ದೇಶದ ವಿವಿಧ ರಾಜ್ಯಗಳ ಕಲಾವೈಭವ, ವಸ್ತುಗಳು ಈ ನೂತನ ಸಂಸತ್ ಭವನದಲ್ಲಿವೆ. ಉತ್ತರ ಪ್ರದೇಶದ ಕಾರ್ಪೆಟ್ಗಳ, ಮಹಾರಾಷ್ಟ್ರ ತೇಗ, ರಾಜಸ್ಥಾನದ ಕೆಂಪು ಮತ್ತು ಬಿಳಿ ಕಲ್ಲು ಸೇರಿದಂತೆ ವಿವಿಧ ರಾಜ್ಯಗಳ ವಸ್ತುಗಳ ಸಂಸತ್ ಭವನದಲ್ಲಿ ಅಲಂಕರಿಸಿವೆ.
New Parliament Boycott: ಹೊಸ ಸಂಸತ್ ಭವನದ ಉದ್ಘಾಟನೆಯ ನಂತರವೂ ರಾಜಕೀಯ ಗದ್ದಲ ಮುಂದುವರೆದಿದೆ. ಈ ವಿವಾದದ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಆರ್ ಜೆಡಿ ಮಾಡಿದೆ. ಹೊಸ ಸಂಸತ್ ಭವನದ ಕುರಿತು ಆರ್ಜೆಡಿಯ ಟ್ವೀಟ್ ಸಮರ ಆರಂಭವಾಗಿದೆ.
ನೂತನ ಸಂಸತ್ ಭವನವನ್ನು ರಾಷ್ಟ್ರಪತಿಯೇ ಹೊರತು ಪ್ರಧಾನಿಯಲ್ಲ ಉದ್ಘಾಟಿಸಬೇಕು ಎಂಬ ಪ್ರತಿಪಕ್ಷಗಳ ಬೇಡಿಕೆಗಳ ನಡುವೆಯೇ ಹಲವು ರಾಜಕೀಯ ಪಕ್ಷಗಳ ಮುಖಂಡರು ಮೇ 28ರಂದು ಸಮಾರಂಭವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವಿಷಯದ ಬಗ್ಗೆ ಎಲ್ಲಾ ನಾಯಕರ ಜಂಟಿ ಹೇಳಿಕೆಯನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ತಿಳಿಸಿವೆ.
ನೂತನವಾಗಿ ನಿರ್ಮಿಸಲಾಗಿರುವ ಸಂಸತ್ ಭವನವನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ಅವರು ಉದ್ಘಾಟಿಸಬೇಕೇ ಹೊರತು ಪ್ರಧಾನಿ ನರೇಂದ್ರ ಮೋದಿಯಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಟುವಾಗಿ ಟೀಕಿಸಿದ್ದಾರೆ.
ಯೋಜನೆಗೆ ಪರಿಸರ ಅನುಮತಿ ನೀಡುವಂತೆ ದೆಹಲಿ ತಜ್ಞರ ಮೌಲ್ಯಮಾಪನ ಸಮಿತಿ (ಎಸ್ಇಎಸಿ) ಕಳೆದ ವಾರ ಎಸ್ಇಐಎಎಗೆ ಶಿಫಾರಸು ಮಾಡಿತ್ತು. ಎಸ್ಇಐಎಎ ಬುಧವಾರ ನಡೆದ ಸಭೆಯಲ್ಲಿ ಯೋಜನೆ ಕುರಿತು ಚರ್ಚಿಸಿ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೊಸ ಸಂಸತ್ ಭವನದ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದು, ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಸಂಸತ್ ಭವನದ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ.
ಸರ್ಕಾರಿ ಜಾಹೀರಾತುಗಳನ್ನು ನಿಷೇಧಿಸಿ, ದೆಹಲಿಯಲ್ಲಿ ನ 20,000 ಕೋಟಿ "ಸುಂದರೀಕರಣ ಯೋಜನೆಯನ್ನು ನಿಲ್ಲಿಸಿ ಮತ್ತು ಅಧಿಕೃತ ವಿದೇಶ ಪ್ರವಾಸಗಳನ್ನು ಸ್ಥಗಿತಗೊಳಿಸಿ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.