ನಟ ದರ್ಶನ್ಗೆ ರಾಜಾತಿಥ್ಯ ಕೇಸ್ನಿಂದ ಅಲರ್ಟ್
ಬೆಳಗಾವಿ ಹಿಂಡಲಗಾ ಜೈಲು ಸಿಬ್ಬಂದಿ ಫುಲ್ ಅಲರ್ಟ್
ಜೈಲಿನೊಳಗೆ ಬೀಡಿ, ಸಿಗರೇಟ್, ತಂಬಾಕು ನಿಷೇಧ
ಜೈಲಾಧಿಕಾರಿಗಳ ನಿರ್ಧಾರದಿಂದ ಕೈದಿಗಳ ಪ್ರತಿಭಟನೆ
Cigarette and Tea side effects : ಚಹಾ ಮತ್ತು ಸಿಗರೇಟ್ ಒಟ್ಟಿಗೆ ಸೇವನೆ ಮಾಡುವುದು ಇಂದಿನ ಯುವಕ ಫ್ಯಾಶನ್ ಆಗಿದೆ. ವಾಸ್ತವವಾಗಿ, ಹೀಗೆ ಪ್ರತಿದಿನ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬನ್ನಿ ಈ ಅಭ್ಯಾಸದಿಂದ ಬರುವ ರೋಗಗಳ ಬಗ್ಗೆ ತಿಳಿಯೋಣ..
Cigarettes in ordered food: ಖ್ಯಾತ ರೆಸ್ಟೊರೆಂಟ್ನಲ್ಲಿ ಆರ್ಡರ್ ಮಾಡಿ ತರಿಸಿದ ಆಹಾರದಲ್ಲಿ ಸಿಗರೇಟ್ ತುಂಡು ಕಂಡುಬಂದಿದ್ದು, ಅದನ್ನು ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
How To Reduce Cholesterol: ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿದ್ದರೆ ನೀವು ಸೇವಿಸುವ ಆಹಾರದಲ್ಲಿ ಟ್ರಾನ್ಸ್ ಫ್ಯಾಟ್ ಇರಬಾರದು. ಏಕೆಂದರೆ ಟ್ರಾನ್ಸ್ ಫ್ಯಾಟ್ ಹೃದಯದ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಮತ್ತು ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ.
Smoking in Public Place: ಬೊಮ್ಮನಹಳ್ಳಿಯಿಂದ ಕೂಗಳತೆ ಬಂಡೇಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಧೂಮಪಾನಿಗಳಿಗೆ ತಕ್ಕಪಾಠ ಕಲಿಸಲಾಗಿದೆ. ಶಾಲೆ, ಕಾಲೇಜುಗಳು ಸೇರಿದಂತೆ ಬಸ್ ನಿಲ್ದಾಣ, ದೇವಾಸ್ಥಾನ, ರಸ್ತೆ, ಆಸ್ಪತ್ರೆ ಸುತ್ತಮುತ್ತ ಯಾರೇ ಧಮ್ ಹೊಡೆದು ತಗಲಾಕ್ಕೊಂಡ್ರು ಅವರ ವಿರುದ್ಧ ಕೇಸ್ ದಾಖಲಿಸಿ, 200 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಧೂಮಪಾನದ ಕಾನೂನುಬದ್ಧ ವಯಸ್ಸಿನ ಮಿತಿಯನ್ನು 18 ವರ್ಷದಿಂದ 21 ವರ್ಷಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕಾನೂನು ಉಲ್ಲಂಘಿಸುವವರಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 5 ಲಕ್ಷ ರೂ. ದಂಡ ವಿಧಿಸುವ ಬಗ್ಗೆಯೂ ಚಿಂತನೆ ನಡೆಸಿದೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.