Avoid getting tax notice: ಉಳಿತಾಯ ಖಾತೆಗಳಲ್ಲಿನ ನಗದು ವಹಿವಾಟಿನ ಮಿತಿಗಳು ಮತ್ತು ನಿಯಮಗಳ ಬಗ್ಗೆ ಸಾರ್ವಜನಿಕರು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಅಲ್ಲದೆ, ಈ ಮಿತಿಗಳನ್ನು ಉಲ್ಲಂಘಿಸುವುದರಿಂದ ಉಂಟಾಗುವ ಪರಿಣಾಮಗಳು ಏನೆಂದು ನೋಡೋಣ.
TDS New Rule:ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ ಘೋಷಣೆಯನ್ನು ಕಾರ್ಯಗತಗೊಳಿಸಲು, CBDT ಹೊಸ ಫಾರ್ಮ್ 12BAA ಅನ್ನು ಬಿಡುಗಡೆ ಮಾಡಲಾಗಿದೆ.ಹೊಸ ನೀತಿ ಅಕ್ಟೋಬರ್ ಒಂದರಿಂದ ಜಾರಿಗೆ ಬಂದಿದೆ.
Cash Limit at Home:ತುರ್ತು ಸಂದರ್ಭಗಳಿಗಾಗಿ ಮನೆಗಳಲ್ಲಿ ಎಲ್ಲಾ ಸಮಯದಲ್ಲೂ ನಿರ್ದಿಷ್ಟ ಪ್ರಮಾಣದ ಹಣವನ್ನು ಇರಿಸಿಕೊಳ್ಳುತ್ತೇವೆ. ಮನೆಯಲ್ಲಿ ನಗದು ಇಟ್ಟುಕೊಳ್ಳಲು ಕೆಲವು ನಿಯಮಗಳಿವೆ.
Cash Limit at Home:ತುರ್ತು ಸಂದರ್ಭಗಳಿಗಾಗಿ ನಮ್ಮ ಮನೆಗಳಲ್ಲಿ ಎಲ್ಲಾ ಸಮಯದಲ್ಲೂ ನಿರ್ದಿಷ್ಟ ಪ್ರಮಾಣದ ಹಣವನ್ನು ಇರಿಸಿಕೊಳ್ಳುತ್ತೇವೆ.ಮನೆಯಲ್ಲಿ ನಗದು ಇಟ್ಟುಕೊಳ್ಳಲು ಕೆಲವು ನಿಯಮಗಳಿವೆ.
ನಿಮ್ಮ ಆದಾಯ ತೆರಿಗೆಗೆ ಒಳಪಟ್ಟಿದ್ದರೆ, ಜುಲೈ 31 ರೊಳಗೆ ರಿಟರ್ನ್ ಅನ್ನು ಸಲ್ಲಿಸದಿದ್ದರೆ, ಐಟಿಆರ್ ಸಲ್ಲಿಸುವವರೆಗೆ ಪ್ರತಿ ತಿಂಗಳು ನಿಮಗೆ 1% ದರದಲ್ಲಿ ಹೆಚ್ಚುವರಿ ಬಡ್ಡಿಯನ್ನು ವಿಧಿಸಲಾಗುತ್ತದೆ.
Income Tax Update: ನೀವು ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡರೆ, 10 ಲಕ್ಷದವರೆಗಿನ ವಾರ್ಷಿಕ ಆದಾಯದ ಮೇಲೆ ನೀವು 1 ರೂಪಾಯಿ ತೆರಿಗೆಯನ್ನು ಕೂಡ ಪಾವತಿಸಬೇಕಾಗಿಲ್ಲ ಎಂದು ತೆರಿಗೆ ತಜ್ಞರು ಹೇಳುತ್ತಾರೆ. ಆದರೆ, ಇದಕ್ಕಾಗಿ ನೀವು ಹಲವು ರೀತಿಯ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು.
ITR Refund Rules : ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿತ್ತು. ITR ದಾಖಲಿಸಿದ ಬಳಿಕ ಇದೀಗ ತೆರಿಗೆ ಪಾವತಿದಾರರು ಮರುಪಾವತಿಗಾಗಿ ಕಾಯುತ್ತಿದ್ದಾರೆ. ಕೆಲವರ ಖಾತೆಗೆ ಈಗಾಗಲೇ ಹಣ ಮರುಪಾವತಿಯಾಗಿದ್ದರೆ, ಇನ್ನೂ ಕೆಲವರು ಹಣ ಯಾವಾಗ ಮರುಪಾವತಿಯಾಗಲಿದೆ ಮತ್ತು ಬಾಕಿ ಇರುವ ಮೊತ್ತಕ್ಕೆ ಎಷ್ಟು ಬಡ್ಡಿ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳಲು ಕಾತರರಾಗಿದ್ದಾರೆ.
ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ ಅಡಿಯಲ್ಲಿ, ಒಬ್ಬರು ಪೋಸ್ಟ್ ಆಫೀಸ್ ಉಳಿತಾಯ ಖಾತೆಯನ್ನು ತೆರೆಯಬಹುದು ಆದರೆ ಬ್ಯಾಂಕ್ ಉಳಿತಾಯ ಖಾತೆಗಿಂತ ಭಿನ್ನವಾಗಿ, ಇಲ್ಲಿ ಒಬ್ಬರು ಹಣಕಾಸು ವರ್ಷದಲ್ಲಿ ₹13,500 ವರೆಗೆ ಆದಾಯ ತೆರಿಗೆ ಹೊರೆಯನ್ನು ಉಳಿಸಬಹುದು. ಪೋಸ್ಟ್ ಆಫೀಸ್ ಉಳಿತಾಯ ಖಾತೆಯು ಜಂಟಿ ಖಾತೆಯಾಗಿದ್ದರೆ ₹13,500 ನಿಂದ ₹17,000 ಉಳಿಸಬಹುದು.
2020-21ರ ಬಜೆಟ್ ನಲ್ಲಿ ಹೊಸ ತೆರಿಗೆ ನಿಯಮಗಳನ್ನ ಪರಿಚಯಿಸಿದೆ, ಇದು ವೈಯಕ್ತಿಕ ತೆರಿಗೆ ಪಾವತಿದಾರರು ಆಯ್ಕೆ ಮಾಡಿಕೊಳ್ಳಬಹುದು, ಕಡಿಮೆ ತೆರಿಗೆ ದರಗಳು ಮತ್ತು ಲಭ್ಯವಿರುವ ಕೆಲವೇ ಕಡಿತಗಳು ಮತ್ತು ನಿಯಮಿತ ತೆರಿಗೆ ಪದ್ದತಿಯ ಬದಲು ಕಡಿಮೆ ವಿನಾಯಿತಿ ಭತ್ಯೆಗಳು ಲಭ್ಯವಿದೆ.
ತೆರಿಗೆಯ ನಿಯಮದಲ್ಲಿ ಕೆಲವು ಬದಲಾವಣೆಯನ್ನು ತರಲಾಗಿದೆ. ಅಂದರೆ ಈ ಮೊದಲು ಕೆಲವು ಆದಾಯಗಳಿಗೆ ತೆರಿಗೆಯನ್ನು ಕಟ್ಟುವ ಅವಶ್ಯಕತೆ ಇರಲಿಲ್ಲ . ಆದರೆ ಇನ್ನು ಮುಂದೆ ಕೆಲವು ಆದಾಯಕ್ಕೂ ಸಹ ತೆರಿಗೆ ಕಟ್ಟಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.