Disha patani Couture week 2023 : ಬಿಟೌನ್ ನಟಿ ದಿಶಾ ಪಟಾನಿ ಸೋಮವಾರ ದೆಹಲಿಯಲ್ಲಿ ನಡೆದ ಇಂಡಿಯಾ ಕೌಚರ್ ವೀಕ್ನಲ್ಲಿ ಫ್ಯಾಷನ್ ಡಿಸೈನರ್ ಡಾಲಿ ಜೆಗಾಗಿ ರಾಂಪ್ ವಾಕ್ ಮಾಡಿದರು. ಸೋಮವಾರ, ಜುಲೈ 31 ರಂದು ದೆಹಲಿಯಲ್ಲಿ ಈವೆಂಟ್ನಲ್ಲಿ ದಿಶಾ ಬೆಳ್ಳಿಯಂತೆ ಹೊಳೆಯುವ ಉಡುಗೆ ತೊಟ್ಟು ಮಿಂಚಿದರು. ಈ ಕುರಿತು ಫೋಟೋಸ್ ಇಲ್ಲಿವೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.