Parbhas Marriage: ಕಳೆದ ಕೆಲವು ದಿನಗಳಿಂದ ಇಡೀ ಚಿತ್ರರಂಗದಲ್ಲಿ ಟಾಲಿವುಡ್ ಮತ್ತು ಬಾಲಿವುಡ್ ಗೆ ಸಂಬಂಧವಿಲ್ಲದೇ ಹೀರೋ, ಹೀರೋಯಿನ್ ಗಳು ಮದುವೆಯಾಗುತ್ತಿದ್ದಾರೆ. ಅದರಂತೆ ಇದೀಗ ಬಾಲಿವುಡ್ ನಾಯಕಿಯೊಂದಿಗೆ ಪ್ರಭಾಸ್ ಹಸೆಮಣೆ ಏರಲಿದ್ದಾರೆ ಎನ್ನಲಾಗ್ತಿದೆ..
Salman Khans Sister Arpita Khan: ಸಲ್ಮಾನ್ ಖಾನ್ ಮತ್ತು ಅವರ ತಂಗಿ ಅರ್ಪಿತಾ ಖಾನ್ ನಡುವೆ ಉತ್ತಮ ಬಾಂಧವ್ಯವಿದೆ. ಆದರೆ ಅರ್ಪಿತಾ ಸಲ್ಮಾನ್ ಅವರ ನಿಜವಾದ ಸಹೋದರಿ ಅಲ್ಲ ಎಂಬುದು ನಿಮಗೆ ತಿಳಿದಿದೆಯೇ. ಆಕೆಯ ತಂದೆ ಸಲೀಂ ಖಾನ್ ಮತ್ತು ಹೆಲೆನ್ ಅರ್ಪಿತಾಳನ್ನು ರಸ್ತೆಯಿಂದ ಎತ್ತಿಕೊಂಡು ಬಂದಿದ್ದರು.
Atlee Animation Video: ಜುಲೈ 12 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹವಾದರು. ಈ ಅದ್ಧೂರಿ ವಿವಾಹದಲ್ಲಿ ಅನೇಕ ರಾಜಕಾರಣಿಗಳು, ನಟರು ಮತ್ತು ಹಾಲಿವುಡ್ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ವಿವಾಹ ಸಮಾರಂಭ ಮುಗಿದು ದಿನಗಳು ಕಳೆದರು ಈ ಅದ್ಧೂರಿ ವಿವಾಹದ ಬಗ್ಗೆ ಹಲವು ಅಪ್ಡೇಟ್ಗಳು ಹೊರ ಬರುತ್ತಿವೆ.
Aishwarya Rai : ಜುಲೈ 12 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಇಡೀ ಬಾಲಿವುಡ್ ಸೇರಿತ್ತು. ಗರ್ಭಿಣಿ ದೀಪಿಕಾ ಪಡುಕೋಣೆ ಅಂಬಾನಿಯವರ ಎಲ್ಲಾ ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇದರಲ್ಲಿ ದಿಪಿಕಾ ಐಶ್ವರ್ಯಾ ರೈ ಅವರೊಂದಿಗೆ ಇರುವ ವೀಡಿಯೊ ವೈರಲ್ ಆಗುತ್ತಿದೆ
Abhishek Bachchan Aishwarya Rai Love story: ಈ ಮದುವೆಯಲ್ಲಿ ಬಾಲಿವುಡ್ ಮತ್ತು ರಾಜಕೀಯ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಿದ್ದರು. ಇದು ಆ ಯುಗದ ಅತ್ಯಂತ ದುಬಾರಿ ಸೆಲೆಬ್ರಿಟಿ ವಿವಾಹಗಳಲ್ಲಿ ಒಂದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.