Dhanatrayodashi 2022 Date And Time: ಸ್ಕಂದ ಪುರಾಣದ ಪ್ರಕಾರ, ಕಾರ್ತಿಕ ಕೃಷ್ಣ ಪಕ್ಷ ತ್ರಯೋದಶಿಯ ಪ್ರದೋಷ ಕಾಲದಲ್ಲಿ, ಯಮರಾಜನಿಗೆ ದೀಪಗಳನ್ನು ಮತ್ತು ನೈವೇದ್ಯವನ್ನು ಅರ್ಪಿಸುವುದರಿಂದ ಅಕಾಲ ಮೃತ್ಯು ಅಕಾಲ ಮರಣ ಭಯದಿಂದ ಮುಕ್ತಿ ಸಿಗುತ್ತದೆ.
Dhanteras Rituals: ಧನತ್ರಯೋದಶಿಯ ದಿನ ಪಾತ್ರೆ ಖರೀದಿಸುವುದು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಆದರೆ, ಪಾತ್ರೆ ಖರೀದಿಸಿ ಖಾಲಿ ಪಾತ್ರೆಯೊಂದಿಗೆ ಮನೆಯನ್ನು ಪ್ರವೇಶಿಸಬೇಡಿ. ಪಾತ್ರೆಯಲ್ಲಿ ಕೆಳಗೆ ಸೂಚಿಸಲಾದ ಮೂರು ಸಂಗತಿಗಳಲ್ಲಿ ಒಂದನ್ನು ತುಂಬಿ ಮನೆಗೆ ಪ್ರವೇಶಿಸಿ.
Dhanteras 2022: ಸಾಮಾನ್ಯವಾಗಿ ಧನತ್ರಯೋದಶಿಯ ದಿನದಂದು ಪೊರಕೆಯನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪೊರಕೆಯನ್ನು ತಾಯಿ ಲಕ್ಷ್ಮಿ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಧನತ್ರಯೋದಶಿಯ ದಿನದಂದು ಪೊರಕೆಯನ್ನು ಖರೀದಿಸುವುದರಿಂದ ತಾಯಿ ಲಕ್ಷ್ಮಿಯ ಕೃಪಾಕಟಾಕ್ಷ ವರ್ಷವಿಡಿ ನಮ್ಮ ಮೇಲೆಯೇ ಇರಲಿದೆ ಇದನು ಹೇಳಲಾಗುತ್ತದೆ. ಆದರೆ ಈ ದಿನ ಕೆಲವು ಹಳೆಯ ಪೊರಕೆ ಪರಿಹಾರಗಳು ಕೂಡ ನಿಮ್ಮ ಅದೃಷ್ಟದ ಬಾಗಿಲನ್ನು ತೆರೆಯಬಹುದು.
Gold Purchase On Diwali: ಧನತ್ರಯೋದಶಿ ಮತ್ತು ದೀಪಾವಳಿ ಹಬ್ಬ ಎರಡೂ ಬಂದಿವೆ, ಪ್ರತಿ ವರ್ಷದಂತೆ ಈ ಸಲವೂ ಕೂಡ ಲಕ್ಷಾಂತರ ಜನರು ಚಿನ್ನ ಮತ್ತು ಬೆಳ್ಳಿಯ ಖರೀದಿ ಮಾಡುತ್ತಾರೆ. ಹೆಚ್ಚಿನ ಜನರು ಹೂಡಿಕೆಯಾಗಿ ಚಿನ್ನವನ್ನು ಖರೀದಿಸಲು ಇಷ್ಟಪಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಈ ವರ್ಷ ದೀಪಾವಳಿಯಂದು ಖರೀದಿಸಿದ ಚಿನ್ನವು ಮುಂದಿನ ವರ್ಷದವರೆಗೆ ನಿಮಗೆ ಎಷ್ಟು ಲಾಭವನ್ನು ನೀಡುತ್ತದೆ ಮತ್ತು ಹೂಡಿಕೆಯ ದೃಷ್ಟಿಯಿಂದ ಚಿನ್ನದ ಮೇಲೆ ಪಂತ ಕಟ್ಟುವುದು ಸರಿಯೇ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಉದ್ಭವಿಸಿರಬಹುದು.
Dhanatrayodashi Shubh Muhurat: ಭಾರತೀಯ ಆಟೋ ಜಗತ್ತಿನಲ್ಲಿ ಹೆಚ್ಚಿನ ವಾಹನಗಳನ್ನು ಹಬ್ಬದ ಋತುವಿನಲ್ಲಿ ಮಾರಾಟವಾಗುತ್ತವೆ ಮತ್ತು ಹೆಚ್ಚಿನ ಗ್ರಾಹಕರು ಧನತ್ರಯೋದಶಿಯ ದಿನ ತಮ್ಮ ಹೊಸ ವಾಹನದ ವಿತರಣೆಯನ್ನು ಪಡೆಯಲು ಬಯಸುತ್ತಾರೆ. ಇಲ್ಲಿ ನಾವು ನಿಮಗೆ ಅಕ್ಟೋಬರ್ 23 ರ ಒಳ್ಳೆಯ ಮುಹೂರ್ತದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
Vastu Shastra Shami Plant: ಶಮಿ ವೃಕ್ಷ ಶನಿ ದೇವನ ಪ್ರಿಯ ವೃಕ್ಷ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಧನತ್ರಯೋದಶಿಯ ದಿನದಂದು ಮನೆಯಲ್ಲಿ ಶಮಿ ಗಿಡವನ್ನು ನೆಟ್ಟರೆ ಧನ ಕುಬೇರ ಹಾಗೂ ಶನಿ ದೇವ ಇಬ್ಬರ ಕೃಪೆ ಸದಾ ನಿಮ್ಮ ಮೇಲಿರಲಿದೆ.
Dhanatrayodashi 2022: ಧನತ್ರಯೋದಶಿಯ ದಿನ ಶಾಪಿಂಗ್ ಮಾಡುವುದು ತುಂಬಾ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಈ ದಿನ ಚಿನ್ನ, ಬೆಳ್ಳಿ ಮತ್ತು ಇತರ ವಸ್ತುಗಳನ್ನು ಖರೀದಿಸುವುದರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.
Diwali 2022: ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ದೀಪಾವಳಿಯನ್ನು ಸಾಕಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತದೆ, ಆದರೆ ಭಾರತದಲ್ಲಿ ದೀಪಾವಳಿಯನ್ನು ಆಚರಿಸದೆ ಇರುವ ಒಂದೇ ಒಂದು ರಾಜ್ಯವಿದೆ ಎಂದು ನಿಮಗೆ ಹೇಳಿದರೆ ನೀವು ನಂಬುವಿರಾ? ಹೌದು, ಈ ರಾಜ್ಯದ ಒಂದು ಸ್ಥಳವನ್ನು ಹೊರತುಪಡಿಸಿ, ದೀಪಾವಳಿಯನ್ನೂ ಆಚರಿಸಲಾಗುವುದಿಲ್ಲ ಹಾಗೂ ಲಕ್ಷ್ಮಿ-ಗಣೇಶನ ಪೂಜೆಯನ್ನು ಕೂಡ ನೆರವೇರಿಸಲಾಗುವುದಿಲ್ಲ.
Dhanteras 2022: ಸಾಮಾನ್ಯವಾಗಿ ಧನತ್ರಯೋದಶಿ ದಿನ ಚಿನ್ನ ಮತ್ತು ಬೆಳ್ಳಿ ಖರೀದಿಸುವುದು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತಿದೆ. ಹಾಗಾದರೆ ಬನ್ನಿ ಯಾವ ರಾಶಿಗಳ ಜನರಿಗೆ ಧನತ್ರಯೋದಶಿ ದಿನ ಚಿನ್ನ-ಬೆಳ್ಳಿ ಖರೀದಿಸುವುದು ವಿಶೇಷ ಲಾಭ ನೀಡಲಿದೆ ತಿಳಿದುಕೊಳ್ಳೋಣ.
Pushya Yoga 2022: ಈ ವರ್ಷ ಅಕ್ಟೋಬರ್ 24ರಂದು ದೀಪಾವಳಿಯ ಮಹಾಪರ್ವ ಆಚರಿಸಲಾಗುತ್ತಿದೆ. ಇದಕ್ಕೂ ಒಂದು ದಿನ ಮೊದಲು ಅಂದರೆ ಅಕ್ಟೋಬರ್ 23ರಂದು ಧನತ್ರಯೋದಶಿ ಬೀಳುತ್ತದೆ. ಧನತ್ರಯೋದಶಿಗೂ ಮುನ್ನ ಅತ್ಯಂತ ಶುಭ ಕಾಕತಾಳೀಯವೊಂದು ನಿರ್ಮಾಣಗೊಳ್ಳುತ್ತಿದೆ. ಬನ್ನಿ ಈ ವಿಶೇಷ ಯೋಗದ ಮಹತ್ವದ ಕುರಿತು ತಿಳಿದುಕೊಳ್ಳೋಣ.
Dhanteras 2022 Upay:ಧನತ್ರಯೋದಶಿಯ ದಿನದಿಂದ ದೀಪಾವಳಿಯ ಮಹಾಪರ್ವ ಆರಂಭಗೊಳ್ಳುತ್ತದೆ. ಧನತ್ರಯೋದಶಿ ಬರಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಇಂತಹ ಪರಿಸ್ಥಿತಿಯಲ್ಲಿ, ಜನರು ತಾಯಿ ಲಕ್ಷ್ಮಿಯನ್ನು ಪ್ರಸನ್ನಗೊಳಿಸಲು ಮತ್ತು ಅವಳ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಉಪಾಯಗಳನ್ನು ಅನುಸರಿಸಲು ಆರಂಭಿಸುತ್ತಾರೆ.
Dhanatrayodashi 2022: ಈ ವರ್ಷ ಅಕ್ಟೋಬರ್ 23 ರಿಂದ ಧನತ್ರಯೋದಶಿಯನ್ನು ಆಚರಿಸಲಾಗುತ್ತಿದೆ. ಇದೇ ದಿನದಿಂದ ಶನಿ ತನ್ನ ನೇರ ನಡೆಯನ್ನು ಅನುಸರಿಸಲಿದ್ದಾನೆ. ಪ್ರಸ್ತುತ ಶನಿ ಮಕರರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಅಕ್ಟೋಬರ್ 23 ರಿಂದ ಶನಿ ಮಕರರಾಶಿಯಲ್ಲಿಯೇ ಪುನಃ ತನ್ನ ನೇರ ನಡೆಯನ್ನು ಅನುಸರಿಸಲಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.