Jasmin Bhasin on casting couch : ಕಾಸ್ಟಿಂಗ್ ಕೌಚ್ ಅಸ್ತಿತ್ವದಲ್ಲಿದೆ ಎಂಬುದು ರಹಸ್ಯವಲ್ಲ ಮತ್ತು ಹಲವಾರು ಪ್ರಸಿದ್ಧ ನಟರು ಸಹ ಈ ಬಗ್ಗೆ ತಮ್ಮ ಆಘಾತಕಾರಿ ಅನುಭವಗಳನ್ನು ವಿವರಿಸಿದ್ದಾರೆ. ಇದರ ಬಗ್ಗೆ ಮಾತನಾಡಿರುವ ಜನಪ್ರಿಯ ನಟಿ ಜಾಸ್ಮಿನ್ ಭಾಸಿನ್ ಅವರು ಆಡಿಷನ್ನಲ್ಲಿ ಅಸಾಂಪ್ರದಾಯಿಕ ಕಾರ್ಯಗಳನ್ನು ಮಾಡಲು ಕೇಳಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಲೇಡಿ ಸೂಪರ್ ಸ್ಟಾರ್ ನಟಿ, ನಯನತಾರಾ ಅವರನ್ನು ವಿಶೇಷವಾಗಿ ಪರಿಚಯಿಸುವ ಅಗತ್ಯವಿಲ್ಲ. ತಮ್ಮ ಅಮೋಘ ನಟನೆಯ ಮೂಲಕ ಮಲಯಾಳಂ ಚಿತ್ರರಂಗದಿಂದ ನಾಯಕಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟು, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಇಂದು ಟಾಪ್ ನಾಯಕಿಯಾಗಿ ಮಿಂಚುತ್ತಿದ್ದಾರೆ. ಸದ್ಯ ʼಜವಾನ್ʼ ಚಿತ್ರದ ಮೂಲಕ ಬಾಲಿವುಡ್ನಲ್ಲಿ ಶಕ್ತಿ ಪ್ರದರ್ಶನ ತೋರಲು ಮುಂದಾಗಿದ್ದಾರೆ.
Nayanthara About Casting Couch : ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಸಮಸ್ಯೆಗಳ ಬಗ್ಗೆ ಈಗಾಗಲೇ ಹಲವರು ಮಾತನಾಡಿರುವುದು ಗೊತ್ತೇ ಇದೆ. ಕಾಸ್ಟಿಂಗ್ ಕೌಚ್ ಬಗ್ಗೆ ಹಿರಿಯ ನಟಿಯರಿಂದ ಹಿಡಿದು ಯಂಗ್ ಹಿರೋಯಿನ್ಗಳವರೆಗೆ ಹಲವರು ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮೊದಲ ಬಾರಿಗೆ ಈ ವಿಷಯದ ಬಗ್ಗೆ ತೆರೆದಿಟ್ಟಿದ್ದಾರೆ.
Casting Couch In Film Industry: ಇತ್ತೀಚಿನ ದಿನಗಳಲ್ಲಿ ದಕ್ಷಿಣದ ಸಿನಿಮಾ ರಂಗ ಹೆಚ್ಚು ಜನಪ್ರಿಯವಾಗುತ್ತಿದೆ ಮತ್ತು ಎಲ್ಲಾ ಭಾಷೆಯ ನಟಿಯರು ಅಲ್ಲಿ ಕೆಲಸ ಮಾಡಲು ಸಿದ್ಧರಿದ್ದಾರೆ. ಹೀಗಿರುವಾಗ ಸೌತ್ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಚಾಲ್ತಿಯಲ್ಲಿದೆ ಎಂದು ಕೀರ್ತಿ ಸುರೇಶ್ ಅವರ ಈ ಹೇಳಿಕೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಕಾಸ್ಟಿಂಗ್ ಕೌಚ್ ಭಾರತೀಯ ಚಿತ್ರರಂಗದಲ್ಲಿ ದಶಕಗಳಿಂದ ಅಸ್ತಿತ್ವದಲ್ಲಿದೆ ಎಂಬುದರಲ್ಲಿ ಯಾವುದೇ ರಹಸ್ಯವಿಲ್ಲ. ಇದನ್ನು ಅನುಭವಿಸಿದ ಅನೇಕ ಕಲಾವಿದರು ತಮ್ಮ ವೃತ್ತಿಜೀವನವನ್ನು ಕಳೆದುಕೊಳ್ಳುವ ಭಯದಿಂದ ಮೌನವಾಗಿ ಉಳಿದಿದ್ದಾರೆ. ಆದರೆ ಈ ಬೋಲ್ಡ್ ನಟಿಯರಾದ ಇಲಿಯಾನಾ ಡಿಕ್ರೂಜ್, ಶ್ರುತಿ ಹರಿಹರನ್, ಪಾರ್ವತಿ ಮತ್ತು ಹೆಚ್ಚಿನ ದಕ್ಷಿಣ ಭಾರತದ ನಟಿಯರು ತಮ್ಮ ಕಾಸ್ಟಿಂಗ್ ಕೌಚ್ ಕಥೆಗಳನ್ನು ಹಂಚಿಕೊಳ್ಳಲು ಹಿಂಜರಿಯಲಿಲ್ಲ.
ನನ್ನ ಜೀವನದಲ್ಲೂ ಕಾಸ್ಟಿಂಗ್ ಕೌಚ್ ಕಹಿ ಅನುಭವ ಆಗಿದೆ. ನಾನು ಎಲ್ಲವನ್ನೂ ಮೆಟ್ಟಿ ನಿಂತಿದ್ದೀನಿ. ಯಾರ ಮಾತಿಗೂ, ಯಾವ ನೆಗೆಟಿವ್ ವಿಚಾರಕ್ಕೂ ತಲೆಕೆಡಿಸಿಕೊಳ್ಳಲ್ಲ - ಜೀ ಕನ್ನಡ ನ್ಯೂಸ್ ಜೊತೆ ತಮ್ಮ ಜೀವನದ ಒಂದಷ್ಟು ಕಹಿ ಘಟನೆಗಳನ್ನು ಮೆಲಕು ಹಾಕಿದ ಸಾನ್ಯ ಅಯ್ಯರ್
ಬಿಗ್ ಬಾಸ್ 16 ಹಿಂದಿ ಸ್ಪರ್ಧಿಗಳಲ್ಲಿ ಒಬ್ಬರಾಗಿ ಆಯ್ಕೆಯಾಗಿರುವ ಚಲನಚಿತ್ರ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ MeToo ಆರೋಪಗಳು ಕೇಳಿ ಬರುತ್ತಿವೆ. ಶೆರ್ಲಿನ್ ಚೋಪ್ರಾ, ಮಂದನಾ ಕರಿಮಿ, ಕನಿಷ್ಕಾ ಸೋನಿ, ಅಹನಾ ಕುಮ್ರಾ, ಸಲೋನಿ ಚೋಪ್ರಾ, ರಾಚೆಲ್ ವೈಟ್ ಸೇರಿದಂತೆ ಹಲವಾರು ಖ್ಯಾತ ನಟಿಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಇದೀಗ, ಜನಪ್ರಿಯ ಭೋಜ್ಪುರಿ ನಟಿ ರಾಣಿ ಚಟರ್ಜಿ ಸಾಜಿದ್ ಖಾನ್ ವಿರುದ್ಧ ವಿವಾದಾತ್ಮಕ ಆರೋಪ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.