7th Pay Commission Latest News Today: ಚೈತ್ರ ನವರಾತ್ರಿ ಹಬ್ಬ ಹಾಗೂ ರಂಜಾನ್ ಹಬ್ಬದ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಭಾರಿ ಉಡುಗೊರೆ ಸಿಕ್ಕಿದೆ. ಡಿಎ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ತನ್ನ ಒಪ್ಪಿಗೆ ಸೂಚಿಸಿದೆ. ಈ ಬಾರಿ ಮೋದಿ ಸರ್ಕಾರ ತನ್ನ ನೌಕರರ ತುಟ್ಟಿಭತ್ಯೆಯನ್ನು ಶೇ.4 ರಷ್ಟು ಹೆಚ್ಚಿಸಿದೆ. ಇದರಿಂದ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.42ಕ್ಕೆ ಏರಿಕೆಯಾದಂತಾಗಿದೆ.
7th Pay Commission: ಶುಕ್ರವಾರ ಸಂಜೆ 6.30ಕ್ಕೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆ ನಡೆಯಲಿದೆ. ಈ ಬಾರಿ ತುಟ್ಟಿಭತ್ಯೆಯನ್ನು ಶೇ 4ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
7th Pay Commission Update: ನವರಾತ್ರಿಗೂ ಮುನ್ನ ಕೇಂದ್ರ ಸರ್ಕಾರಿ ನೌಕರರಿಗೆ ಒಂದು ಭರ್ಜರಿ ಸುದ್ದಿ ಸಿಗಲಿದೆ. ನೀವೂ ವೇತನ ಹೆಚ್ಚಳಕ್ಕಾಗಿ ಕಾಯುತ್ತಿದ್ದರೆ, ನಿಮ್ಮ ಖಾತೆಗೆ ದೊಡ್ಡ ಮೊತ್ತ ಬರಲಿದೆ. ನವರಾತ್ರಿಯ ಮೊದಲ ದಿನವೇ ಉದ್ಯೋಗಿಗಳ ಮೇಲೆ ಲಕ್ಷ್ಮಿ ಹಣದ ಸುರಿಮಳೆಗೈಯಲಿದ್ದಾಳೆ.
7th Pay Commission: ಕೇಂದ್ರ ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ. ನೀವೂ ಸರ್ಕಾರಿ ನೌಕರರಾಗಿದ್ದರೆ ನಿಮ್ಮ ವೇತನ 1,20,000 ರೂ.ಗಳಷ್ಟು ಹೆಚ್ಚಾಗಲಿದೆ. ಸರ್ಕಾರ ಮಾರ್ಚ್ ತಿಂಗಳಲ್ಲಿ ನೌಕರರ ಖಾತೆಗೆ ಈ ಹಣವನ್ನು ವರ್ಗಾಗಿಸುವ ನಿರೀಕ್ಷೆ ಇದೆ.
DA Hike Update: ಜನವರಿ 2023 ರ AICPI ಸೂಚ್ಯಕದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾಗಿದೆ. ಸೂಚ್ಯಂಕದಲ್ಲಿ 0.5 ಅಂಕಗಳ ವೇಗ ಕಾಣಿಸಿಕೊಂಡಿದೆ. ಅಂದರೆ ತುಟ್ಟಿಭತ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದರ್ಥ.
7th CPC: ಮುಂಬರುವ ಮಾರ್ಚ್ 2023 ರಲ್ಲಿ ಕೇಂದ್ರ ಸರ್ಕಾರ ತನ್ನ ನೌಕರರ ತುಟ್ಟಿಭತ್ಯೆ ಹೆಚ್ಚಳವನ್ನು ಅನುಮೋದಿಸುವ ಸಾಧ್ಯತೆ ಇದೆ. ಆದರೆ, ಈ ಯೋಜನೆ ಜನವರಿ 2023 ರಿಂದ ಅನ್ವಯಿಸುವ ಸಾಧ್ಯತೆ ಇದೆ.
7th Pay Commission: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.4ರಷ್ಟು ಹೆಚ್ಚಿಸಲಾಗಿದೆ. ಇದರಿಂದ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ.34ರಿಂದ ಶೇ.38ಕ್ಕೆ ಏರಿಕೆಯಾಗಿದೆ. ಹೀಗಾಗಿ ಶೇ.38 ರಷ್ಟು ತುಟ್ಟಿಭತ್ಯೆ ಈ ಬಾರಿ ನೌಕರರ ಖಾತೆ ಸೇರಿದೆ.
7th Pay Commission DA Hike:ಜುಲೈ ತಿಂಗಳ ತುಟ್ಟಿಭತ್ಯೆಯನ್ನು ಸರ್ಕಾರವು ಸೆಪ್ಟೆಂಬರ್ನಲ್ಲಿ ಘೋಷಿಸಿದೆ. ಇದರೊಂದಿಗೆ ನೌಕರರಿಗೆ ಮೂರು ತಿಂಗಳ ಅರಿಯರ್ಸ್ ನೀಡುವ ಬಗ್ಗೆಯೂ ನಿರ್ಧರಿಸಲಾಗಿದೆ.
ಕೇಂದ್ರ ನೌಕರರಿಗೆ ಹೋಳಿ ಸಂದರ್ಭದಲ್ಲಿ ಉತ್ತಮ ಸುದ್ದಿ ಸಿಗಲಿದೆ. ಕಳೆದ 18 ತಿಂಗಳಿನಿಂದ ಬಾಕಿ ಡಿಎ ಹಣದ ನಿರೀಕ್ಷೆಯಲ್ಲಿರುವವರಿಗೆ ಈ ಬಾರಿ ಸಿಹಿ ಸುದ್ದಿ ಸಿಗಲಿದೆ ಎನ್ನಲಾಗಿದೆ. ಈ ಬಗ್ಗೆ ಸರ್ಕಾರವು ಸಂಪುಟ ಸಭೆಯಲ್ಲಿ ನಿರ್ಧರಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಕೇಂದ್ರ ಸರ್ಕಾರಿ ನೌಕರರು ಸ್ವಲ್ಪ ಹೆಚ್ಚುವರಿ ವೇತನವನ್ನು ಪಡೆಯಬಹುದು. ಮಾರ್ಚ್ ತಿಂಗಳ ಸಂಬಳದ ಜೊತೆಗೆ ಕಳೆದ ಎರಡು ತಿಂಗಳಿನಿಂದ ಹೆಚ್ಚಿದ ಡಿಎ ಹೆಚ್ಚಳ ಮತ್ತು ಬಾಕಿ ಹಣವನ್ನು ಸರ್ಕಾರ ವರ್ಗಾಯಿಸಬಹುದು ಎಂದು ಹೇಳಲಾಗುತ್ತಿದೆ.
ಡಿಎ ಬಾಕಿಗೆ ಸಂಬಂಧಿಸಿದಂತೆ, ಸದ್ಯಕ್ಕೆ ಅದರ ಬಗ್ಗೆ ಯಾವುದೇ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಇದಾದ ಬಳಿಕ ಕೇಂದ್ರ ನೌಕರರ ನಿರೀಕ್ಷೆ ಹುಸಿಯಾಗುವ ಆತಂಕ ಎದುರಾಗಿದೆ. ಇದರಿಂದ ಉದ್ಯೋಗಿಗಳು 2.18 ಲಕ್ಷದವರೆಗೆ ಲಾಭವನ್ನು ಪಡೆಯಲಿದ್ದಾರೆ.
18 ತಿಂಗಳಿಂದ (18 Months DA Arrear) ಹಣಕ್ಕಾಗಿ ಕಾಯುತ್ತಿರುವ ನೌಕರರಿಗೆ ಭಾರೀ ಹಿನ್ನಡೆಯಾಗಬಹುದು. ಮಾಧ್ಯಮ ವರದಿಗಳ ಪ್ರಕಾರ, ಡಿಎ ಬಾಕಿಗೆ ಸಂಬಂಧಿಸಿದಂತೆ, ಪ್ರಸ್ತುತ ಅದನ್ನು ಪರಿಗಣಿಸುತ್ತಿಲ್ಲ ಎಂದು ಸರ್ಕಾರ ಹೇಳಿದೆ.
7 ನೇ ವೇತನ ಆಯೋಗ(7th Pay Commission)ದ ಅಡಿಯಲ್ಲಿ, ಕೇಂದ್ರ ಸರ್ಕಾರವು ಕೇಂದ್ರ ನೌಕರರಿಗೆ ಶೇ.31 ಡಿಎ ಜೊತೆಗೆ ಅನೇಕ ದೊಡ್ಡ ಪ್ರಯೋಜನಗಳನ್ನು ನೀಡಿದೆ ಎಂಬುದು ಗಮನಿಸಬೇಕಾದ ಸಂಗತಿ.
ನೌಕರರ 18 ತಿಂಗಳ ಬಾಕಿ ವೇತನದ ನಿರೀಕ್ಷೆಗಳು ಇಲ್ಲಿಯವರೆಗೆ ಈಡೇರಿಲ್ಲ. ಆದರೆ ಈ ವಿಚಾರ ಚರ್ಚೆಯಾಗುವ ನಿರೀಕ್ಷೆಯಿದೆ. 18 ತಿಂಗಳ ಡಿಎ ಬಾಕಿಯ ಮೇಲೆ ಅನುಮೋದನೆ ಪಡೆದ ನಂತರ ನೌಕರರ ಖಾತೆಗೆ ಎಷ್ಟು ಹಣ ಬರುತ್ತದೆ.
ಈ ವಿಷಯವನ್ನು ಕ್ರಿಸ್ಮಸ್ಗೂ ಮುನ್ನ ಚರ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ. ವಾಸ್ತವವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಬಹುದು. 18 ತಿಂಗಳ ಡಿಎ ಬಾಕಿಯ ಮೇಲೆ ಅನುಮೋದನೆ ಪಡೆದರೆ ನೌಕರರ ಖಾತೆಗೆ ಎಷ್ಟು ಹಣ ಬರುತ್ತದೆ. ಇಲ್ಲಿದೆ ನೋಡಿ..
7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ. 18 ತಿಂಗಳ DA ಬಾಕಿ ಕುರಿತು ಡಿಸೆಂಬರ್ನಲ್ಲಿ ಸಂಪುಟ ಕಾರ್ಯದರ್ಶಿ ಜತೆ ಚರ್ಚೆ ನಡೆಯುವ ಸಾಧ್ಯತೆ ಇದೆ.
7th Pay Commission: ಕೇಂದ್ರ ಸರ್ಕಾರದ ನಿವೃತ್ತ ನೌಕರರಿಗೆ (Retired Employees) ಸಂತಸದ ಸುದ್ದಿ ಪ್ರಕಟವಾಗಿದೆ. ನವೆಂಬರ್ ತಿಂಗಳ ಪಿಂಚಣಿಯ ಜೊತೆಗೆ ಕೇಂದ್ರ ಸರ್ಕಾರ (Central Government) ಈ ನೌಕರರಿಗೆ ದೊಡ್ಡ ಉಡುಗೊರೆಯನ್ನೇ ನೀಡುವ ಸಾಧ್ಯತೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.