ಧ್ರುವ ಸರ್ಜಾ ನಾಯಕರಾಗಿರುವ ‘ಮಾರ್ಟಿನ್’ಸಿನಿಮಾ
ಒಂದೇ ಫೈಟ್ಗೆ ಭಾರತೀಯ ಚಿತ್ರರಂಗದ ಖ್ಯಾತ ಮೂರು ಸಾಹಸ ನಿರ್ದೇಶಕರು ಕೆಲಸ ಮಾಡಿದ್ದಾರೆ. ಹೌದು, ಮಾರ್ಟಿನ್ ಚಿತ್ರದ ಕ್ಲೈಮ್ಯಾಕ್ಸ್ನ ಆ್ಯಕ್ಷನ್ ದೃಶ್ಯಗಳಿಗೆ ರಾಮ್-ಲಕ್ಷ್ಮಣ್ ಮತ್ತು ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ.
Dhruva Sarja Weight Loss : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 23 ದಿನದಲ್ಲಿ ಕೆಜಿಗಟ್ಟಲೆ ತೂಕ ಇಳಿಸಿ ಬೆರಗು ಮೂಡಿಸಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ 'KD' (ಕೆಡಿ) ಸಿನಿಮಾದ ಶೂಟಿಂಗ್ನಲ್ಲಿ ಧ್ರುವ ಬ್ಯುಸಿಯಾಗಿದ್ದಾರೆ. ಕೆಡಿ ಚಿತ್ರಕ್ಕೆ ಆಕ್ಟನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕ ನಟರಾಗಿದ್ದಾರೆ.
ಆರು ಜನ ಸೂಪರ್ಸ್ಟಾರ್ ಹಾಕಿಕೊಂಡು ಸಿನಿಮಾ ಮಾಡ್ತೀನಿ ಅಂತ ಪ್ರೇಮ್ ಹೇಳಿದ್ರು. ಪ್ರೇಮ್ ಈ ಮಾತು ಕೇಳಿ ಇವನದು ಇದೇ ಆಯ್ತು ಬರೀ ಬಿಲ್ಡಪ್ ಅಂತ ಗಾಂಧಿನಗರ ಮಂದಿ ನಕ್ಕು ಗೇಲಿ ಮಾಡಿದ್ರು. ಆದ್ರೆ ಅದಕ್ಕೆ ತಲೆ ಕೆಡಿಸಿಕೊಳ್ಳದ ಜೋಗಪ್ಪ ಪ್ರೇಮ್ ಅಂದು ಗೇಲಿ ಮಾಡಿದ್ದ ಮಂದಿಗೆ ಇಂದು ಗೋಲಿ ಹೊಡೆದು ನುಡಿದಂತೆ 6 ಸೂಪರ್ಗಳ ಜೊತೆ ಹೈ ಬಜೆಟ್ ಸಿನಿಮಾಗೆ ಜೋಗಿ ಪ್ರೇಮ್ ಸಜ್ಜಾಗಿದ್ದಾರೆ.
ನಿರ್ದೇಶಕ ಎ.ಪಿಅರ್ಜುನ್ ಜೊತೆ ‘ಅದ್ದೂರಿ’ ನಂತರ ‘ಮಾರ್ಟಿನ್’ಗಾಗಿ ಮತ್ತೆ ಒಂದಾಗಿರುವುದು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಲ್ಲಿ ಕಾತರ ಮತ್ತು ಸಿನಿಮಾ ನೋಡುವ ಆತುರ ಎರಡು ಪಟ್ಟು ಜಾಸ್ತಿಯಾಗಿದೆ.
Dhruva Sarja : ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಹಿರೇಕೊಡಗಲಿ ಗ್ರಾಮಕ್ಕೆ ನಿನ್ನೆ ರಾತ್ರಿ ಚಿತ್ರನಟ ಧ್ರುವ ಸರ್ಜಾ ಭೇಟಿ ನೀಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಅಭಿಮಾನಿಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡು ನಗುನಗುತ್ತ ಎಲ್ಲರೊಂದಿಗೆ ಕೆಲ ಸಮಯ ಕಳೆದು ಅಲ್ಲಿಂದ ನಿರ್ಗಮಿಸಿದ್ದಾರೆ.
ಜೋಗಿ ಪ್ರೇಮ್ ಸಿನಿಮಾಗಳು ಅಂದ್ರೆ ಸೌಂಡ್ ಸ್ವಲ್ಪ ಜಾಸ್ತಿನೇ ಇರುತ್ತೆ. ವಾಟ್ಸಾಪ್, ಫೇಸ್ಬುಕ್ ಬರೋಕು ಮುಂಚೆನೇ ಜೋಗಿ ಮೂಲಕ ನ್ಯಾಷನಲ್ ಲೆವಲ್ ನಲ್ಲಿ ಹವಾ ಎಬ್ಬಸಿದ್ದ ನಿರ್ದೇಶಕ ಜೋಗಿ ಪ್ರೇಮ್. ಹೀಗಿರುವಾಗ ಪ್ಯಾನ್ ಇಂಡಿಯಾ ಟ್ರೆಂಡ್ ಜೋರಾಗಿ ನಡೆಯುವಾಗ, ನೇಷನ್ ವೈಡ್ ಅಬ್ಬರ ಎಬ್ಬಿಸ್ಲಿಲ್ಲ ಅಂದ್ರೆ ಹೆಂಗೆ? ಹೀಗಾಗಿನೇ ಕೆಡಿ ಅಡ್ಡಾದಲ್ಲಿ ದೇಶವಾಸಿಗಳಿಗೆ ಪರಿಚಯ ಇರೋ ಮುಖಗಳಿಗೆ ಹೆಚ್ಚು ಆಧ್ಯತೆ ಕೊಡ್ತಿದ್ದಾರೆ ನಿರ್ದೇಶಕ ಪ್ರೇಮ್.
ʼಒರಟʼ ಸಿನಿಮಾ ಖ್ಯಾತಿಯ ನಿರ್ದೇಶಕ ಶ್ರೀ ಮತ್ತೊಂದು ಹೊಸ ಪ್ರಾಜೆಕ್ಟ್ ಜೊತೆಗೆ ನಿರ್ದೇಶನಕ್ಕೆ ಮರಳಿದ್ದಾರೆ. ಚಿತ್ರಕ್ಕೆ ‘ಕೋರ’ ಎಂದು ಟೈಟಲ್ ಇಡಲಾಗಿದ್ದು, ಚಿತ್ರದ ಪವರ್ ಫುಲ್ ಟೀಸರ್ ಬಿಡುಗಡೆ ಮಾಡುವ ಮೂಲಕ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಇದೊಂದು ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ, ಪರಭಾಷೆಯ ಕಲಾವಿದರು ಕೂಡ ಇರಲಿದ್ದಾರೆ. ಪಾತ್ರಕ್ಕೆ ಹೊಂದಿಕೆ ಆಗುವುದರಿಂದ ಅವರನ್ನು ಆಯ್ಕೆ ಮಾಡಲಿದ್ದೇವೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಅವರೆಲ್ಲ ಯಾರು ಎಂಬುದನ್ನು ಹೇಳಲಿದ್ದೇವೆ ಎಂದು ನಿರ್ದೇಶಕ ಪ್ರೇಮ್ ಹೇಳಿದರು.
ಸಿಂಹಾಸನದ ಮೇಲಿರುವುದು ಪಾದುಕೆನಾ ಅಥವಾ ಚಪ್ಲಿನಾ..? ಇದು ಅಹಂನ ಪರಮಾವಧಿಯಾ..? ಅಥವಾ ಆತ್ಮಾಸಾಕ್ಷಿಗೆ ಕೊಡ್ತಿರೋ ಗೌರವನಾ..? ಇಲ್ಲವೇ ಫೀಲ್ಡಿಗೆ ಹೊಸ ಲಾಂಗ್ ಕಿಂಗ್ ಪರಿಯಿಸಿ ಪಟ್ಟಾಭಿಷೇಕ ಮಾಡೋ ಚಿನ್ಹೆನಾ..? ಏನಿದು..? ಲಾಂಗು... ಖುರ್ಚಿ.. ಖುರ್ಚಿ ಮೇಲಿರೋ ಚಪ್ಲಿ... ಚಲ್ಲಾಪ್ಪಿಲ್ಲಿಯಾಗಿರೋ ಗನ್ನು, ಬುಲ್ಲೆಟ್ಸ್, ಏನಿದೆಲ್ಲಾ..? ಎಂದು ಚಿಂತಿಸುವಂತೆ ನಿರ್ದೇಶಕ ಪ್ರೇಮ್ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.
ಜೋಗಿ ಪ್ರೇಮ್ ಧ್ರುವ ಕಾಂಬಿನೇಷನ್ನಲ್ಲಿ ಈ ಸಿನಿಮಾ ಮಾಡೋದಾಗಿ ಕೆವಿಎನ್ ಪ್ರೊಡಕ್ಷನ್ಸ್ ಅನೌನ್ಸ್ ಮಾಡಿದ್ದು ಆಗಿದೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಅದ್ದೂರಿ ಮುಹೂರ್ತ ಕೂಡಾ ನಡೆದಿದೆ.
Martin Release Date: ಸ್ಯಾಂಡಲ್ವುಡ್ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ರಿಲೀಸ್ ಡೇಟ್ ಫಿಕ್ಸ್ ಆಗಿದೆ. 'ಪೊಗರು' ಸಿನಿಮಾದಲ್ಲಿನ ಅದ್ಭುತ ನಟನೆಯಿಂದ ಫ್ಯಾನ್ಸ್ ಮನಗೆದ್ದ ಧ್ರುವ ಈಗ 'ಮಾರ್ಟಿನ್' ಅವತಾರದಲ್ಲಿ ತೆರೆ ಮೇಲೆ ಅಬ್ಬರಿಸಲು ಬರುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.