ಕೋರ್ಟ್ ನೋಟಿಸ್ ನೀಡಿದ್ರೂ ಕ್ಯಾರೆ ಎನ್ನದ ರಾಯಚೂರು ಎಸಿ
ರೈತರಿಗೆ ಪರಿಹಾರ ನೀಡದೇ ಅಸಿಸ್ಟಂಟ್ ಕಮಿಷನರ್ ನಿರ್ಲಕ್ಷ್ಯ
ಕಚೇರಿ ವಸ್ತುಗಳು ಜಪ್ತಿ ಮಾಡಿ, ಪರಿಹಾರಕ್ಕೆ ಕೋರ್ಟ್ ಆದೇಶ
ರಾಯಚೂರು ಜಿಲ್ಲಾ ನ್ಯಾಯಾಲಯದಿಂದ ಜಪ್ತಿಗೆ ಆದೇಶ
Court Notice - ಹಲವು ಬಾರಿ ನ್ಯಾಯಾಲಯದ ನೋಟಿಸ್ ಗಳು ತಪ್ಪಾಗಿ ಜಾರಿಯಾಗುತ್ತವೆ ಮತ್ತು ಜನರು ಅವುಗಳ ಕುರಿತು ಮಾತನಾಡುವುದನ್ನು ನೀವು ಕೇಳಿರಬಹುದು, ಆದರೆ, ದೇವಾದಿದೇವ ಶಿವನಿಗೆ (Lord Shiva) ಕೋರ್ಟ್ ನೋಟಿಸ್ ನೀಡಿರುವುದನ್ನು ನೀವು ಎಂದಾದರು ಕೇಳಿದ್ದೀರಾ? ಅಷ್ಟೇ ಅಲ್ಲ ಕೋರ್ಟ್ ನೀಡಿರುವ ಈ ನೋಟಿಸ್ (Court Notice) ಗೆ ಪ್ರತಿಕ್ರಿಯೆಯಾಗಿ ಶಿವ ನ್ಯಾಯಾಲಯಕ್ಕೂ ಕೂಡ ಹಾಜರಾಗಿದ್ದಾನೆ. ಆದರೆ, ಆ ವೇಳೆ ನ್ಯಾಯಾಧೀಶರೇ ಕೋರ್ಟ್ ರೂಮ್ ನಿಂದ ಕಾಣೆಯಾಗಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.