Viral Video: ಬಹಳಷ್ಟು ಸಂದರ್ಭಗಳಲ್ಲಿ ನಾವು ಮಕ್ಕಳ ಮಾತನ್ನು ಕಡೆಗಣಿಸುತ್ತೇವೆ. ಇಲ್ಲವೇ, ನೀವು ಇನ್ನೂ ಚಿಕ್ಕವರು ಎಲ್ಲಾದಕ್ಕೂ ತಲೆ ಹಾಕಬೇಡಿ ಎಂದು ಬೈಯುತ್ತೇವೆ. ಆದರೆ, ಕೆಲವೊಮ್ಮೆ ದೊಡ್ಡ ದೊಡ್ಡ ಮೇಧಾವಿಗಳು ಸಹ ಮಾಡಲಾಗದ ಕೆಲಸಗಳನ್ನು ಪುಟ್ಟ ಮಕ್ಕಳು ಮಾಡಿ ತೋರಿಸುತ್ತಾರೆ. ಇದಕ್ಕೆ ಸ್ಪಷ್ಟ ನಿದರ್ಶನ ಈ ವೈರಲ್ ವಿಡಿಯೋ...
Viral Video: ಪುಟಾಣಿ ಮಗುವಿನ ವಿಡಿಯೋವೊಂದು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಪುಟ್ಟ ಬಾಲಕ ತನ್ನ ತಾಯಿಯ ವಿರುದ್ಧ ಮಹಿಳಾ ಕಾನ್ಸ್ಟೇಬಲ್ ಬಳಿ ದೂರು ನೀಡುತ್ತಿದ್ದಾನೆ. ಮಗುವಿನ ಈ ಕ್ಯೂಟ್ ಪರಿ ನೆಟ್ಟಿಗರ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ನೀವೂ ನೋಡಿ ಈ ವಿಡಿಯೋ ತುಂಬಾ ತಮಾಷೆಯಿಂದ ಕೂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.