Reheating Foods: ನಮ್ಮಲ್ಲಿ ಹೆಚ್ಚಿನವರು ಬೇಯಿಸಿದ ಆಹಾರವನ್ನು 2-3 ದಿನಗಳವರೆಗೆ ರೆಫ್ರಿಜರೇಟರ್ನಲ್ಲಿ ಇಟ್ಟು ಬಿಸಿ ಮಾಡಿ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಫ್ರಿಡ್ಜ್ ನಲ್ಲಿಟ್ಟ ಈ ಆಹಾರವನ್ನು ಬಿಸಿ ಮಾಡಿ ತಿಂದರೆ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಒಮ್ಮೊಮ್ಮೆ ಇದು ನಿಮ್ಮ ದೇಹಕ್ಕೆ ವಿಷವಾಗಿಯೂ ಪರಿಣಮಿಸಬಹುದು.
Cancer: ಬೇಕನ್, ಸಾಸೇಜ್ಗಳು, ಹಾಟ್ ಡಾಗ್ಗಳು ಮತ್ತು ಡೆಲಿ ಮಾಂಸಗಳನ್ನು, ವಿಶ್ವ ಆರೋಗ್ಯ ಸಂಸ್ಥೆ (WHO) ಕಾರ್ಸಿನೋಜೆನ್ ಗುಂಪು 1 ಎಂದು ವರ್ಗೀಕರಿಸಿದೆ. ಇವುಗಳ ಸೇವನೆಯಿಂದ ಕೊಲೊರೆಕ್ಟಲ್ ಕ್ಯಾನ್ಸರ್ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
Health Benefits of Flaxseeds: ಅಗಸೆಬೀಜಗಳು ಒಮೆಗಾ-3 ಕೊಬ್ಬಿನಾಮ್ಲದ ಆಲ್ಫಾ-ಲಿನೋಲೆನಿಕ್ ಆಮ್ಲದ (ALA) ಅತ್ಯುತ್ತಮ ಸಸ್ಯ ಆಧಾರಿತ ಮೂಲವಾಗಿದೆ. ಈ ಅಗತ್ಯ ಕೊಬ್ಬಿನಾಮ್ಲಗಳು ಹೃದಯದ ಆರೋಗ್ಯವನ್ನು ಬೆಂಬಲಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ರಾಜ್ಯದ ಜನರಲ್ಲಿ ಹೆಚ್ಚಿದ ವಿಚಿತ್ರ ಕ್ಯಾನ್ಸರ್ ಕಾಯಿಲೆ. ರಾಜ್ಯವಷ್ಟೇ ಅಲ್ಲ ವಿವಿಧ ರಾಜ್ಯ, ವಿದೇಶಗಳಲ್ಲೂ ಕಾಯಿಲೆ ಪತ್ತೆ. ಕ್ಯಾನ್ಸರ್ ಮೊದಲ ಸ್ಟೇಜ್ನಲ್ಲಿ ಇರೋವಾಗ್ಲೇ ಚಿಕಿತ್ಸೆ ಮಾಡಿಸಿ. ಮೊದಲ ಸ್ಟೇಜ್ನಲ್ಲಿ ಚಿಕಿತ್ಸೆ ಮಾಡಿಸದಿದ್ರೆ ಪ್ರಾಣಕ್ಕೆ ಕುತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.