ಕರ್ನಾಟಕ ಧೂಮಪಾನ ನಿಷೇಧ ಹಾಗೂ ಧೂಮಪಾನಿಗಳಲ್ಲದವರ ಆರೋಗ್ಯ ರಕ್ಷಣೆ ಕಾಯ್ದೆ ಪ್ರಕಾರ ಎಲ್ಲ ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್, ಪಬ್, ಕ್ಲಬ್ಗಳಲ್ಲಿ ಧೂಮಪಾನ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಕಳೆದ ತಿಂಗಳು ಕರ್ನಾಟಕ ರಾಜ್ಯ ಹೈಕೋರ್ಟ್ ಕೇಂದ್ರ ಸರ್ಕಾರದ ನಿಯಮಗಳನ್ನು ತಿದ್ದುಪಡಿ ಮಾಡಿ ಈ ಹಿಂದೆ ತಂಬಾಕಿನ ಪ್ಯಾಕ್ ಮೇಲೆ ವಿಧಿಸಲಾಗಿದ್ದ ಶೇ.20 ಭಾಗ ಆರೋಗ್ಯ ಎಚ್ಚರಿಕೆಯನ್ನು ಶೇಕಡಾ 85 ಭಾಗಕ್ಕೆ ಹೆಚ್ಚಿಸಿತ್ತು. ಈ ನಿಯಮ 2016ರಿಂದ ಜಾರಿಗೆ ಬಂದಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.