close

News WrapGet Handpicked Stories from our editors directly to your mailbox

Bs Yeddyurappa

'ಆಪರೇಷನ್ ಕಮಲ' ನಡೆದಿಲ್ಲ, ಜೆಡಿಎಸ್ ನಾಯಕರಿಂದಲೇ ಬಿಜೆಪಿಗೆ ಆಮಿಷ; ಬಿಎಸ್‌ವೈ ಹೊಸ ಬಾಂಬ್

'ಆಪರೇಷನ್ ಕಮಲ' ನಡೆದಿಲ್ಲ, ಜೆಡಿಎಸ್ ನಾಯಕರಿಂದಲೇ ಬಿಜೆಪಿಗೆ ಆಮಿಷ; ಬಿಎಸ್‌ವೈ ಹೊಸ ಬಾಂಬ್

ಸ್ವತಃ ರಾಜ್ಯದ ಮುಖ್ಯಮಂತ್ರಿಗಳೇ ನಮ್ಮ ಒಬ್ಬ ಶಾಸಕರಿಗೆ ಮಂತ್ರಿ ಮಾಡುತ್ತೇನೆ ಎಂದು ಆಮಿಷ ಒಡ್ಡಿದ್ದರು. ಕಾಂಗ್ರೆಸ್, ಜೆಡಿಎಸ್ ಮುಖಂಡರಿಂದಲೇ ಬಿಜೆಪಿ ಶಾಸಕರಿಗೆ ಆಫರ್ ಬಂದಿತ್ತು.

Jan 17, 2019, 09:54 AM IST
ಶ್ರೀ ಶಿವಕುಮಾರ ಸ್ವಾಮೀಜಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಿ.ಎಸ್.ಯಡಿಯೂರಪ್ಪ

ಶ್ರೀ ಶಿವಕುಮಾರ ಸ್ವಾಮೀಜಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಿ.ಎಸ್.ಯಡಿಯೂರಪ್ಪ

ಸಿದ್ದಗಂಗಾ ಶ್ರೀಗಳು ಆರೋಗ್ಯವಾಗಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

Dec 31, 2018, 06:56 PM IST
ಸಿಎಂ ಕುಮಾರಸ್ವಾಮಿ ಸಾಲ ಮನ್ನಾ ಹೆಸರಿನಲ್ಲಿ ರೈತರಿಗೆ ಟೋಪಿ ಹಾಕುತ್ತಿದ್ದಾರೆ: ಯಡಿಯೂರಪ್ಪ

ಸಿಎಂ ಕುಮಾರಸ್ವಾಮಿ ಸಾಲ ಮನ್ನಾ ಹೆಸರಿನಲ್ಲಿ ರೈತರಿಗೆ ಟೋಪಿ ಹಾಕುತ್ತಿದ್ದಾರೆ: ಯಡಿಯೂರಪ್ಪ

ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು, ಕಬ್ಬು ಬೆಳೆಗಾರರು ಮತ್ತು ಉತ್ತರ ಕರ್ನಾಟಕದ‌ ಜ್ವಲಂತ ಸಮಸ್ಯೆಗಳ ಬಗ್ಗೆ ಯಾವುದೇ ಪರಿಹಾರ ಕಾರ್ಯ ಕೈಗೊಂಡಿಲ್ಲ ಎಂದು ಯಡಿಯೂರಪ್ಪ ಆರೋಪಿಸಿದರು.

Dec 22, 2018, 11:06 AM IST
ಕುಮಾರಸ್ವಾಮಿ ದುರಹಂಕಾರದ ಮಾತನಾಡುವುದು ಬಿಡಲಿ: ಬಿ.ಎಸ್.ಯಡಿಯೂರಪ್ಪ

ಕುಮಾರಸ್ವಾಮಿ ದುರಹಂಕಾರದ ಮಾತನಾಡುವುದು ಬಿಡಲಿ: ಬಿ.ಎಸ್.ಯಡಿಯೂರಪ್ಪ

ಪ್ರತಿಪಕ್ಷದ ನಾಯಕರು ಜೀತದಾಳುಗಳಂತೆ ಕೆಲಸಮಾಡಬೇಕು ಎಂದು ಸಿಎಂ ತಿಳಿದಿದ್ದಾರೆ. ಮೊದಲು ಅವರು ದುರಹಂಕಾರದ ಮಾತುಗಳನ್ನು ಆಡುವುದನ್ನು ಬಿಡಬೇಕು ಎಂದು ಯಡಿಯೂರಪ್ಪ ಕಿಡಿ ಕಾರಿದರು. 

Dec 10, 2018, 02:16 PM IST
ಯಡಿಯೂರಪ್ಪಗೆ ಬಿಗ್ ರಿಲೀಫ್; 5 ಪ್ರಕರಣಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

ಯಡಿಯೂರಪ್ಪಗೆ ಬಿಗ್ ರಿಲೀಫ್; 5 ಪ್ರಕರಣಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಐದು ಪ್ರಕರಣಗಳನ್ನು ವಜಾಗೊಳಿಸಿ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶ ನೀಡಿದೆ. 

Dec 4, 2018, 05:12 PM IST
ನಾಳೆ ಕೇರಳಕ್ಕೆ ಬಿ.ಎಸ್.ಯಡಿಯೂರಪ್ಪ; ವಿಶ್ರಾಂತಿಗೋ? ಆಪರೇಷನ್ ಕಮಲಕ್ಕೋ?

ನಾಳೆ ಕೇರಳಕ್ಕೆ ಬಿ.ಎಸ್.ಯಡಿಯೂರಪ್ಪ; ವಿಶ್ರಾಂತಿಗೋ? ಆಪರೇಷನ್ ಕಮಲಕ್ಕೋ?

ರಾಜ್ಯ ಪ್ರವಾಸ ಹಾಗೂ ಅಧಿವೇಶನಕ್ಕೂ ಮುನ್ನ ಸದೃಢ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ ಪಡೆಯಲು ಕೇರಳಕ್ಕೆ ಬಿಎಸ್ ವೈ ತೆರಳಿದ್ದಾರೆ.

Nov 30, 2018, 10:57 AM IST
ರಾಜ್ಯದಲ್ಲಿ 3 ದಿನಗಳ ಬರ ಅಧ್ಯಯನ ಪ್ರವಾಸ, ಬೆಳಗಾವಿಯಲ್ಲಿ ಬೃಹತ್ ಹೋರಾಟಕ್ಕೆ ಬಿಜೆಪಿ ನಿರ್ಧಾರ

ರಾಜ್ಯದಲ್ಲಿ 3 ದಿನಗಳ ಬರ ಅಧ್ಯಯನ ಪ್ರವಾಸ, ಬೆಳಗಾವಿಯಲ್ಲಿ ಬೃಹತ್ ಹೋರಾಟಕ್ಕೆ ಬಿಜೆಪಿ ನಿರ್ಧಾರ

ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಚಳಿಗಾಲದ ಅಧಿವೇಶನದ ಆರಂಭದ ದಿನ ಬೆಳಗಾವಿಯಲ್ಲಿ ಬೃಹತ್ ರೈತ ಹೋರಾಟ ನಡೆಸಲೂ ಸಹ ಬಿಜೆಪಿ ನಿರ್ಧರಿಸಿದೆ.

Nov 29, 2018, 09:15 PM IST
ನಾನು, ಯಡಿಯೂರಪ್ಪ ಕ್ಲೋಸ್ ಫ್ರೆಂಡ್ಸ್ ಎಂದ ಡಿ.ಕೆ.ಶಿವಕುಮಾರ್!

ನಾನು, ಯಡಿಯೂರಪ್ಪ ಕ್ಲೋಸ್ ಫ್ರೆಂಡ್ಸ್ ಎಂದ ಡಿ.ಕೆ.ಶಿವಕುಮಾರ್!

ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ನಮಗೆ ಕೂಡಾ ಹಲವು ಕೆಲಸ ಮಾಡಿಕೊಟ್ಟಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ನಾವು ಯಾರೂ ರಾಜಕಾರಣ ಮಾಡಲ್ಲ ಎಂದು ಡಿಕೆಶಿ ಹೇಳಿದ್ದಾರೆ.

Nov 28, 2018, 04:25 PM IST
ರಾಜ್ಯದ ರೈತರ ಆತ್ಮಹತ್ಯೆಗೆ ಸಿಎಂ ಕುಮಾರಸ್ವಾಮಿಯೇ ನೇರ ಹೊಣೆ: ಯಡಿಯೂರಪ್ಪ

ರಾಜ್ಯದ ರೈತರ ಆತ್ಮಹತ್ಯೆಗೆ ಸಿಎಂ ಕುಮಾರಸ್ವಾಮಿಯೇ ನೇರ ಹೊಣೆ: ಯಡಿಯೂರಪ್ಪ

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜನರಿಗೆ ಒಳ್ಳೆಯದನ್ನು ಮಾಡಿದ್ದರೆ ಸರ್ಕಾರದ 6 ತಿಂಗಳ ಸಾಧನೆ ಏನು ಎನ್ನುವ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದಾರೆ.

Nov 23, 2018, 07:14 PM IST
ಕಬ್ಬು ಬೆಳೆಗಾರರ ಹೋರಾಟಕ್ಕೆ ಬಿಜೆಪಿ ಬೆಂಬಲ; ನಾಳೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ

ಕಬ್ಬು ಬೆಳೆಗಾರರ ಹೋರಾಟಕ್ಕೆ ಬಿಜೆಪಿ ಬೆಂಬಲ; ನಾಳೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ

 ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬುಧವಾರ ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆ ನಡೆಸಲು ಬಿಜೆಪಿ ಮುಂದಾಗಿದೆ.

Nov 20, 2018, 02:08 PM IST
ಅನಂತ್ ಕುಮಾರ್ ಕಳೆದುಕೊಂಡು ಪಕ್ಷ, ನಾಡು, ದೇಶ ಬಡವಾಗಿದೆ- ಬಿಎಸ್ವೈ

ಅನಂತ್ ಕುಮಾರ್ ಕಳೆದುಕೊಂಡು ಪಕ್ಷ, ನಾಡು, ದೇಶ ಬಡವಾಗಿದೆ- ಬಿಎಸ್ವೈ

ಎಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಉತ್ತಮ ಸಲಹೆಗಳನ್ನು ನೀಡಿ ಪಕ್ಷದ ಬೆಳವಣಿಗೆಗೆ ಕಾರಣವಾಗಿದ್ದ ಇವರ  ಕೊಡುಗೆಗಳನ್ನು ಎಂದಿಗೂ ಮರೆಯಲಾಗದು. 
 
Nov 12, 2018, 08:22 AM IST
ಜನಾರ್ಧನ ರೆಡ್ಡಿ ಪ್ರಕರಣಕ್ಕೂ, ನಂಗೂ ಸಂಬಂಧ ಇಲ್ಲ: ಬಿ.ಎಸ್.ಯಡಿಯೂರಪ್ಪ

ಜನಾರ್ಧನ ರೆಡ್ಡಿ ಪ್ರಕರಣಕ್ಕೂ, ನಂಗೂ ಸಂಬಂಧ ಇಲ್ಲ: ಬಿ.ಎಸ್.ಯಡಿಯೂರಪ್ಪ

ಜನಾರ್ಧನ ರೆಡ್ಡಿ ಈಗ ನಮ್ಮ ಪಕ್ಷದಲ್ಲಿಲ್ಲ, ನನಗೂ ಅವರಿಗೂ ಯಾವ ಸಂಬಂಧವೂ ಇಲ್ಲ. ಆಂಬಿಡೆಂಟ್ ಚಿಟ್ ಫಂಡ್ ಡೀಲ್ ಪ್ರಕರಣದ ಬಗ್ಗೆ ನನಗೇನೂ ತಿಳಿದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.

Nov 8, 2018, 11:30 AM IST
ಶಿವಮೊಗ್ಗದಲ್ಲಿ ಬಿ.ವೈ.ರಾಘವೆಂದ್ರ ಗೆಲುವು ಖಚಿತ: ಬಿ.ಎಸ್.ಯಡಿಯೂರಪ್ಪ

ಶಿವಮೊಗ್ಗದಲ್ಲಿ ಬಿ.ವೈ.ರಾಘವೆಂದ್ರ ಗೆಲುವು ಖಚಿತ: ಬಿ.ಎಸ್.ಯಡಿಯೂರಪ್ಪ

ಶಿವಮೊಗ್ಗ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನ್ನ ಮಗ ಬಿ.ವೈ.ರಾಘವೇಂದ್ರ 101% ಗೆಲುವು ಸಾಧಿಸುವುದು ಖಚಿತ ಎಂದು ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Nov 3, 2018, 08:51 AM IST
ನಮಗೆ ಮಹಿಷಾಸುರನಂತಹ ಮುಖ್ಯಮಂತ್ರಿ ಬೇಡ: ನಟಿ ತಾರಾ

ನಮಗೆ ಮಹಿಷಾಸುರನಂತಹ ಮುಖ್ಯಮಂತ್ರಿ ಬೇಡ: ನಟಿ ತಾರಾ

ಬಿ.ಎಸ್.ಯಡಿಯೂರಪ್ಪ ನಿಜವಾದ ದೇವರು. ಅಂಥ ದೇವರನ್ನು ಬಿಟ್ಟು ಸಿಎಂ ಸ್ಥಾನದಲ್ಲಿ ಬೇರೆ ಯಾರನ್ನೂ ನೋಡಲು ನಮ್ಮಿಂದ ಸಾಧ್ಯವಿಲ್ಲ ಎಂದು ನಟಿ ತಾರಾ ಹೇಳಿದ್ದಾರೆ. 

Oct 28, 2018, 07:12 PM IST
ರಾಜ್ಯದಲ್ಲಿ ನಿಮ್ದೇ ಸರ್ಕಾರ ಇರಬಹುದು, ಆದ್ರೆ ಕೇಂದ್ರದಲ್ಲಿ ನಮ್ಮ ಸರ್ಕಾರ ಇದೆ: ಸಿಎಂಗೆ ಬಿಎಸ್‌ವೈ ಟಾಂಗ್‌

ರಾಜ್ಯದಲ್ಲಿ ನಿಮ್ದೇ ಸರ್ಕಾರ ಇರಬಹುದು, ಆದ್ರೆ ಕೇಂದ್ರದಲ್ಲಿ ನಮ್ಮ ಸರ್ಕಾರ ಇದೆ: ಸಿಎಂಗೆ ಬಿಎಸ್‌ವೈ ಟಾಂಗ್‌

ನಿಮ್ಮ ಬೆದರಿಕೆಗೆಲ್ಲಾ ನಾನು ಹೆದರುವುದಿಲ್ಲ ಎಂದು ಸಿಎಂ ಕುಮಾರಸ್ವಾಮಿಗೆ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
 
Sep 20, 2018, 02:10 PM IST
ಹೆಚ್.ಡಿ ದೇವೇಗೌಡರ ಹಗರಣಗಳ ಬಗ್ಗೆ ಸಂಜೆ ದಾಖಲೆ ರಿಲೀಸ್: ಯಡಿಯೂರಪ್ಪ

ಹೆಚ್.ಡಿ ದೇವೇಗೌಡರ ಹಗರಣಗಳ ಬಗ್ಗೆ ಸಂಜೆ ದಾಖಲೆ ರಿಲೀಸ್: ಯಡಿಯೂರಪ್ಪ

ಹೆಚ್.ಡಿ. ಕುಮಾರಸ್ವಾಮಿ ಎಚ್ಚರಿಕೆಗೆ ತಿರುಗೇಟು ನೀಡಿದ ಬಿ.ಎಸ್. ಯಡಿಯೂರಪ್ಪ

Sep 20, 2018, 02:06 PM IST
ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ, ಏನು ಬೇಕಾದರೂ ಆಗಬಹುದು: ಯಡಿಯೂರಪ್ಪಗೆ ಸಿಎಂ ಎಚ್ಚರಿಕೆ

ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ, ಏನು ಬೇಕಾದರೂ ಆಗಬಹುದು: ಯಡಿಯೂರಪ್ಪಗೆ ಸಿಎಂ ಎಚ್ಚರಿಕೆ

ನಮ್ಮ ಕುಟುಂಬದ ಬಗ್ಗೆ ಮಾತನಾಡುವಾಗ ನಾಲಿಗೆ ಹಿಡಿತದಲ್ಲಿರಲಿ. ನಾನೂ ಅಧಿಕಾರದಲ್ಲಿದ್ದೇನೆ, ನಮ್ಮದೇ ಸರ್ಕಾರ, ಒಂದು ದಿನದಲ್ಲಿ ಏನು ಬೇಕಾದರೂ ಮಾಡಬಹುದು ಎಂದು ಎಚ್ಚರಿಕೆ ನೀಡಿದರು.

Sep 20, 2018, 01:17 PM IST
ಇಂದು 'ಅಖಾಡಕ್ಕೆ' ಇಳಿಯುವ ಬಿಜೆಪಿ ಹೈಕಮಾಂಡ್ ನಾಯಕರು

ಇಂದು 'ಅಖಾಡಕ್ಕೆ' ಇಳಿಯುವ ಬಿಜೆಪಿ ಹೈಕಮಾಂಡ್ ನಾಯಕರು

ದೂರವಾಣಿ ಮೂಲಕ ನಿರಂತರವಾಗಿ ಮಾಹಿತಿ ಪಡೆಯುತ್ತಿರುವ ಅಮಿತ್ ಶಾ.

Sep 18, 2018, 10:20 AM IST
'ಆಪರೇಷನ್ ಕಮಲ‌'ಕ್ಕೆ ಆರ್ ಎಸ್ ಎಸ್ ವಿರೋಧ

'ಆಪರೇಷನ್ ಕಮಲ‌'ಕ್ಕೆ ಆರ್ ಎಸ್ ಎಸ್ ವಿರೋಧ

ಬೆಳಗಾವಿ ಕಾಂಗ್ರೆಸ್ ನಾಯಕರಾದ ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಅಷ್ಟು ಸುಲಭಕ್ಕೆ ಬಿಜೆಪಿಗೆ ಬರುವವರಲ್ಲ.‌ 
 
Sep 13, 2018, 10:51 AM IST
ಡಿನೋಟಿಫಿಕೇಷನ್‌ ಪ್ರಕರಣ: ಬಿ.ಎಸ್. ಯಡಿಯೂರಪ್ಪಗೆ ನಿರಾಳ

ಡಿನೋಟಿಫಿಕೇಷನ್‌ ಪ್ರಕರಣ: ಬಿ.ಎಸ್. ಯಡಿಯೂರಪ್ಪಗೆ ನಿರಾಳ

ಬೆಂಗಳೂರಿನ ರಾಚೇನಹಳ್ಳಿ ಡಿನೋಟಿಫಿಕೇಷನ್​ ಪ್ರಕರಣ ಸೇರಿದಂತೆ ಒಟ್ಟು 15 ಪ್ರಕರಣಗಳಲ್ಲಿ ಯಡಿಯೂರಪ್ಪ ಅವರಿಗೆ ಕ್ಲೀನ್​ ಚಿಟ್​ ನೀಡಿ ಸೆಷನ್ಸ್​ ನ್ಯಾಯಾಲಯ ಆದೇಶಿಸಿದೆ.

Aug 29, 2018, 09:19 AM IST