Chanakya Niti on Love Life: ಈ ಶ್ಲೋಕದ ಮೂಲಕ ಚಾಣಕ್ಯನು ಹೆಣ್ಣಿನ ನಾಲ್ಕು ಗುಣಗಳ ಬಗ್ಗೆ ಹೇಳಿದ್ದಾನೆ. ಈ ಎಲ್ಲದರಲ್ಲೂ ಅವರು ಯಾವಾಗಲೂ ಮಹಿಳೆಯರಿಗಿಂತ ಮುಂದಿದ್ದಾರೆ. ಅವುಗಳ ಬಗ್ಗೆ ಒಂದೊಂದಾಗಿ ತಿಳಿದುಕೊಳ್ಳಿರಿ...
chanakya niti for husband and wife: ಚಾಣಕ್ಯ ತನ್ನ ನೀತಿ ಶಾಸ್ತ್ರದಲ್ಲಿ ಮಾನವ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹೇಳಿದ್ದಾನೆ. ವೈಯಕ್ತಿಕ ಜೀವನ, ಕೆಲಸ, ವ್ಯವಹಾರ, ಸಂಬಂಧಗಳು, ಸ್ನೇಹ ಮತ್ತು ಶತ್ರುಗಳಂತಹ ಜೀವನದ ವಿವಿಧ ಅಂಶಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
Chanakya Niti: ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂಬ ನಾಣ್ನುಡಿಯನ್ನು ಕೇಳಿಯೇ ಇರುತ್ತೀರಿ. ಆದರೆ ಕೆಲವೊಮ್ಮೆ ತಪ್ಪಾದ ಮಹಿಳೆಯ ಸಹವಾಸವು ಜೀವನವನ್ನು ಹಾಳುಮಾಡುತ್ತದೆ. ಹಾಗಾಗಿಯೇ ಮಹಿಳೆಯರ ಆಯ್ಕೆಯಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ.
Chanakya Niti for Wife: ಉತ್ತಮ ಮಡದಿಯ ಸಾಥ್ ಪತಿಯನ್ನು ಜೀವನದಲ್ಲಿ ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಇನ್ನೊಂದೆಡೆ ಕೆಟ್ಟ ಮಹಿಳೆಯ ಸಾಂಗತ್ಯದಿಂದ ವ್ಯಕ್ತಿಯ ಜೀವನವೇ ಹಾಳಾಗುತ್ತದೆ. ಹೀಗಾಗಿ ಈ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು ಎನ್ನಲಾಗಿದೆ.
ಮಹಾನ್ ವಿದ್ವಾಂಸ ಮತ್ತು ರಾಜತಾಂತ್ರಿಕರಾದ ಆಚಾರ್ಯ ಚಾಣಕ್ಯ ಅವರು ಮದುವೆ, ಮನೆ ಮತ್ತು ಸಂಬಂಧಗಳಂತಹ ವಿಷಯಗಳ ಬಗ್ಗೆ ಚಾಣಕ್ಯನ ನೀತಿಯಲ್ಲಿ ಬಹಳಷ್ಟು ಮಾಹಿತಿ ತಿಳಿಸಿದ್ದಾರೆ. ಚಾಣಕ್ಯ ನೀತಿಯ ಪ್ರಕಾರ, ಕೆಲವು ವಿಶೇಷ ಗುಣಗಳನ್ನು ಹೊಂದಿರುವ ಹುಡುಗಿಯನ್ನ ಮದುವೆ ಆಗಬೇಕು. ಹಾಗಾದರೆ ನೀವು ಯಾವ ರೀತಿಯ ಮಹಿಳೆಯನ್ನು ಮದುವೆಯಾಗಬೇಕು? ಇಲ್ಲಿದೆ ನೋಡಿ ಮಾಹಿತಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.