7th Pay Commission: ಸರ್ಕಾರದಿಂದ ತುಟ್ಟಿಭತ್ಯೆಯ ಅಧಿಕೃತ ಘೋಷಣೆಯನ್ನು ಸೆಪ್ಟೆಂಬರ್ 28 ರಂದು ಮಾಡಲಾಗುವುದು. ಮಾತ್ರವಲ್ಲ ಸೆಪ್ಟೆಂಬರ್ ತಿಂಗಳ ವೇತನದೊಂದಿಗೆ ತುಟ್ಟಿ ಭತ್ಯೆಯನ್ನು ಕೂಡಾ ಪಾವತಿಸಲಾಗುವುದು.
7th Pay Commission DA Hike Latest News: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಉಡುಗೊರೆ ಸಿಕ್ಕಿದೆ. ತುಟ್ಟಿಭತ್ಯೆ ಹೆಚ್ಚಳದ ಕುರಿತು ಘೋಷಣೆ ಮಾಡಲಾಗಿದೆ. ಇದೀಗ ಸರ್ಕಾರಿ ನೌಕರರಿಗೆ ಮೊದಲಿಗಿಂತ ಹೆಚ್ಚು ತುಟ್ಟಿಭತ್ಯೆ ಸಿಗಲಿದೆ. ಡಿಎ ಬಾಕಿ ಕುರಿತಾದ ಮಹತ್ವದ ಅಪ್ಡೇಟ್ ಇಲ್ಲಿದೆ
7th Pay Commission Big Update: ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಮ್ಮೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ಕೊರೊನಾ ಕಾಲದಲ್ಲಿ ಬಾಕಿ ಉಳಿದ 18 ತಿಂಗಳ ಡಿಎ ಹಣ ಶೀಘ್ರದಲ್ಲಿಯೇ ನೌಕರರ ಖಾತೆ ಸೇರಲಿದೆ ಎನ್ನಲಾಗಿದೆ. ಬನ್ನಿ ಈ ಕುರಿತಾದ ಮಹತ್ವದ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ.
DA Hike Update News: ಕೇಂದ್ರ ಸರ್ಕಾರಿ ನೌಕರರ ಡಿಎನಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆ ಇದೆ. ಜುಲೈ 1, 2022ರಿಂದ ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇ.5ರಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.
7th Pay Commission: ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಭಾರಿ ಸಂತಸದ ಸುದ್ದಿಯೊಂದು ಪ್ರಕಟವಾಗಿದ್ದು, ಜುಲೈ 1 ರಿಂದ ತುಟ್ಟಿಭತ್ಯೆ ಮತ್ತೊಮ್ಮೆ ಏರಿಕೆಯಾಗಲಿದೆ. ಎಐಸಿಪಿಐ ಅಂಕಿ ಅಂಶಗಳ ಪ್ರಕಾರ ಇದೀಗ ನೌಕರರ ತುಟ್ಟಿ ಭತ್ಯೆ ಶೇ.40ಕ್ಕೆ ತಲುಪಲಿದೆ. ಈ ಕುರಿತು ಯಾಗಾಗ ಘೋಷಣೆಯಾಗಲಿದೆ ತಿಳಿದುಕೊಳ್ಳೋಣ ಬನ್ನಿ.
7th pay commission DA Hike: ಕೇಂದ್ರ ನೌಕರರಿಗೆ ಸಂತಸದ ಸುದ್ದಿಯೊಂದು ಬಂದಿದೆ. ಮುಂಬರುವ ತಿಂಗಳಲ್ಲಿ ಅವರಿಗೆ ಸರ್ಕಾರದಿಂದ ದೊಡ್ಡ ಉಡುಗೊರೆ ಸಿಗಬಹುದು. ಈ ಉಡುಗೊರೆ ಅವರ ತುಟ್ಟಿಭತ್ಯೆಯಲ್ಲಿ ಭಾರಿ ಏರಿಕೆಯ ಉಡುಗೊರೆಯಾಗಿದೆ.
7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಜುಲೈ 1 ರಿಂದ ಹೆಚ್ಚಾಗಲಿದೆ. AICPI ಸೂಚ್ಯಂಕದ ಪ್ರಕಾರ ನೌಕರರ ತುಟ್ಟಿಭತ್ಯೆ ನೇರವಾಗಿ ಶೇ.39ಕ್ಕೆ ಏರಿಕೆಯಾಗಲಿದೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪದೆದುಕೊಳ್ಳೋಣ.
7th Pay Commission Latest News: ಸರ್ಕಾರದ ಈ ನಿರ್ಧಾರದಿಂದ ಏಳನೇ ವೇತನ ಆಯೋಗದ ಅಡಿ ಬರುವ ಸರ್ಕಾರಿ ನೌಕರರ ಗ್ರೂಪ್ ಎ ಅಧಿಕಾರಿಗಳ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ. ಅಂದರೆ ವೇತನದಲ್ಲಿ ಸುಮಾರು 30 ರಿಂದ 40 ಸಾವಿರ ರೂ.ಗಳವರೆಗೆ ಏರಿಕೆಯಾಗಲಿದೆ.
7th Pay Commission Latest News: ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ಒಂದು ವೇಳೆ ನೀವೂ ಕೂಡ 18 ತಿಂಗಳುಗಳ ಬಾಕಿ ಉಳಿದಿರುವ ಡಿಎ ನಿರೀಕ್ಷೆಯಲ್ಲಿದ್ದರೆ, ಸರ್ಕಾರ ಈ ಕುರಿತು ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದೆ.
7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಕೇಂದ್ರ ಸರ್ಕಾರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಜುಲೈ 1 ರಿಂದ ಹೆಚ್ಚಿಸಲಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ನೇರವಾಗಿ ಶೇ.38ಕ್ಕೆ ತಲುಪಲಿದೆ.
7th Pay Commission: 8ನೇ ವೇತನ ಆಯೋಗದ ಕುರಿತು ಕೇಂದ್ರ ಸರ್ಕಾರಿ ನೌಕಾರರಲ್ಲಿ ಗೊಂದಲದ ವಾತಾವರಣವಿದೆ. ವೇತನ ಹೆಚ್ಚಳದ ಸೂತ್ರದ ಕುರಿತು ನೌಕರರಲ್ಲಿ ಗೊಂದಲಮಯ ವಾತಾವರಣವಿದೆ. ಇದಕ್ಕೆ ಸಂಬಂಧಿಸಿದಂತೆ ಒಂದು ಮಹತ್ವದ ಅಪ್ಡೇಟ್ ಮುನ್ನೆಲೆಗೆ ಬಂದಿದೆ ತಿಳಿದುಕೊಳ್ಳೋಣ ಬನ್ನಿ
7th Pay Commission Latest News: ನೀವೂ ಒಂದು ವೇಳೆ ಕೇಂದ್ರ ಸರ್ಕಾರಿ ನೌಕರರಾಗಿದ್ದಾರೆ ಈ ಸುದ್ದಿ ನಿಮಗಾಗಿ. ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಶೇ.3ರಷ್ಟು ಡಿಎ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.
7th Pay Commission Latest News: ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ ಪ್ರಕಟವಾಗಿದೆ.ವಾಸ್ತವದಲ್ಲಿ ಕಳೆದ 18 ತಿಂಗಳಿಂದ ಬರಬೇಕಿರುವ ಡಿಎ ಬಾಕಿ ಹಣ ಶೀಘ್ರದಲ್ಲಿಯೇ ನೌಕರರ ಖಾತೆ ಸೇರಲಿದೆ. ಈ ಕುರಿತು ಹೊಸ ಅಪ್ಡೇಟ್ ಪ್ರಕಟವಾಗಿದೆ.
ಕರೋನಾದಿಂದಾಗಿ ಮಕ್ಕಳ ಶಿಕ್ಷಣ ಭತ್ಯೆಯನ್ನು (CEA) ಪಡೆಯಲು ಸಾಧ್ಯವಾಗದ ಎಲ್ಲಾ ನೌಕರರಿಗೆ 31 ಮಾರ್ಚ್ 2022 ರ ಮೊದಲು ಈ ಕೆಲಸ ಮಾಡಿ. ಇದಕ್ಕಾಗಿ ನಿಮಗೆ ಯಾವುದೇ ಅಧಿಕೃತ ದಾಖಲೆಗಳ ಅಗತ್ಯವಿರುವುದಿಲ್ಲ ಎಂದು ತಿಳಿಸಿದೆ.
7th Pay Commission Latest News: ಕೇಂದ್ರ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರ (Central Government) ಫಿಟ್ಮೆಂಟ್ ಫ್ಯಾಕ್ಟರ್ (Fitment Factor) ಹೆಚ್ಚಿಸುವ ಕುರಿತು ಯೋಚಿಸುತ್ತಿಲ್ಲವಾದರೂ, ತುಟ್ಟಿ ಭತ್ಯೆ ಹೆಚ್ಚಳ ಖಚಿತ ಎನ್ನಲಾಗಿದೆ. ಕೋವಿಡ್ ಮತ್ತು ಹಣದುಬ್ಬರದಿಂದಾಗಿ ಸರ್ಕಾರದ ಆದಾಯದಲ್ಲಿನ ವ್ಯತ್ಯಾಸ ಉಂಟಾಗಿದ್ದು, ಸರ್ಕಾರವು ಪ್ರಸ್ತುತ ಈ ಹೆಚ್ಚುವರಿ ಆರ್ಥಿಕ ಹೊರೆಯನ್ನು ಹೊರುವ ಸ್ಥಿತಿಯಲ್ಲಿಲ್ಲ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.