Blood sugar control tips: ಪ್ರಾಚೀನ ಕಾಲದಿಂದಲೂ ಅಡುಗೆ ಮನೆಯಲ್ಲಿ ಸಿಗುವ ಅನೇಕ ಆಹಾರ ಪದಾರ್ಥಗಳನ್ನು ಆಯುರ್ವೇದದಲ್ಲಿ ಮನೆಮದ್ದುಗಳನ್ನಾಗಿ ಬಳಸಲಾಗುತ್ತಿದೆ. ಇತ್ತೀಚಿಗೆ ವಿವಿಧ ಮಸಾಲೆಗಳ ಬಳಕೆ ಹೆಚ್ಚುತ್ತಿದ್ದು, ಆಹಾರದ ರುಚಿಯನ್ನು ಹೆಚ್ಚಿಸಲು ಇವುಗಳನ್ನು ಬಳಸಲಾಗಿದೆ.. ಆದರೆ ಅವುಗಳ ಆರೋಗ್ಯ ಪ್ರಯೋಜನಗಳ ಕುರಿತು ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ..
Diabetes care : ನೀವು ಸಾಮಾನ್ಯವಾಗಿ ಟೈಪ್ 1 ಮತ್ತು ಟೈಪ್ 2 ಮಧುಮೇಹದ ಬಗ್ಗೆ ಕೇಳಿರಬಹುದು, ಆದರೆ ಟೈಪ್ 5 ಮಧುಮೇಹವೂ ಇದೆ ಎಂದು ನಿಮಗೆ ತಿಳಿದಿಲ್ಲ ಅನಿಸುತ್ತೆ.. ಇದು ಹೇಗೆ ಸಂಭವಿಸುತ್ತದೆ..? ಇದರಿಂದ ಯಾರಿಗೆ ಅಪಾಯ ಹೆಚ್ಚು..? ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ.
Health tips : ಈ ಬೇಸಿಗೆ ಕಾಲದಲ್ಲಿ ಎಲ್ಲರಿಗೂ ಹೆಚ್ಚು ಬಾಯಾರಿಕೆಯಾಗುತ್ತದೆ. ಇದು ಸಾಮಾನ್ಯ ವಿಷಯ, ಆದರೆ ಹೆಚ್ಚಿನ ನೀರು ಕುಡಿದ ಮೇಲೆಯೂ ಬಾರಿ ಬಾಯಾರಿಕೆಯಾಗುತ್ತಿದ್ದರೆ.. ಇದು ಕೆಲವು ರೋಗಗಳ ಲಕ್ಷಣವಾಗಿರಬಹುದು.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Sugar control tips: ಈ ಮಸಾಲೆ ನೀರನ್ನು ಕುಡಿಯಲು ಪ್ರಾರಂಭಿಸಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಮಾತ್ರವಲ್ಲದೆ ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸುವಲ್ಲಿಯೂ ಪರಿಣಾಮಕಾರಿ.
Dates health benefits : ಇಂದಿನ ಯುಗದಲ್ಲಿ ಪ್ರತಿಯೊಬ್ಬರು ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಈ ಪೈಕಿ ಉತ್ತಮ ಆಹಾರ ಪದ್ದತಿಯ ಮೊರೆ ಹೋಗುತ್ತಿದ್ದಾರೆ. ಅದರಂತೆ ಇಂದು ನಾವು ನಿಮಗೆ ಹೇಳುವ ಈ ಟಿಪ್ಸ್ ಅನ್ನು ನೀವು ಸರಿಯಾಗಿ ಬಳಸಿಕೊಂಡರೆ ವಾರದಲ್ಲೇ ಸೊಂಟದ ಸುತ್ತ ಇರುವ ಬೊಚ್ಚು ನಾಪತ್ತೆಯಾಗುತ್ತದೆ..
Diabetes Control Tips: ಮಧುಮೇಹಿಗಳು ತಮ್ಮ ಆಹಾರ-ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಲ್ಲದಿದ್ದರೆ, ರಕ್ತದಲ್ಲಿನ ಸಕ್ಕರೆ ಪ್ರಮಾಣದ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರಬಹುದು.
Diabetics and alcohol : ಮುಖ್ಯವಾದ ವಿಚಾರ ಅಂದ್ರೆ.. ಮಧುಮೇಹಿಗಳು ಮದ್ಯಪಾನ ಮಾಡಬಾರದು. ಸ್ವಲ್ಪ ಮದ್ಯ ಸೇವನೆ ಒಳ್ಳೆಯದು. ಆದರೆ ನೆನಪಿಟ್ಟುಕೊಳ್ಳಿ.. ಮಧುಮೇಹ ಇದ್ದರೂ ಇಲ್ಲದಿದ್ದರೆ, ಮದ್ಯಪಾನ ಮಾಡಿದರೆ ಅದು ನಿಮ್ಮ ದೇಹಕ್ಕೆ ಹಾನಿಕಾರಕವಾಗಿದೆ... ಎಷ್ಟು ಹೇಳಿದರೂ ಬಿಡಲ್ಲ ಎನ್ನುವವರು ಈ ಸುದ್ದಿ ಓದಿ..
Diabetes care tips : ಇಂದು ಕೆಟ್ಟ ಆಹಾರ ಪದ್ಧತಿ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದಾಗಿ, ಹೆಚ್ಚಿನ ಜನರು ಮಧುಮೇಹದಂತಹ ಅಪಾಯಕಾರಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಮಧುಮೇಹವು ಗುಣಪಡಿಸಲಾಗದ ಕಾಯಿಲೆಯಾಗಿದ್ದು, ಔಷಧಿ ಮತ್ತು ಆಹಾರದ ಸಹಾಯದಿಂದ ಇದನ್ನು ನಿಯಂತ್ರಿಸಬಹುದು. ಅದರಂತೆ ಮಧುಮೇಹಿಗಳು ಖಾಲಿ ಹೊಟ್ಟೆಯಲ್ಲಿ ಈ ಕೆಳಗೆ ನೀಡಿರುವ ಆಹಾರ ಪದಾರ್ಥಗಳನ್ನು ತಿನ್ನಲೇಬಾರದು..
Rice consuption tips : ಭಾರತೀಯ ಪಾಕಪದ್ಧತಿಯಲ್ಲಿ ಅಕ್ಕಿ ಮುಖ್ಯವಾಗಿದೆ. ನಮ್ಮ ಹವಾಮಾನ ಮತ್ತು ಫಲವತ್ತಾದ ಮಣ್ಣು ನಮಗೆ ಹೆಚ್ಚು ಭತ್ತವನ್ನು ಬೆಳೆಯಲು ಅನುವು ಮಾಡಿಕೊಡುತ್ತದೆ. ಆದರಂತೆ ಕೆಲವರು ಮೂರು ಹೊತ್ತು ಊಟಕ್ಕೆ ಅನ್ನ ತಿನ್ನುತ್ತಾರೆ.. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಬನ್ನಿ ಈ ಕುರಿತು ಸ್ಪಷ್ಟವಾಗಿ ತಿಳಿಯೋಣ..
Diabetes: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ವಯಸ್ಸಾದವರು ಮಾತ್ರವಲ್ಲ, ಯುವಕರು ಮತ್ತು ಮಕ್ಕಳು ಕೂಡ ಮಧುಮೇಹದಿಂದ ಬಳಲುತ್ತಿದ್ದಾರೆ. ಮಧುಮೇಹವು ವಾಸ್ತವವಾಗಿ ಒಂದು ಮೆಟಾಬಾಲಿಕ್ ಸಿಂಡ್ರೋಮ್ ಆಗಿದ್ದು, ಇದಕ್ಕೆ ಕಾರಣ ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ದತಿ.
Pre Diabetes control foods : ಮಧುಮೇಹ ಪೂರ್ವ ಎಂದರೆ ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಆಗ ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸುವ ಮೂಲಕ ಮಧುಮೇಹವಾಗಿ ಪರಿವರ್ತಿಸುವುದನ್ನು ತಡೆಯಬಹುದು. ಹಾಗಿದ್ರೆ ಆಹಾರ ಕ್ರಮದಲ್ಲಿ ಯಾವ ಬದಲಾವಣೆಗಳನ್ನು ಮಾಡಬೇಕು..? ಯಾವ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು..? ಬನ್ನಿ ತಿಳಿಯೋಣ..
Diabetic Tips: ಅಡುಗೆ ಮನೆಯನ್ನು ವೈದ್ಯಕೀಯ ಚಿಕಿತ್ಸಾಲಯ ಎಂದು ಹಿರಿಯರು ಸುಮ್ಮನೆ ಹೇಳಿಲ್ಲ. ನಮ್ಮ ಅಡುಗೆಮನೆಯಲ್ಲಿ ಲಭ್ಯವಿರುವ ವಸ್ತುಗಳಿಂದ ನಾವು ಅನೇಕ ರೋಗಗಳನ್ನು ಕಡಿಮೆ ಮಾಡಬಹುದು. ಅದೇ ರೀತಿ, ನಮಗೆ ಸುಲಭವಾಗಿ ಲಭ್ಯವಿರುವ ಜೀರಿಗೆಯಿಂದಲೂ ಮಧುಮೇಹವನ್ನು ನಿಯಂತ್ರಿಸಬಹುದು. ಮಧುಮೇಹವನ್ನು ನಿಯಂತ್ರಿಸದಿದ್ದರೆ ಜೀವಕ್ಕೆ ಅಪಾಯಕಾರಿ.
coconut oil massage to control sugar: ಇತ್ತೀಚಿನ ದಿನಗಳಲ್ಲಿ ಒತ್ತಡ, ಖಿನ್ನತೆ ಮತ್ತು ನಿದ್ರಾಹೀನತೆಯ ಸಮಸ್ಯೆಗಳು ಸಾಮಾನ್ಯವಾಗಿದೆ. ಇವುಗಳನ್ನು ಕಡಿಮೆ ಮಾಡಲು ಹಲವು ಸಲಹೆಗಳಿವೆ. ಪಾದಗಳ ಮಸಾಜ್ ಈ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.
Diabetes Tips: ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಚಿಕಿತ್ಸೆ ಇನ್ನೂ ಕೂಡ ಬಂದಿಲ್ಲ. ಹಾಗಾಗಿ ಮಧುಮೇಹವನ್ನು ಆಹಾರದ ಮೂಲಕವೇ ನಿಯಂತ್ರಿಸಬೇಕು, ಎಂತಹ ಆಹಾರ ಸೇವಿಸಿದರೂ ಶುಗರ್ ಕಂಟ್ರೋಲ್ ಆಗದಿದ್ದರೆ, ಈ ಬೀಜಗಳನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಯಾವುದು ಆ ಬೀಜ? ತಿಳಿಯಲು ಮುಂದೆ ಓದಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.