ಸದ್ಯ ಭಾರತದಲ್ಲಿಯೂ ಕೂಡ ಕೊರೊನಾ ವೈರಸ್ ನ ಆತಂಕ ಹೆಚ್ಚಾಗಿದೆ. ರಾಷ್ಟ್ರರಾಜಧಾನಿ ಸಮೇತ ದೇಶದ ಇತರೆ ಭಾಗಗಳಲ್ಲಿ ಸುಮಾರು 29 ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನೊಂದೆಡೆ ಈ ವೈರಸ್ ನಿಂದ ಬಚಾವಾಗಲು ಹಲವು ಸಲಹೆಗಳು ಇದೀಗ ಮುಂದೆ ಬರಲಾರಂಭಿಸಿವೆ. ಈ ಸಲಹೆಗಳಲ್ಲಿ ಸಾರಾಯಿ ಕುಡಿಯುವವರ ಮೇಲೆ ಈ ಕೊರೊನಾ ವೈರಸ್ ದಾಳಿ ಮಾಡುವುದಿಲ್ಲ ಎಂದೂ ಕೂಡ ಹೇಳಲಾಗುತ್ತಿದೆ. ಹಾಗಿದ್ದರೆ ಬನ್ನಿ ಈ ಸಲಹೆಯ ಹಿಂದಿನ ಸತ್ಯಾಸತ್ಯತೆ ಏನು ಎಂಬುದನ್ನು ಅರಿಯೋಣ.
ವಿಶ್ವಾದ್ಯಂತ ಸುಮಾರು 70ಕ್ಕಿಂತ ಅಧಿಕ ದೇಶಗಳಲ್ಲಿ ಇದೀಗ ಕರೋನಾ ವೈರಸ್ ತನ್ನ ಪ್ರಭಾವಬೀರಲಾರಂಭಿಸಿದೆ. ಚೀನಾದಲ್ಲಿ ಈ ಮಾರಕ ಕೊರೊನಾ ವೈರಸ್ ದಾಳಿಗೆ ಸುಮಾರು 2945 ಜನರು ಬಲಿಯಾಗಿದ್ದಾರೆ.
ವಿಶ್ವಾದ್ಯಂತ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್(COVID19) ತಾಯಿಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವನ್ನು ಪ್ರಭಾವಿತಗೊಳಿಸುವುದಿಲ್ಲ. ಈ ಕುರಿತು ಶಾಸ್ತ್ರಜ್ಯರು ಒಂದು ಅಧ್ಯಯನ ನಡೆಸಿದ್ದು, ಅಧ್ಯಯನದಲ್ಲಿ ಇದು ಸಿದ್ಧವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.