ಇಂದು ಡಿ ಗ್ಯಾಂಗ್ ಜಾಮೀನು ಅರ್ಜಿ ವಿಚಾರಣೆ
ಆರೋಪಿ ದರ್ಶನ್ ಸೇರಿ 6 ಮಂದಿ ಬೇಲ್ ಭವಿಷ್ಯ
ಮಧ್ಯಾಹ್ನ 2.30ಕ್ಕೆ ಗಂಟೆಗೆ ನಡೆಯಲಿರುವ ವಿಚಾರಣೆ
ದರ್ಶನ್ ಪರ ವಾದ ಮಂಡಲಿಸಿರುವ ಸಿ.ವಿ.ನಾಗೇಶ್
ಸಿ.ವಿ.ನಾಗೇಶ್ ವಾದಕ್ಕೆ SPP ಪ್ರಸನ್ನ ಪ್ರತಿವಾದ ಸಾಧ್ಯತೆ
Actor Darshan case : ರಾಜ್ಯದಲ್ಲಿ ʼಡಿ ಗ್ಯಾಂಗ್ ಪ್ರಕರಣʼ ಭಾರೀ ಸದ್ದು ಮಾಡುತ್ತಿದೆ. ಇದರ ನಡುವೆ ಗಾಂಧಿನಗರದಲ್ಲಿ ಶುರುವಾಗಿದೆ ಟೈಟಲ್ ವಾರ್ ಶುರುವಾಗಿದ್ದು, ದರ್ಶನ್ ಖೈದಿ ನಂಬರ್ಗೂ ಸಹ ಕಿತ್ತಾಟ ಪ್ರಾರಂಭವಾಗಿದೆ.. ಈ ಕುರಿತು ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.