7th Pay Commission: ಕೊನೆಗೂ ಕೇಂದ್ರ ಸರ್ಕಾರಿ ನೌಕರರ ನಿರೀಕ್ಷೆಗೆ ತೆರೆ ಬಿದ್ದಂತಾಗಿದೆ. ಏಕೆಂದರೆ, ಶೀಘ್ರವೇ ಅವರಿಗೆ ತಮ್ಮ ತುಟ್ಟಿಭತ್ಯೆಯ ಪೇಮೆಂಟ್ ಸಿಗಲಿದೆ. ಇದರಿಂದ ಒಂದು ಕೋಟಿಗೂ ಅಧಿಕ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಡಬಲ್ ಬೆನಿಫಿಟ್ ಸಿಗಲಿದೆ.
Fact Check - ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿರುವ ಈ ಸುದ್ದಿಯ ಕುರಿತು ಹೇಳಿಕೆ ನೀಡಿರುವ ಪ್ರೆಸ್ ಇನ್ಫಾರ್ಮಶನ್ ಬ್ಯೂರೋ (PIB), ಈ ಕುರಿತಾದ ಪತ್ರ ಸಂಪೂರ್ಣ ಫೇಕ್ ಆಗಿದೆ ಎಂದು ಹೇಳಿದೆ.
7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ (Central Government Employees) ಎರಡು ವರ್ಷಗಳ DA ಲಾಭ ಏಕಕಾಲಕ್ಕೆ ಸಿಗುವ ಸಾಧ್ಯತೆ ಇದೆ. 2020 ರ ಜನವರಿಯಲ್ಲಿ ಕೇಂದ್ರ ನೌಕರರ DA ಅನ್ನು 4% ಹೆಚ್ಚಿಸಲಾಗಿದೆ. ಇದರ ನಂತರ, ದ್ವಿತೀಯಾರ್ಧದಲ್ಲಿ ಅಂದರೆ ಜೂನ್ 2020 ರಲ್ಲಿ 3% ರಷ್ಟು ಹೆಚ್ಚಿಸಲಾಗಿದೆ. 2021 ರ ಜನವರಿಯಲ್ಲಿ 4% ಹೆಚ್ಚಾಗಿದೆ. ಇದರೊಂದಿಗೆ ಇದು ಒಟ್ಟು 28% ಕ್ಕೆ ಏರಿಕೆಯಾದಂತಾಗಿದೆ. ಆದರೆ, ಇದುವರೆಗೆ ಈ ಮೂರು ಕಂತುಗಳನ್ನು ಪಾವತಿಸಲಾಗಿಲ್ಲ.
7th Pay Commission: ವಿತ್ತ ಸಚಿವಾಲಯ (Ministry Of Finance) ಹಾಗೂ ಡಿಪಾರ್ಟ್ಮೆಂಟ್ ಆಫ್ ಪರ್ಸನಲ್ ಅಂಡ್ ಟ್ರೇನಿಂಗ್ (Department Of Personnel And Training) ಅಧಿಕಾರಿಗಳೊಂದಿಗಿನ ನ್ಯಾಷನಲ್ ಕೌನ್ಸಿಲ್ ಆಫ್ JCM (National Council Of JCM) ಯ ಸಭೆ ಮುಂದೂಡಲಾಗಿದೆ. DAಗೆ ಸಂಬಂಧಿಸಿದ ಈ ಸಭೆ ಮೇ ತಿಂಗಳ ಕೊನೆಯವಾರದಲ್ಲಿ ನಡೆಯಬೇಕಿತ್ತು. ಆದರೆ, ಈ ಕುರಿತು ಇದುವರೆಗೆ ಯಾವುದೇ ಮಾತುಕತೆ ನಡೆಸಲಾಗಿಲ್ಲ.
7th Pay Commission - ಕೇಂದ್ರ ಸರ್ಕಾರಿ ನೌಕರರ ಪಾಲಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಬರುವ ಜುಲೈ 1 ರಿಂದ ಅವರ ತುಟ್ಟಿಭತ್ಯೆ ಏರಿಕೆಯಾಗುತ್ತಿದೆ. ಸದ್ಯ ನಿಂತುಹೋಗಿರುವ ಮೂರು ಕಂತುಗಳನ್ನು ಮಾತ್ರ ಜಾರಿಗೊಳಿಸಲಾಗುತ್ತಿದೆ.
7th Pay Commission:ತುಟ್ಟಿಭತ್ಯೆ ಹಾಗೂ ಪ್ರಯಾಣ ಭತ್ಯೆ ಹೆಚ್ಚಳದ ನಿರ್ಧಾರವನ್ನು ಕೇಂದ್ರ ಸರ್ಕಾರ ಮುಂದೂಡಿದೆ. ಹೀಗಾಗಿ ಜುಲೈ ತಿಂಗಳಿನಲ್ಲಿ ವೇತನ ಹೆಚ್ಚಳ ಆಗುವುದಿಲ್ಲ ಎನ್ನಲಾಗಿದೆ.
7th Pay Commission: ಕೇಂದ್ರಾಡಳಿತ ಪ್ರದೇಶ ಲಡಾಖ್ (UT of Ladakh) ನಲ್ಲಿ ಕಾರ್ಯನಿರತ ಅಖಿಲ ಭಾರತೀಯ ಸೇವಾ (All India Service) ಅಧಿಕಾರಿಗಳಿಗೆ ಸರ್ಕಾರ ದೊಡ್ಡ ಉಡುಗೊರೆಯೊಂದನ್ನು ನೀಡಲಿದೆ. ಹೆಚ್ಚುವರಿ ಆರ್ಥಿಕ ಪ್ರೋತ್ಸಾಹದ ಅಡಿಯಲ್ಲಿ ಕೇಂದ್ರ ಈ ವಿಶೇಷ ಭತ್ಯೆಯನ್ನು (Special Allowance) ಘೋಷಿಸಿದೆ.
Dearness Allowance Hike News - ಕಳೆದ ಒಂದು ವರ್ಷದಿಂದ, ತುಟ್ಟಿಭತ್ಯೆಗಾಗಿ ಕಾಯುತ್ತಿರುವ ಕೇಂದ್ರ ಸರ್ಕಾರಿ ನೌಕರರಿಗೆ ಒಳ್ಳೆಯ ಸುದ್ದಿ ಪ್ರಕಟವಾಗಿದೆ. ಶೀಘ್ರದಲ್ಲೇ ಸರ್ಕಾರಿ ನೌಕರರಿಗೆ ಪರಿಷ್ಕೃತ ದರದಲ್ಲಿ ಡಿಎ ಸಿಗುವ ಸಾಧ್ಯತೆ ಇದೆ.
7th Pay Commission - ಫೆಬ್ರವರಿ 1, 2021 ರಂದು, ಅಂದರೆ ನಾಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಸಾಮಾನ್ಯ ಬಜೆಟ್ (Union Budget 2021-22) ಅನ್ನು ಮಂಡಿಸಲಿದ್ದಾರೆ.
7th Pay Commission-ಕೇಂದ್ರ 50 ಲಕ್ಷ ಸರ್ಕಾರಿ ನೌಕರರು ಹಾಗೂ ಸುಮಾರು 61 ಲಕ್ಷ ಪೆನ್ಷನ್ ಧಾರಕರಿಗೆ ಜುಲೈ-ಡಿಸೆಂಬರ್ 2020ರ ಅವಧಿಯ ತುಟ್ಟಿಭತ್ಯೆ ಶೇ.4 ರಷ್ಟು ಹೆಚ್ಚಳದೊಂದಿಗೆ ನಿರೀಕ್ಷಿಸುತ್ತಿದ್ದಾರೆ.
7th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ಮುಂಬರುವ ಸಂಬಳವು ಈಗ ಹೆಚ್ಚಿದ ಪ್ರಿಯ ಭತ್ಯೆಯೊಂದಿಗೆ ಬರಲಿದೆ. ಅದಕ್ಕಿಂತ ಹೆಚ್ಚಾಗಿ ಅವರು 6 ತಿಂಗಳ ಪೂರ್ಣ ಬಾಕಿಯನ್ನು ಸಹ ಪಡೆಯುತ್ತಾರೆ. ಜುಲೈ 2020 ರಿಂದ ಡಿಸೆಂಬರ್ 31 ರವರೆಗೆ ಭತ್ಯೆಯನ್ನು ಅವರ ವೇತನಕ್ಕೆ ಸೇರಿಸಲಾಗುತ್ತದೆ.
Dearness Allowance:ಶೀಘ್ರದಲ್ಲಿಯೇ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಸಂತಸದ ಸುದ್ದಿಯೊಂದು ಸಿಗುವ ಸಾಧ್ಯತೆ ನಿಚ್ಚಳವಾಗತೊಡಗಿದೆ. ಹೌದು, ತುಟ್ಟಿ ಭತ್ಯೆಯಲ್ಲಿ ಶೇ.4 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಅದರ ಹಿಂದಿನ ಲೆಕ್ಕಾಚಾರ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.