ಇಸ್ರೇಲ್-ಇರಾನ್ ಸಂಘರ್ಷಕ್ಕೆ ಒಂದು ವರ್ಷ
ಇಸ್ರೇಲ್ನ ನಿನ್ನೆ ಮೊದಲ ವಾರ್ಷಿಕೋತ್ಸವ
ಹಮಾಸ್ ದಾಳಿ ಭೀಕರತೆ ಕಂಡು ಜನರ ಕಣ್ಣೀರು
ಡಿಜೆನ್ಗಾಫ್ ಸ್ಕ್ವೇರ್ನಲ್ಲಿ ಇಸ್ರೇಲ್ ಕಾರ್ಯಕ್ರಮ
ಟೆಲ್ ಅವೀವ್ನ ಜನರು ಡಿಜೆನ್ಗಾಫ್ ಸ್ಕ್ವೇರ್
ಅಕ್ಟೋಬರ್ 7 ರ ದಾಳಿಯ ಮೊದಲ ವಾರ್ಷಿಕೋತ್ಸ
ಇಸ್ರೇಲ್ನ ಮೇಲೆ ಹಮಾಸ್ ದಾಳಿ ನಡೆಸಿತ್ತು
ಗಾಜಾ ಪಟ್ಟಿಯಲ್ಲಿರುವ ಉಗ್ರರು ಭಾನುವಾರ ದಕ್ಷಿಣ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ. ಪರಿಣಾಮ ಅಶ್ಕೆಲೋನ್ ಮತ್ತು ಲಾಚಿಶ್ ಪ್ರದೇಶ ಸೇರಿದಂತೆ ಹತ್ತಿರದ ಪ್ರದೇಶಗಳಲ್ಲಿ ರಾಕೆಟ್ ಸೈರನ್ ಸಕ್ರಿಯಗೊಳಿಸಲಾಗಿದೆ.
ಲೆಬನಾನ್ನ ವಿವಿಧ ಪ್ರದೇಶಗಳ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 46 ಮಂದಿ ಸಾವನ್ನಪ್ಪಿದ್ದು, 85 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನಿನ ಆರೋಗ್ಯ ಸಚಿವಾಲಯ ವರದಿ ಮಾಡಿದೆ. ಬಾಲ್ಬೆಕ್-ಹೆರ್ಮೆಲ್ ಗವರ್ನರೇಟ್ನಲ್ಲಿ ಐದು ಜನರು ಸಾವನ್ನಪ್ಪಿದ್ದರೆ, ಐವರು ಗಾಯಗೊಂಡಿದ್ದಾರೆ.
Ban on Israelis: ಇಸ್ರೇಲ್-ಹಮಾಸ್ ಯುದ್ಧದ ಪರಿಣಾಮ ವಿಶ್ವದ ಮುಸ್ಲಿಂ ರಾಷ್ಟ್ರಗಳ ಮೇಲೆ ತೀವ್ರವಾಗಿದೆ. ಇಸ್ರೇಲ್ ರಾಷ್ಟ್ರಕ್ಕೆ ವಿರೋಧ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಕೆಲವು ದೇಶಗಳು ಇಸ್ರೇಲಿ ಪ್ರಜೆಗಳಿಗೆ ಪ್ರವೇಶವಿಲ್ಲ ಎಂದು ಘೋಷಿಸಿವೆ. ಸಂಪೂರ್ಣ ವಿವರ ಈ ಕೆಳಗಿನಂತಿದೆ.
Israel Hamas War : ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿಯಿಂದ ಪ್ರಾರಂಭವಾದ ಯುದ್ಧ ಇನ್ನೂ ಮುಂದುವರೆದಿದೆ. ಹಮಾಸ್ ಇಸ್ರೇಲ್ ಮೇಲೆ 5 ಸಾವಿರಕ್ಕೂ ಹೆಚ್ಚು ರಾಕೆಟ್ ಗಳನ್ನು ಹಾರಿಸಿತ್ತು.
ಇಸ್ರೇಲ್ ಡಿಫೆನ್ಸ್ ಫೋರ್ಸಸ್ (ಐಡಿಎಫ್) ಹಾಗೂ ಹೆಜ್ಬೊಲ್ಲಾ ಸಂಘಟನೆಯ ಮಧ್ಯೆ ಗಡಿಯಾದ್ಯಂತ ಭಾನುವಾರ ತೀವ್ರವಾದ ಗುಂಡಿನ ಚಕಮಕಿ ನಡೆಯಿತು. ಈ ಸುತ್ತಿನ ಕಾಳಗದಲ್ಲಿ ಮೊದಲ ಇಸ್ರೇಲಿ ನಾಗರಿಕನ ಸಾವೂ ಸಂಭವಿಸಿದ್ದು, ನಲ್ವತ್ತರ ಆಸುಪಾಸಿನ ವ್ಯಕ್ತಿಯೋರ್ವ ಶ್ತುಲ ಎಂಬ ಗ್ರಾಮದ ಗಡಿಯ ಬಳಿ ಹೆಜ್ಬೊಲ್ಲಾ ಉಡಾಯಿಸಿದ ಆ್ಯಂಟಿ ಟ್ಯಾಂಕ್ ಕ್ಷಿಪಣಿಯಿಂದ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ.
Israels Military Forces: ಇಸ್ರೇಲ್ ಡಿಫೆನ್ಸ್ ಫೋರ್ಸಸ್ (ಐಡಿಎಫ್) ಸಾರ್ವತ್ರಿಕವಾಗಿ ಇಸ್ರೇಲಿ ಸೇನೆ ಎಂದು ಪರಿಗಣಿಸಲ್ಪಟ್ಟಿದೆ. ಇದನ್ನು ಸ್ವತಂತ್ರ ಇಸ್ರೇಲ್ ಘೋಷಣೆಯ ಎರಡು ವಾರಗಳ ಬಳಿಕ, ಅಂದರೆ ಮೇ 31, 1948ರಂದು ಸ್ಥಾಪಿಸಲಾಯಿತು.
ಇಸ್ರೇಲ್, ಪ್ಯಾಲೆಸ್ಟೈನ್ ಮಧ್ಯೆ ಭಯಾನಕ ಯುದ್ಧ ಹಿನ್ನೆಲೆ
ಪ್ಯಾಲೆಸ್ಟೈನ್ ಬೆಂಬಲಿಸಿ ಮುಸ್ಲಿಂ ಯುವಕನಿಂದ ಪೋಸ್ಟ್..!
ಪ್ಯಾಲೆಸ್ಟೈನ್ ಜಿಂದಾಬಾದ್ ಅಂತ ಸ್ಟೇಟಸ್ ಹಾಕಿದ್ದ ಯುವಕ
ವಿಜಯನಗರದ ಆಲಂಭಾಷಾನಿಂದ ವಿವಾದಾತ್ಮಕ ಪೋಸ್ಟ್
ಸದ್ಯ ಯುವಕನ ವಿರುದ್ಧ ಸುಮೋಟೋ ಪ್ರಕರಣ ದಾಖಲು
Israel Attack On Hamas: ಜೆರುಸಲೆಮ್ ಪೋಸ್ಟ್ ನಲ್ಲಿ ಪ್ರಕಟಗೊಂಡ ವರದಿಯೋಂದರ ಪ್ರಕಾರ, ಇಸ್ರೇಲ್ ಡಮಾಸ್ಕಸ್ ಮತ್ತು ಅಲೆಪ್ಪೋ ವಿಮಾನ ನಿಲ್ದಾಣಗಳ ಮೇಲೆ ಬಾಂಬ್ಗಳನ್ನು ಎಸಗಿದೆ, ಇದರಿಂದಾಗಿ ಅಲ್ಲಿ ಭಾರಿ ಗೊಂದಲದ ವಾತಾವರಣ ನಿರ್ಮಾಣಗೊಂಡಿದೆ. ಮತ್ತೊಂದೆಡೆ ಇರಾನ್ನ ವಿದೇಶಾಂಗ ಸಚಿವರೂ ಸಿರಿಯಾಕ್ಕೆ ಬರಲಿದ್ದಾರೆ. ಆದರೆ ಅದಕ್ಕೂ ಮುನ್ನವೇ, ಇಸ್ರೇಲ್ ಭಾರೀ ಬಾಂಬ್ ದಾಳಿ ನಡೆಸಿದ್ದು, ಇರಾನ್ನ ವಿದೇಶಾಂಗ ಸಚಿವರು ತಮ್ಮ ಪ್ರಯಾಣ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.
Yom Kippur War: ಯೋಮ್ ಕಿಪ್ಪುರ್ ಯುದ್ಧವನ್ನು ಅಕ್ಟೋಬರ್ ಯುದ್ಧ ಅಥವಾ ರಂಜಾನ್ ಯುದ್ಧ ಎಂದೂ ಕರೆಯಲಾಗುತ್ತದೆ. ಇದು 1973ರ ಅಕ್ಟೋಬರ್ 6ರಿಂದ 25ರ ನಡುವೆ ನಡೆಯಿತು. ಈ ಯುದ್ಧದಲ್ಲಿ ಇಸ್ರೇಲ್ ಒಂದು ಬದಿಯಲ್ಲಿ ಇಸ್ರೇಲನ್ನು ಎದುರಿಸಿದರೆ, ಇನ್ನೊಂದು ಬದಿಯಲ್ಲಿ ಈಜಿಪ್ಟನ್ನು ಎದುರಿಸಿತ್ತು.
ಕಳೆದ 5 ದಿನಗಳಿಂದ ಹಮಾಸ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದ್ದು, ಇಲ್ಲಿಯವರೆಗೆ ಒಟ್ಟು 2,700 ಮಂದಿ ಸಾವನ್ನಪ್ಪಿದ್ದಾರೆ. ಹಮಾಸ್ ದಾಳಿಯಲ್ಲಿ 1,200 ಇಸ್ರೇಲಿ ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 2,800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅದೇ ರೀತಿ ಹಮಾಸ್ನ 1,500 ಭಯೋತ್ಪಾದಕರನ್ನು ಕೊಂದಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ.
Israel-Hamas War: ಕೇವಲ ಬಾಂಬ್ ಹಾಗೂ ರಾಕೇಟ್ ಸದ್ದು ಮಾತ್ರ ಕೇಳಿಸುತ್ತಿದೆ. ಸುರಕ್ಷಿತವಾಗಿ ಇದ್ದೇವೆ ಎಂದು ಶಾಂತಿ ಆಲ್ಮೇಡಾ ತಿಳಿಸಿದ್ದಾರೆ. ಆಹಾರ ಹಾಗೂ ನೀರಿಗೆ ಯಾವುದೇ ತೊಂದರೆ ಇಲ್ಲವೆಂದು ಎಂದು ಕುಟುಂಬಸ್ಥರಿಗೆ ಶಾಂತಿ ತಿಳಿಸಿದ್ದು, ಭಾರತೀಯ ರಾಯಭಾರ ಕಚೇರಿಯ ಸಂಪರ್ಕದಲ್ಲಿದ್ದಾರೆ.
Israel-Hamas War: ಇಸ್ರೇಲ್ಗೆ ಬೆಂಬಲ ನೀಡಿದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಮತ್ತು ಇತರ ವಿಶ್ವ ನಾಯಕರಿಗೆ ಬೆಂಜಮಿನ್ ನೆತನ್ಯಾಹು ಧನ್ಯವಾದ ಅರ್ಪಿಸಿದರು. ಇಸ್ರೇಲ್ಗೆ ಅಭೂತಪೂರ್ವ ಬೆಂಬಲ ನೀಡಿದ್ದಕ್ಕಾಗಿ ನಾನು ವಿಶ್ವ ನಾಯಕರಿಗೆ ಧನ್ಯವಾದ ಹೇಳುತ್ತೇನೆ ಅಂತಾ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.