Coronavirus Third Mutant Ended Itself - ದೇಶಾದ್ಯಂತ ಹಾಹಾಕಾರ ಸೃಷ್ಟಿಸಿರುವ ಕೊರೊನಾ ವೈರಸ್(Coronavirus) ನ ಎರಡನೇ ಅಲೆಯ ಒಂದು ತಿಂಗಳ ಬಳಿಕವೂ ಕೂಡ ಅಲೆ ನಿಲ್ಲುವ ಮಾತೆ ಎತ್ತುತ್ತಿಲ್ಲ.
Coronavirus N440K Strain: ಈ ಕುರಿತು ಹೇಳಿಕೆ ನೀಡಿರುವ CCMB ನಿರ್ದೇಶಕ ರಾಕೇಶ್ ಮಿಶ್ರಾ, ಕೊರೋನಾದ ಹೊಸ ರೂಪಾಂತರಿ N440K ತುಂಬಾ ಕಡಿಮೆ ಸಮಯದಲ್ಲಿ ಹಲವು ಪಟ್ಟು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ. ಕೊರೋನಾದ ಹೊಸ ರೂಪಾಂತರಿ N440K ನಲ್ಲಿ A2a ಪ್ರೋಟೋಟೈಪ್ ರೂಪಾಂತರಿಯ ಹೋಲಿಕೆಯಲ್ಲಿ 10 ಪಟ್ಟು ಹೆಚ್ಚು ವೈರಸ್ ಹರಡುವ ಸಾಮರ್ಥ ಹೊಂದಿದೆ ಎಂದು CCMB ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಹೈದ್ರಾಬಾದ್ ಮೂಲದ ಸೆಂಟರ್ ಫಾರ್ ಸೆಲ್ಯುಲಾರ್ ಬಯಾಲಜಿ ಹಾಗೂ ನವದೆಹಲಿಯ AIIMS ಸಂಸ್ಥೆಗಳು ಜಂಟಿಯಾಗಿ ನಡೆಸಿರುವ ಒಂದು ಅಧ್ಯಯನ ಪ್ರಕಾರ ಸಾಂಪ್ರದಾಯಿಕ ಯೋಗಾಭ್ಯಾಸ ವೀರ್ಯಾಣುಗಳ ಗುಣಮಟ್ಟದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದೆ.
ಹೈದ್ರಾಬಾದ್ ಮೂಲದ ಸೆಂಟರ್ ಫಾರ್ ಸೆಲ್ಯುಲಾರ್ ಬಯಾಲಜಿ ಹಾಗೂ ನವದೆಹಲಿಯ AIIMS ಸಂಸ್ಥೆಗಳು ಜಂಟಿಯಾಗಿ ನಡೆಸಿರುವ ಒಂದು ಅಧ್ಯಯನ ಪ್ರಕಾರ ಸಾಂಪ್ರದಾಯಿಕ ಯೋಗಾಭ್ಯಾಸ ವೀರ್ಯಾಣುಗಳ ಗುಣಮಟ್ಟದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.