Famous Serial Actors Marriage: ಮಲಯಾಳಂ ಕಿರುತೆರೆ ನಟ ಕ್ರಿಸ್ ವೇಣುಗೋಪಾಲ್ (49) ಇತ್ತೀಚೆಗೆ ಕಿರುತೆರೆ ನಟಿ ದಿವ್ಯಾ ಶ್ರೀಧರ್ ಅವರನ್ನು ವಿವಾಹವಾದರು. ಅಕ್ಟೋಬರ್ 30 ರಂದು ನಡೆದ ಅವರ ಮದುವೆಗೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
Divya Shridhar -Arnaav: ಕಿರುತೆರೆ ನಟಿ ದಿವ್ಯಾ ಸುರೇಶ್ ಇತ್ತೀಚಿಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಟಿ ತಮ್ಮ ಹೆಣ್ಣು ಮಗುವಿನ ಪೋಟೊ ಒಂದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಮಗುವಿನ ಫೋಟೊ ಕಂಡ ದಿವ್ಯಾ ಪತಿ ಆರ್ನವ್ ನನ್ನ ಮಗುವನ್ನು ವಿಡಿಯೋದಲ್ಲಾದರೂ ತೋರಿಸು ಎಂದು ಕಣ್ಣೀರು ಹಾಕಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.