗಶಃ ರದ್ದಾಗಲಿದೆ ಎಂದು ಬಿಎಂಆರ್‌ಸಿಎಲ್‌ ಮಾಹಿತಿ ನೀಡಿದೆ. ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಮಾದಾವರ - ನಾಗಸಂದ್ರ ನಡುವೆ ಅಕ್ಟೋಬರ್ 3 ಹಾಗೂ 4 ರಂದು ತಾಂತ್ರಿಕ ಪರಿಶೀಲನೆ ನಡೆಯುತ್ತಿದೆ. ಈ ಹಿನ್ನಲೆ ಗುರುವಾರದಂದು ನಾಗಸಂದ್ರದಿಂದ ಪೀಣ್ಯ ಇಂಡಸ್ಟ್ರಿ ಮೆಟ್ರೋ ನಿಲ್ದಾಣದವರೆಗೂ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ತನಕ ರೈಲುಗಳ ಸಂಚಾರ ರದ್ದಾಗಲಿದೆ.
BMRCL shock for metro passengers
BMRCL Aug 13, 2024, 11:00 AM IST
ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಶಾಕ್‌
ನಮ್ಮ ಮೆಟ್ರೋದ ಹಸಿರು ಮಾರ್ಗದ ರೈಲು ಸಂಚಾರದಲ್ಲಿ 13, 14, 15ರಂದು ಭಾರೀ ವ್ಯತ್ಯಯವಾಗಲಿದೆ. ಇನ್ನು ನೇರಳೆ ಮಾರ್ಗದ ಮೆಟ್ರೋ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. 
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್: ಇಂದಿನಿಂದ ಮೂರು ದಿನ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
BMRCL Aug 13, 2024, 08:44 AM IST
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್: ಇಂದಿನಿಂದ ಮೂರು ದಿನ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
Namma Metro: ನಮ್ಮ ಮೆಟ್ರೋದ ಹಸಿರು ಮಾರ್ಗದ ರೈಲು ಸಂಚಾರದಲ್ಲಿ ಇಂದಿನಿಂದ ಮೂರು ದಿನಗಳವರೆಗೆ ಭಾರೀ ವ್ಯತ್ಯಯವಾಗಲಿದೆ.  
BMRCL Recruitment 2024: ಬೆಂಗಳೂರು ಮೆಟ್ರೋದಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿರಿ
Bangalore Metro Recruitment 2024 Jul 6, 2024, 03:18 PM IST
BMRCL Recruitment 2024: ಬೆಂಗಳೂರು ಮೆಟ್ರೋದಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿರಿ
BMRCL Recruitment 2024: ಮುಖ್ಯ ಇಂಜಿನಿಯರ್ (ಸಲಹೆಗಾರ), ಡೆಪ್ಯುಟಿ ಮುಖ್ಯ ಇಂಜಿನಿಯರ್ ಮತ್ತು ಸೆಕ್ಷನ್​ ಇಂಜಿನಿಯರ್ ಹುದ್ದೆಗಳ ನೇಮಕಾತಿ ನಡೆಯಲಿದೆ. ಆಯಾ ಹುದ್ದೆಗಳ ಪ್ರೊಫೈಲ್‌ಗೆ ಹೊಂದಿಕೆಯಾಗುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ​
BMRCL newly introduced automatic ticket
Namma metro May 2, 2024, 03:15 PM IST
ಹೊಸದಾಗಿ ಆಟೋಮ್ಯಾಟಿಕ್ ಟಿಕೆಟ್ ಪರಿಚಯಿಸಿದ BMRCL
ಬೆಂಗಳೂರಲ್ಲಿ ನಮ್ಮ ಮೆಟ್ರೋ ಮತ್ತಷ್ಟು ಸ್ಮಾರ್ಟ್..!  ಮೆಟ್ರೋ ಟಿಕೆಟ್‌ಗಾಗಿ ಪ್ರಯಾಣಿಕರು ಕ್ಯೂ ನಿಲ್ಲೋದಿಲ್ಲ ಹೊಸದಾಗಿ ಆಟೋಮ್ಯಾಟಿಕ್ ಟಿಕೆಟ್ ಪರಿಚಯಿಸಿದ BMRCL ಎಲ್ಲ ಸ್ಟೇಶನ್‌ಗಳಲ್ಲಿ ಸೆಲ್ಫ್ ಕ್ಯೂ ಆರ್ ಕೋಡ್ ಮಷಿನ್‌ 
BMRCL: ಬೆಂಗಳೂರಿನ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಒಂದು ವರ್ಷ ವಾಹನ ಸಂಚಾರ ಬಂದ್!
Bengaluru Mar 31, 2024, 05:03 PM IST
BMRCL: ಬೆಂಗಳೂರಿನ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಒಂದು ವರ್ಷ ವಾಹನ ಸಂಚಾರ ಬಂದ್!
BMRCL Update: ಬೆಂಗಳೂರಿನ ಬನ್ನೇರುಘಟ್ಟ ಮುಖ್ಯ ರಸ್ತೆ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಸುಮಾರು ಒಂದು ಕಿ.ಲೋ ಮೀಟರ್‌ ಉದ್ದ ರಸ್ತೆಯಷ್ಟು ಇದೇ ಏಪ್ರಿಲ್‌ 1 ರಿಂದ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.  
  • 1
  • 2
  • 3
  • Next
  • last »

Trending News

  • Dragon Fruit: ನಿಮ್ಮ ಬಾಲ್ಕನಿಯಲ್ಲಿ ಡ್ರ್ಯಾಗನ್ ಹಣ್ಣಿನ ಗಿಡಗಳನ್ನು ಬೆಳೆಸುವುದು ತುಂಬಾ ಸುಲಭ
    Dragon Fruit

    Dragon Fruit: ನಿಮ್ಮ ಬಾಲ್ಕನಿಯಲ್ಲಿ ಡ್ರ್ಯಾಗನ್ ಹಣ್ಣಿನ ಗಿಡಗಳನ್ನು ಬೆಳೆಸುವುದು ತುಂಬಾ ಸುಲಭ

  • ಮನೆಯಲ್ಲೇ ಹೋಟೆಲ್ ಶೈಲಿಯ ರುಚಿಕರ ಚಿಲ್ಲಿ ಪನೀರ್ ಡ್ರೈ ಸವಿಯಿರಿ: ರೆಸಿಪಿ ಇಲ್ಲಿದೆ
    Chilli paneer dry
    ಮನೆಯಲ್ಲೇ ಹೋಟೆಲ್ ಶೈಲಿಯ ರುಚಿಕರ ಚಿಲ್ಲಿ ಪನೀರ್ ಡ್ರೈ ಸವಿಯಿರಿ: ರೆಸಿಪಿ ಇಲ್ಲಿದೆ
  • ಮನೆಯಲ್ಲಿ ನಾಲ್ವರು ಇದ್ರೆ ಎಷ್ಟು ಎಣ್ಣೆ ಉಪಯೋಗಿಸಬೇಕು.. ಈ ಅಪಾಯ ತಡೆಗಟ್ಟಬೇಕು ಅಂದ್ರೆ ನೀವು ಹೀಗೆ ಮಾಡಲೇಬೇಕು!
    heart health cardiologist advice
    ಮನೆಯಲ್ಲಿ ನಾಲ್ವರು ಇದ್ರೆ ಎಷ್ಟು ಎಣ್ಣೆ ಉಪಯೋಗಿಸಬೇಕು.. ಈ ಅಪಾಯ ತಡೆಗಟ್ಟಬೇಕು ಅಂದ್ರೆ ನೀವು ಹೀಗೆ ಮಾಡಲೇಬೇಕು!
  • ಬಿಗ್ ಬಾಸ್ ಸೀಸನ್ 12 ವಿನ್ನರ್ ಗಿಲ್ಲಿ ನಟನಿಗೆ ₹20 ಲಕ್ಷ: ಟಿ.ಎ.ಶರವಣ ಘೋಷಣೆ
    BBK 12 Finale
    ಬಿಗ್ ಬಾಸ್ ಸೀಸನ್ 12 ವಿನ್ನರ್ ಗಿಲ್ಲಿ ನಟನಿಗೆ ₹20 ಲಕ್ಷ: ಟಿ.ಎ.ಶರವಣ ಘೋಷಣೆ
  • ಬಾಲಿವುಡ್‌ ಸ್ಟಾರ್‌ ನಟನ ಕಾರು ಅಪಘಾತ! ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ..
    Akshay Kumar
    ಬಾಲಿವುಡ್‌ ಸ್ಟಾರ್‌ ನಟನ ಕಾರು ಅಪಘಾತ! ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ..
  • ಸ್ಮರಣೀಯ ಗೆಲುವನ್ನು ನೀಡಿದ ತಂಡವೇ ಐಪಿಎಲ್‌ನಿಂದ ಹೊರಕ್ಕೆ! ಲೆಜೆಂಡ್‌ ಕ್ರಿಕೆಟಿಗರಿಗೂ ಬೆಲೆ ಇಲ್ಲದಂತಾಯಿತಾ?
    ipl 2025 auction
    ಸ್ಮರಣೀಯ ಗೆಲುವನ್ನು ನೀಡಿದ ತಂಡವೇ ಐಪಿಎಲ್‌ನಿಂದ ಹೊರಕ್ಕೆ! ಲೆಜೆಂಡ್‌ ಕ್ರಿಕೆಟಿಗರಿಗೂ ಬೆಲೆ ಇಲ್ಲದಂತಾಯಿತಾ?
  • ಐಫೋನ್ ಪ್ರಿಯರಿಗೆ ಸಿಹಿ ಸುದ್ದಿ: ಐಫೋನ್ 16+ ಬೆಲೆಯಲ್ಲಿ ಭಾರೀ ಕುಸಿತ
    iPhone 16 Plus
    ಐಫೋನ್ ಪ್ರಿಯರಿಗೆ ಸಿಹಿ ಸುದ್ದಿ: ಐಫೋನ್ 16+ ಬೆಲೆಯಲ್ಲಿ ಭಾರೀ ಕುಸಿತ
  • ಬೆಳಿಗ್ಗೆ ಎದ್ದ ತಕ್ಷಣ ಎಂದಿಗೂ ಈ ವಸ್ತುಗಳನ್ನು ನೋಡಬೇಡಿ..! ಒಂದು ಕೆಲಸವೂ ಯಶಸ್ವಿಯಾಗಲ್ಲ..
    good morning
    ಬೆಳಿಗ್ಗೆ ಎದ್ದ ತಕ್ಷಣ ಎಂದಿಗೂ ಈ ವಸ್ತುಗಳನ್ನು ನೋಡಬೇಡಿ..! ಒಂದು ಕೆಲಸವೂ ಯಶಸ್ವಿಯಾಗಲ್ಲ..
  • ಭಾರತದಿಂದ ದುಬೈ ಬೇರ್ಪಟ್ಟಿದ್ದೇಕೆ? ಶ್ರೀಮಂತ ರಾಷ್ಟ್ರವಾಗುವುದರ ಬಗ್ಗೆ ಈ ಮುಸ್ಲಿಂ ದೇಶಕ್ಕೆ ಮೊದಲೇ ತಿಳಿದಿತ್ತಾ?
    Dubai India History
    ಭಾರತದಿಂದ ದುಬೈ ಬೇರ್ಪಟ್ಟಿದ್ದೇಕೆ? ಶ್ರೀಮಂತ ರಾಷ್ಟ್ರವಾಗುವುದರ ಬಗ್ಗೆ ಈ ಮುಸ್ಲಿಂ ದೇಶಕ್ಕೆ ಮೊದಲೇ ತಿಳಿದಿತ್ತಾ?
  • ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಪ್ರಕರಣ: ಅಮಾನತುಗೊಳಿಸಿ ಸರ್ಕಾರ ಆದೇಶ
    Karnataka
    ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಪ್ರಕರಣ: ಅಮಾನತುಗೊಳಿಸಿ ಸರ್ಕಾರ ಆದೇಶ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x