ಕದನ ವಿರಾಮದ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆ ಖಂಡಿಸಿದ ಬಿಜೆಪಿ ನಾಯಕರು... ಯಾರು ಏನ್ ಹೇಳಿದ್ರು...
ಸಣ್ಣತನದ ಹೇಳಿಕೆ ನೀಡುವುದನ್ನು ಬಿಡಿ: ಸಂಸದ ಬಿವೈ ರಾಘವೇಂದ್ರ
ತಪ್ಪು ಮಾಹಿತಿಯನ್ನು ಜನರಿಗೆ ತಲುಪಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ- ಛಲವಾದಿ ನಾರಾಯಣಸ್ವಾಮಿ
ಅಪಪ್ರಚಾರ ರಾಜಕೀಯ ನಾಯಕತ್ವಕ್ಕೋ?- ಸಿ.ಟಿ. ರವಿ
ಕಾಂಗ್ರೆಸ್ ನವರಿಗೆ ಕಾನೂನಿನ ಬಗ್ಗೆ ಗೌರವವಿಲ್ಲ: ಅರವಿಂದ್ ಬೆಲ್ಲದ್
ಸಾಂಬಾದಲ್ಲಿಯೂ ಅಂಗಡಿ, ಮುಂಗಟ್ಟುಗಳು ಓಪನ್
ತಮ್ಮ ದೈನಂದಿನ ಕೆಲಸಗಳಲ್ಲಿ ಸಾರ್ವಜನಿಕರು ಬ್ಯುಸಿ
ಜಮ್ಮು, ಸಾಂಬಾ, ಅಖ್ನೂರ್ ಮತ್ತು ಕಥುವಾದಲ್ಲಿ
ರಾತ್ರಿಯಿಡೀ ಯಾವುದೇ ಡ್ರೋನ್‌ಗಳು ಕಾಣಿಸಿಕೊಂಡಿಲ್ಲ
ನರೇಂದ್ರ ಮೋದಿ ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕು
ಟ್ರಂಪ್ ಕ್ರೆಡಿಟ್ ತೆಗೆದುಕೊಳ್ಳಲು ನಾವು ಎನ್ನುತ್ತಿದ್ದಾರೆ
ಇವರು ಇಲ್ಲ ಎನ್ನುತ್ತಾರೆ, ಇದು ಸೂಕ್ಷ್ಮ ವಿಚಾರ ಆಗಿದೆ
ಕೂಡಲೇ ಪ್ರಧಾನಿ ಮೋದಿ ಸರ್ವ ಪಕ್ಷ ಸಭೆ ಕರೆಯಲಿ
ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ
ದೆಹಲಿಯಲ್ಲಿ ನಡೆಯಲಿರುವ ಕೇಂದ್ರ ಸಂಪುಟ ಸಭೆ
ಕೇಂದ್ರ ಸಂಪುಟ ಸಭೆ ಜೊತೆ ಭದ್ರತಾ ಸಮಿತಿಯ ಸಭೆ
ವಿಶೇಷ ಅಧಿವೇಶನ, ಕದನ ವಿರಾಮ, ಸರ್ವಪಕ್ಷ ಸಭೆ
ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಹತ್ವದ ಸಭೆ
ಉಗ್ರರ ವಿರುದ್ಧ ಮುಂದುವರಿದ ಸೇನಾ ಕಾರ್ಯಾಚರಣೆ
ಸೇನೆಯ ಗುಂಡಿಗೆ ಮೂವರ ಉಗ್ರರ ಗುಂಡಿಗೆ ಢಮಾರ್
ಜಮ್ಮು-ಕಾಶ್ಮೀರದ ಶೋಪಿಯಾನ ಕಾಡಲ್ಲಿ ಎನ್‌ಕೌಂಟರ್
ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ್ದ ಉಗ್ರರು
ಪಹಲ್ಗಾಮ್ ಘಟನೆಯಲ್ಲಿ ಭಾಗಿಯಾಗಿದ್ದ ಕ್ರಿಮಿಗಳ ಹತ್ಯೆ
ಇಬ್ಬರು ಪಾಕಿಸ್ತಾನ, ಓರ್ವ ಸ್ಥಳೀಯ ಉಗ್ರರು ಫಿನಿಶ್.
India Pakistan Tension: ಭಾರತ ಪಾಕಿಸ್ತಾನ ಉದ್ವಿಗ್ನತೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದಿಟ್ಟ ಹೆಜ್ಜೆಗೆ ಶ್ಲಾಘನೆ ವ್ಯಕ್ತಪಡಿಸಿದರು.
India Pakistan Conflict: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಆದರೆ ಪಾಕಿಸ್ತಾನ ಮತ್ತೆ ಬಾಲ ಬಿಚ್ಚಿದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ಭಾರತ ಖಡಕ್ ವಾರ್ನಿಂಗ್ ಮಾಡಿದೆ.
ವಿಫಲ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಮೂಲಕ ಪಾಕಿಸ್ತಾನ ನಕಲಿ ಪ್ರಶಂಸೆಗಳನ್ನು ಗಳಿಸುತ್ತಿತ್ತು. ಆದರೆ ಭಾರತ ಅದನ್ನು 90 ನಿಮಿಷಗಳ ಒಂದೇ ಹೊಡೆತದಲ್ಲಿ ವಿಫಲಗೊಳಿಸಿತು. ಭಾರತೀಯ ಸೇನೆಯ ದಾಳಿಯ ಹೊಡೆತಕ್ಕೆ ಪಾಕ್‌ನ ಬೆನ್ನೆಲುಬು ಮುರಿದಂತಾಗಿದ್ದು, ಇನ್ಮುಂದೆ ಅದು ತನ್ನ ಜೀವನದುದ್ದಕ್ಕೂ ನರಳುತ್ತಲೇ ಇರುತ್ತದೆ.
ಪಾಕ್ ಕದನ ವಿರಾಮ ಉಲ್ಲಂಘಿಸಿದ ಬಳಿಕ ಅಮೆರಿಕದ ಉಪಾಧ್ಯಕ್ಷರಿಗೆ ಕರೆ ಮಾಡುವ ಮೂಲಕ ಮೋದಿ ಮಾತನಾಡಿದ್ದಾರೆ. ʼಒಂದು ವೇಳೆ ಅಲ್ಲಿಂದ (ಪಾಕಿಸ್ತಾನ) ಗುಂಡು ಹಾರಿಸಿದ್ರೆ, ಇಲ್ಲಿಂದಲೂ (ಭಾರತ) ಗುಂಡು ಸಿಡಿಯಲಿದೆ. ನಮಗೆ ಯಾರ ಮಧ್ಯಸ್ಥಿಕೆಯೂ ಬೇಕಾಗಿಲ್ಲವೆಂದು ಸ್ಪಷ್ಟ ಸಂದೇಶ ನೀಡಿದ್ದಾರೆ.
ಭಾರತ ಸರ್ಕಾರವು ಕದನ ವಿರಾಮದಲ್ಲಿ ಅಮೆರಿಕದ ಯಾವುದೇ ಪಾತ್ರವನ್ನು ನಿರಾಕರಿಸಿದೆ.ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಒಪ್ಪಂದವು ಭಾರತ ಮತ್ತು ಪಾಕಿಸ್ತಾನದ ಸೇನಾ ಕಾರ್ಯಾಚರಣೆಯ ಮಹಾನಿರ್ದೇಶಕರ (ಡಿಜಿಎಂಒ) ನಡುವೆ ಸಾಧಿತವಾಯಿತು ಎಂದು ಸ್ಪಷ್ಟಪಡಿಸಿದೆ.
ಪಾಕಿಸ್ತಾನಿ ವಾಯುಪಡೆಯ ಅಧಿಕಾರಿ ಔರಂಗಜೇಬ್ ಅಹ್ಮದ್ ಅವರು ಪುಲ್ವಾಮಾ ಬಾಂಬ್ ದಾಳಿಯನ್ನು "ಯುದ್ಧತಂತ್ರದ ಪ್ರತಿಭೆ"ಯ ಕೃತ್ಯ ಎಂದು ಕರೆದಿದ್ದಾರೆ. ಅವರ ಈ ಹೇಳಿಕೆಯಿಂದ ಪುಲ್ವಾಮಾ ದಾಳಿಯಲ್ಲಿ ತನ್ನ ಪಾತ್ರವಿಲ್ಲವೆಂದು ಪದೇ ಪದೇ ಹೇಳುತ್ತಿದ್ದ ಪಾಕಿಸ್ತಾನದ ಮತ್ತೊಂದು ನೀಚ ಕೃತ್ಯ ಬಹಿರಂಗವಾಗಿದೆ.
ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದ ಪಾಕ್
ಪಹಲ್ಗಾಮ್ ನೆಪದಲ್ಲಿ ಯುದ್ದ, ಪಾಕಿಸ್ತಾನದ ಮೇಲೆ ನ್ಯಾಯಸಮ್ಮತವಲ್ಲದ ಯುದ್ದ ಮಾಡಿದೆ ಭಾರತ ಎಂದ ಪಾಕ್ ಪ್ರಧಾನಿ ಶಹಬಾಜ್ ಷರೀಫ್
ಭಾರತದ ಮೇಲೆ ಪಾಕಿಸ್ತಾನ ಪ್ರಧಾನಿ ಆರೋಪಗಳ ಸುರಿಮಳೆ
ಟ್ರಂಪ್‌ಗೆ ಥ್ಯಾಂಕ್ಸ್ ಎಂದ ಪುಕ್ಲು ರಾಷ್ಟ್ರ
ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ಸತ್ಯ
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಸಿಂಗ್ ಹೇಳಿಕೆ
ಭಾರತದ ಗಡಿ ಮೀರಿ ಬಂದು ಪಾಕಿಸ್ತಾನ ದಾಳಿ ಮಾಡಿದೆ
ಈ ದಾಳಿಯನ್ನ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ
ಪಾಕ್ ನಡೆಯ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದೇವೆ
ಮುಂದಿನ ದಿನಗಳಲ್ಲಿ ಇದಕ್ಕೆ ಪ್ರತ್ಯುತ್ತರ ನೀಡುತ್ತೇವೆ
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಸಿಂಗ್ ಹೇಳಿಕೆ
ನಗ್ರೋಟಾದಲ್ಲಿ ಉಗ್ರ ದಾಳಿ ಖಚಿತ ಪಡಿಸಿದ ಸೇನೆ
ಪಾಕ್ ಉಗ್ರರ ಜೊತೆ ಗುಂಡಿನ ಚಕಮಕಿಯಾಗಿದೆ
ನಗ್ರೋಟಾ ಮಿಲಿಟರಿ ನೆಲೆ ಮೇಲೆ ಉಗ್ರರಿಂದ ದಾಳಿ
ದಾಳಿ ನಡೆಸಿದ ಉಗ್ರರಿಗಾಗಿ ಭಾರತೀಯ ಸೇನೆ ಶೋಧ
Sanjay Dutt on Operation Sindoor : ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ಬಗ್ಗೆ ಅನೇಕ ಬಾಲಿವುಡ್ ತಾರೆಯರ ಮೌನ ಮುರಿದಿದ್ದಾರೆ.. ಇನ್ನೂ ಕೆಲವು ನಟ-ನಟಿಯರು ಬಾಯಿ ಬಿಚ್ಚಲು ಹಿಂದೇಟು ಹಾಕುತ್ತಿದ್ದಾರೆ. ಇದರ ನಡುವೆ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ನೀಡಿರುವ ಹೇಳಿಕೆಯೊಂದು ಸಂಚಲನ ಮೂಡಿಸುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.