Coffee & constipation: ಪ್ರತಿದಿನವೂ ಮಿಸ್ ಮಾಡದೆ ಸ್ಟ್ರಾಂಗ್ ಕಾಫಿ ಕುಡಿಯುವುದರಿಂದ ಮಲ ವಿಸರ್ಜನೆ ಸರಾಗವಾಗಿ ನಡೆದು ಕರುಳಿನ ಭಾಗದಲ್ಲಿ ಎಲ್ಲಿಯೂ ಸಹ ಮಲ ಗಟ್ಟಿ ಆಗದಂತೆ ಮತ್ತು ಅಲ್ಲೇ ಉಳಿದುಕೊಳ್ಳದಂತೆ ನೋಡಿಕೊಳ್ಳುತ್ತದೆ.
Constipation: ಮಲಬದ್ಧತೆಯನ್ನು ತಡೆಗಟ್ಟಲು ಅನೇಕ ತಜ್ಞರು ಹೈಡ್ರೀಕರಿಸಿದ ಆಹಾರವನ್ನು ಸೇವಿಸಲು ಸಲಹೆ ನೀಡುತ್ತಾರೆ. ಫೈಬರ್ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸುವುದರ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಿದರೆ ಮಲಬದ್ಧತೆಯಿಂದ ಮುಕ್ತಿ ಪಡೆಯಬಹುದು. ಇದರ ಜೊತೆ ಜೊತೆಗೆ ಈ ಒಂದು ಹಣ್ಣಿನ ಸೇವನೆಯಿಂದಲು ಈ ಸಮಸ್ಯೆಗೆ ಪರಿಹಾರ ನೀಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.