Public Wi-Fi: ಮೊಬೈಲ್ ಡೇಟಾ ಸಾಕಾಗುವುದಿಲ್ಲ ಎಂದು ಪ್ರಯಾಣದ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾದ ವೈ-ಫೈ ಬಳಸ್ತೀರಾ? ಹಾಗಿದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು..!
How to connect free Wi-Fi at railway stations: ದೇಶದ ಅನೇಕ ರೈಲು ನಿಲ್ದಾಣಗಳಲ್ಲಿ ಫ್ರೀ ವೈ-ಫೈ ಸೇವೆ ಲಭ್ಯವಿದೆ. ಆದರೆ ಇದರ ಪ್ರಯೋಜನ ಪಡೆಯುವುದು ಹೇಗೆ ಎನ್ನುವ ಮಾಹಿತಿ ಪ್ರಯಾಣಿಕರಿಗೆ ಇಲ್ಲ.
Free WiFi : ಇನ್ನು ಮುಂದೆ ವಿಮಾನಯಾನ ಸಂದರ್ಭದಲ್ಲಿ ಕೂಡಾ ಇಂಟರ್ ನೆಟ್ ಬಳಕೆ ಸಾಧ್ಯವಾಗುತ್ತದೆ. ವಿಸ್ತಾರ ತನ್ನ ಪ್ರಯಾಣಿಕರಿಗೆ ಈ ಸೇವೆಯನ್ನು ಒದಗಿಸುತ್ತಿದೆ. ಅದು ಕೂಡಾ ಉಚಿತವಾಗಿ.
Free Wifi Using Facebook - ಇಂದು ನಾವು ನಿಮಗೆ ಬೇಕಾದಲ್ಲಿ ಉಚಿತ ವೈಫೈ ಸೌಲಭ್ಯದ ಪ್ರಯೋಜನವನ್ನು ಪಡೆಯುವ ವಿಶಿಷ್ಟ ವಿಧಾನದ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ನೀವು ಕೇವಲ ಒಂದು ಫೇಸ್ಬುಕ್ ಖಾತೆಯನ್ನು ಹೊಂದಿರಬೇಕು. ಹೇಗೆ ಎಂದು ತಿಳಿಯೋಣ.
ಇಲ್ಲಿಯವರೆಗೆ ನೀವು ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆಯನ್ನು ಮಾತ್ರ ಆನಂದಿಸಲು ಸಾಧ್ಯವಾಗುತ್ತಿತ್ತು. ಇಂದಿನಿಂದ ಮೆಟ್ರೊದಲ್ಲಿ ಉಚಿತ ವೈ-ಫೈ ಸೇವೆಯನ್ನು ಇಂದಿನಿಂದ ಪ್ರಾರಂಭಿಸುತ್ತಿದೆ.
ಸರ್ಕಾರ 1.3 ಲಕ್ಷ ಗ್ರಾಮ ಪಂಚಾಯಿತಿಗಳನ್ನು ಭಾರತ್ನೆಟ್ ಆಪ್ಟಿಕಲ್ ಫೈಬರ್ನೊಂದಿಗೆ ಸಂಪರ್ಕಿಸಿದೆ ಮತ್ತು 2.5 ಲಕ್ಷ ಗ್ರಾಮ ಪಂಚಾಯಿತಿಗಳನ್ನು ಅದರೊಂದಿಗೆ ಸಂಪರ್ಕಿಸುವ ಗುರಿ ಹೊಂದಿದೆ.
ಕಳೆದ ಐದು ವರ್ಷಗಳಿಂದ ಉಚಿತ ವೈಫೈ ಕನಸು ಕಾಣುತ್ತಿರುವ ದೆಹಲಿಯವರಿಗೆ ಉಚಿತ ವೈಫೈ ಪಡೆಯುವ ಕನಸು ಇಂದಿನಿಂದ ಈಡೇರಲಿದೆ. ದೆಹಲಿ ಸರ್ಕಾರವು ನಗರದಾದ್ಯಂತ 11,000 ಸ್ಥಳಗಳಿಂದ ವೈಫೈ ಸೇವೆಯನ್ನು ಪ್ರಾರಂಭಿಸುತ್ತಿದೆ. ಈ ಸೇವೆಯನ್ನು ಬಳಸಲು ನೀವು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.