ಮೂಡಾದ ನಿವೇಶನ ಹಂಚಿಕೆಯಲ್ಲಿನ ಅಕ್ರಮ ಪ್ರಕರಣದ ಬಗ್ಗೆ ಚರ್ಚೆಗೆ ಅವಕಾಶ ನೀಡದಿರುವುದನ್ನು ಖಂಡಿಸಿ ವಿರೋಧ ಪಕ್ಷಗಳು ವಿಧಾನ ಮಂಡಲದಲ್ಲಿ ಧರಣಿ ನಡೆಸಿವೆ. ರಾತ್ರಿ ಪೂರ್ತಿ ಧರಣಿ ನಡೆಸಿದ ಪ್ರತಿಪಕ್ಷ ಸದಸ್ಯರು ವಿಧಾನ ಮಂಡಲದಲ್ಲಿಯೇ ನಿದ್ದೆಗೆ ಜಾರಿದ್ದರು.
ವಿಧಾನಸಭೆ-ಪರಿಷತ್ ಅಧಿವೇಶನದಲ್ಲಿ ಆಡಳಿತ ಪಕ್ಷದ ಬಿಜೆಪಿ ವಿರುದ್ಧ ಸಮರ ಸಾರಲು ನಿರ್ಧಾರ ಮಾಡಿದೆ. 40% ಕಮಿಷನ್ ಆರೋಪ, ಪಿಎಸ್ಐ ಹಗರಣ, ಬೆಂಗಳೂರು ಪ್ರವಾಹ ಸೇರಿದಂತೆ ಹಲವು ವಿಚಾರಗಳನ್ನ ಚರ್ಚೆಗೆ ತರುವ ಮೂಲಕ ಸರ್ಕಾರದ ವೈಫಲ್ಯ ಬೆಟ್ಟು ಮಾಡಲು ಸಿದ್ಧತೆಗಳನ್ನ ನಡೆಸಿದೆ.
ರಾಜ್ಯದಲ್ಲಿ ಇಪ್ಪತ್ತು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಕುಂಬಾರ ಸಮುದಾಯದಕ್ಕೆ ರಾಜಕೀಯವಾಗಿ ಬೆಳವಣಿಗೆ ಆಗಿಲ್ಲ ಎಂದು ಸಮುದಾಯದ ಕುಂಬಾರ ಗುಂಡಯ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.